ITBP RECRUITMENTS 2024: 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪಾಸಾದವರಿಗೆ ಉದ್ಯೋಗವಕಾಶ!

ITBP RECRUITMENTS 2024: ನಮಸ್ಕಾರ ಸ್ನೇಹಿತರೆ ನಮ್ಮ ಈ ಒಂದು ಮಾಧ್ಯಮದ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನಲ್ಲಿ ಕಾಲಿರುವಂತಹ ಸಬ್ ಇನ್ಸ್ಪೆಕ್ಟರ್ ಹೆಡ್ ಕಾನ್ಸ್ಟೇಬಲ್ ಹಾಗೂ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆಸಕ್ತ ಹಾಗೂ ಅರ್ಹತೆಯನ್ನು ಹೊಂದಿರುವಂತಹ ಅಭ್ಯರ್ಥಿಗಳಿಗೆ ಅರ್ಜಿಯನ್ನು ಆವರಿಸಲಾಗಿದೆ ಆದ ಕಾರಣ ಈ ಹುದ್ದೆಗಳಲ್ಲಿ ಆಸಕ್ತಿಯನ್ನು ಹೊಂದಿದವರು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇಂದು ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನಲ್ಲಿ ಕಾಲಿರುವಂತಹ ಹುದ್ದೆಗಳಲ್ಲಿ ನಿಮಗೆ ಏನಾದರೂ ಆಸಕ್ತಿ ಇದ್ದರೆ ನೀವು ಈ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗುವ ಸಂಪೂರ್ಣ ಮಾಹಿತಿ ಎನಿದೆ ನೋಡಿ ಅದು ಈ ಲೇಖನದಲ್ಲಿ ನಿಮಗೆ ದೊರಕುತ್ತದೆ. 

ಆದಕಾರಣ ತಾವುಗಳು ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಬೇಕು ನೀವು ಹೀಗೆ ಮಾಡುವುದರಿಂದ ಇದರಲ್ಲಿರುವ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ ಮಾಹಿತಿ ತಿಳಿದರೆ ಸಾಕು ನೀವು ಯಾವ ರೀತಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ. ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿ.

ಸ್ನೇಹಿತರೆ ನಾವು ಪ್ರತಿದಿನವೂ ಇದೇ ತರದ ಹುದ್ದೆಗಳ ವಿವರ ಹಾಗೂ ಸರಕಾರಿ ಯೋಜನೆಗಳು ಮತ್ತು ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ನೀಡುವಂತಹ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ತಾವುಗಳು ಈ ಒಂದು ಮಾಧ್ಯಮದಲ್ಲಿ ಪ್ರತಿನಿತ್ಯವೂ ನೋಡಬಹುದಾಗಿದೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿ ಪಡೆಯಲು ಬಯಸಿದರೆ ಈ ಒಂದು ನಮ್ಮ ಈ ಹೊಸ ನುಡಿ ಮಾಧ್ಯಮದ ಚಂದಾದಾರರಾಗಿ ಹಾಗೂ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಲ್ಲಿ ಜಾಯಿನ್ ಆಗಿರಿ.

ITBP RECRUITMENTS 2024

ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನಲ್ಲಿ ಕಾಲಿರುವಂತಹ ಸಬ್ ಇನ್ಸ್ಪೆಕ್ಟರ್ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಹೆಡ್ಕಾಸ್ಟೇಬಲ್ ಇನ್ನು ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಆದ್ದರಿಂದ ಈ ಹುದ್ದೆಗಳಲ್ಲಿ ಆಸಕ್ತಿಯನ್ನು ಹೊಂದಿದವರು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಮೊದಲು ಅರ್ಜಿಯನ್ನು ಸಲ್ಲಿಸು ತಕ್ಕದ್ದು ಎಂದು ಬಾರ್ಡರ್ ಪೊಲೀಸ್ ಫೋರ್ಸ್ ತಿಳಿಸಿದೆ.

ಖಾಲಿ ಇರುವ ಹುದ್ದೆಗಳು 

  • ಸಬ್ ಇನ್ಸ್ಪೆಕ್ಟರ್ 
  • ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ 
  • ಹೆಡ್ ಕಾನ್ಸ್ಟೇಬಲ್ 
  • ಒಟ್ಟು ಹುದ್ದೆಗಳು ಸೇರಿ 29 ಹುದ್ದೆಗಳು ಖಾಲಿ. 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 

ಸ್ನೇಹಿತರೆ ನೀವು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನೀವು ಭಾರತೀಯ ಯಾವುದೇ ಮಾನ್ಯತೆ ಪಡೆದಂತಹ ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಗಳಿಂದ 10ನೇ ತರಗತಿಯ ಹಾಗೂ ದ್ವಿತೀಯ ಪಿಯುಸಿ ಯನ್ನು ಪೂರ್ಣಗೊಳಿಸಿರಬೇಕಾಗುತ್ತದೆ.

ವಯೋಮಿತಿ 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಜುಲೈ 2024ಕ್ಕೆ ಕನಿಷ್ಠ 20 ವರ್ಷಗಳಿಂದ ಗರಿಷ್ಠ 28 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಗಳು ಸುಲಭವಾಗಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು. 

ವೇತನದ ಮಾಹಿತಿ 

  • ಸಬ್ ಇನ್ಸ್ಪೆಕ್ಟರ್ -35,000-112460
  • ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ -40,000-1,00,000
  • ಹೆಡ್ ಕಾನ್ಸ್ಟೇಬಲ್-26,000-82,000

ಆಯ್ಕೆಯ ವಿಧಾನ 

  • ದೈಹಿಕ ಪರೀಕ್ಷೆ 
  • ವೈದ್ಯಕೀಯ ಪರೀಕ್ಷೆ 
  • ಮೂಲ ದಾಖಲೆಗಳ ಪರಿಶೀಲನೆ 

ಪ್ರಮುಖ ದಿನಾಂಕ 

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ-05/07/2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-30/07/2024

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್

ಇದನ್ನು ಓದಿ 

ಸ್ನೇಹಿತರೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳು ನಿಮಗೆ ಇಷ್ಟವಾಗುತ್ತಿದ್ದರೆ ಈ ಒಂದು ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿದೆ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಅಧಿಕ ಲೇಖನಗಳನ್ನು ಬರೆಯಬಹುದಾಗಿದೆ.