IDFC FIRST Bank Scholarship: ಹಲೋ ಸ್ನೇಹಿತರೆ, ಈ ಒಂದು ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ಅಂದರೆ ಐಡಿಎಸ್ಜಿ ಫಸ್ಟ್ ಬ್ಯಾಂಕ್ ಸ್ಕಾಲರ್ಶಿಪ್ನ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಐಡಿಎಫ್ಸಿ ಫಸ್ಟ್ ಬ್ಯಾಂಕ್ ಏನಿದೆ ಅದು ಒಂದು ಸ್ಕಾಲರ್ಶಿಪ್ ಅನ್ನು ದೇಶದ ಬಡ ಮಕ್ಕಳಿಗಾಗಿಯೇ ಬಿಡುಗಡೆ ಮಾಡಿದ್ದು ಈ ಒಂದು ಸ್ಕಾಲರ್ಶಿಪ್ ನಡಿಯಲ್ಲಿ ಪ್ರತಿ ವಿದ್ಯಾರ್ಥಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡುತ್ತದೆ ಇದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ಲೇಖನವನ್ನು ಕೊನೆ ತನಕ ಓದಿ.
ಒಂದು ಲೇಖನವನ್ನು ಕೊನೆ ತನಕ ಓದಿದಾಗ ಮಾತ್ರ ನಿಮಗೆ ಈ ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ತಿಳಿಯುತ್ತದೆ ಒಂದು ವೇಳೆ ನೀವು ಲೇಖನವನ್ನು ಕೊನೆ ತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆ ತನಕ ಎಚ್ಚರಿಕೆಯಿಂದ ಗಮನವಿಟ್ಟು ಸೂಕ್ಷ್ಮ ರೀತಿಯಲ್ಲಿ ಓದಿಕೊಳ್ಳಿ.
Table of Contents
ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ಜನನಿದ್ದವು ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಹೊಂದಿರುವಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳನ್ನು ನೀವು ಓದಲು ಬಯಸಿದರೆ ತಕ್ಷಣವೇ ತಾವುಗಳು ಈ ಒಂದು ಮಾಧ್ಯಮದ ಚಂದ ಆಧಾರದಾಗಿ ಹಾಗೂ ನಮ್ಮ ಒಂದು ಮಾಧ್ಯಮದ ಎಲ್ಲಾ ಲೇಖನಗಳನ್ನು ನಿಮ್ಮ ವಾಟ್ಸಪ್ ಮುಖಾಂತರ ಟೆಲಿಗ್ರಾ ಮುಖಾಂತರ ಓದಲು ಬಯಸಿದರೆ ವಾಟ್ಸಪ್ ಗ್ರೂಪ್ ಗಳಲ್ಲಿ ಕೂಡ ಜಾಯಿನ್ ಆಗಿರಿ.
IDFC FIRST Bank Scholarship
ಸ್ನೇಹಿತರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆಂದು ಸ್ವಲ್ಪ ಆರ್ಥಿಕ ಸಮಸ್ಯೆ ಉಂಟಾಗುತ್ತದೆ ಅಂತಹ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರಗಳು ಹಲವಾರು ಸ್ಕಾಲರ್ಶಿಪ್ ಅನ್ನು ಜಾರಿಗೆ ಮಾಡುತ್ತಿದೆ ಅಂತದರಲ್ಲಿ ಖಾಸಗಿ ಸಂಸ್ಥೆಗಳು ಕೂಡ ಒಂದು ಸ್ಕಾಲರ್ಶಿಪ್ ಅನ್ನು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುತ್ತಲೇ ಇರುತ್ತವೆ. ಅದರಲ್ಲಿ ಐಡಿಎಫ್ಸಿ ಫಸ್ಟ್ ಬ್ಯಾಂಕ್ ವಿದ್ಯಾರ್ಥಿ ವೇತನವು ಕೂಡ ಒಂದಾಗಿದೆ ಈ ಒಂದು ವಿದ್ಯಾರ್ಥಿ ವೇತನದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವಿಲ್ಲಿ ತಿಳಿಯೋಣ ಬನ್ನಿ.
ಇದನ್ನು ಓದಿ:ಯಾವುದೇ ಇಎಂಐ ಕಟ್ಟುವ ಅವಶ್ಯಕತೆ ಇಲ್ಲ. ನಿಮಗೆ ಸಿಗಲಿದೆ ಲೋನ್. ಈ ಸ್ಕೀಮ್ ಘೋಷಣೆ ಇಲ್ಲಿದೆ ನೋಡಿ ಅರ್ಹತೆಗಳು!
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಸ್ಕಾಲರ್ಶಿಪ್
ಈ ಒಂದು ವಿದ್ಯಾರ್ಥಿ ವೇತನವನ್ನು 2024 ಮತ್ತು 26ರ ಶೈಕ್ಷಣಿಕ ಆದೇಶನದಲ್ಲಿ ಎರಡು ವರ್ಷಗಳ ಒಂದು ಪೂರ್ಣ ಸಮಯದ ಎಂಬಿಎ ಕೋರ್ಸ್ ನ ಮೊದಲ ವರ್ಷದಲ್ಲಿ ದಾಖಲಾದಂತಹ ವಿದ್ಯಾರ್ಥಿಗಳು ತಮ್ಮ ಎಂಬಿಎ ಕಾರ್ಯಕ್ರಮದ ಎರಡು ವರ್ಷಗಳವರೆಗೆ ರೂಪಾಯಿ ಎರಡು ಲಕ್ಷವನ್ನು ಸ್ವೀಕರಿಸುತ್ತಾರೆ ಡಿಸೆಂಬರ್ 2018 ರಲ್ಲಿ ಸ್ಥಾಪಿಲಾಯಿತು ವ್ಯಕ್ತಿಗಳು ಸಣ್ಣ ವ್ಯಾಪಾರಗಳು ಮತ್ತು ಕಾರ್ಪೊರೇಟ್ ಗಳಿಗೆ ಯಾಕ್ ಹಲವಾರು ಹಣಕಾಸಿನ ಪರಿಹಾರವನ್ನು ಒದಗಿಸುತ್ತಾ ಬಂದಿದೆ.
IDFC FIRST Bank Scholarship ಪಡೆಯಲು ಇರಬೇಕಾದ ಅರ್ಹತೆಗಳು
- ಭಾರತದ ಕಾಯಂ ನಿವಾಸಿ ಆಗಿರಬೇಕು
- ವಿದ್ಯಾರ್ಥಿಗಳು ಎರಡು ವರ್ಷದ ಪೂರ್ಣ ಸಮಯದ ಎಂಬಿಎ ಕಾರ್ಯಕ್ರಮದಲ್ಲಿ ಮೊದಲ ವರ್ಷದಲ್ಲಿ ಅಥವಾ 2024 ರ ತರಗತಿಗೆ ಸಮನಾಗಿ ದಾಖಲಾಗಬೇಕು
- ಎಲ್ಲಾ ಮೂಲಗಳಿಂದ ಕುಟುಂಬದ ಒಟ್ಟು ವಾರ್ಷಿಕ ಆದಾಯವೇನಿರುತ್ತದೆ ಅದು 6 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು
- ಅಜಿದಾರರು ತಮ್ಮ ಒಂದು ಆಧಾರ್ ಸಂಖ್ಯೆಯನ್ನು ಮಾನ್ಯತೆಯನ್ನು ಹೊಂದಿರುವಂತಹ ಮೊಬೈಲ್ ಸಂಖ್ಯೆಯನ್ನು ಬಂದಿರಬೇಕಾಗುತ್ತದೆ
IDFC FIRST Bank Scholarship ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳು
- ಆಧಾರ್ ಕಾರ್ಡ್
- ಪದವಿ ಅಂಕಪಟ್ಟಿ
- ಪಾಸಾದ ಪ್ರಮಾಣ ಪತ್ರ
- ಶುಲ್ಕ ರಶೀದಿ
- ಆದಾಯ ಪ್ರಮಾಣ ಪತ್ರ
- ಅಂಗ ಬೈಕಲ್ಲೇ ಪ್ರಮಾಣ ಪತ್ರ
- ಆದಾಯ ತೆರಿಗೆ ರಿಟರ್ನ್ ನಕಲು
- ಎಂಇಎ ಮುಂದುವರಿಸಲು ಸ್ವೀಕರಿಸಿದೆ ಯಾವುದೇ ತರ ವಿದ್ಯಾರ್ಥಿ ವೇತನದ ದಾಖಲೆಗಳು
IDFC FIRST Bank Scholarship ಅರ್ಜಿ ಸಲ್ಲಿಸುವ ವಿಧಾನ
- ಐಡಿಎಫ್ಸಿ ಫಸ್ಟ್ ಬ್ಯಾಂಕ್ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ನಾವು ಕೆಳಗೆ ನೀಡಿರುವಂತಹ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಬೇಕು
- ನಂತರ ಲಿಂಕ್ ಓಪನ್ ಮಾಡಿದ ಮೇಲೆ ರೆಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಅಗತ್ಯ ಇರುವ ಎಲ್ಲ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ರಿಜಿಸ್ಟರ್ ಆಗಬೇಕು.
- ರೆಜಿಸ್ಟರ್ ಆದ ನಂತರ ನೀಡುವಂತಹ ಪಾಸ್ವರ್ಡ್ ಮತ್ತು ಐಡಿಯನ್ನು ಕೇಳಿರುವ ಜಾಗದಲ್ಲಿ ಹಾಕಿ ಲಾಗಿನ್ ಆಗಬೇಕು
- ನಂತರ ಅಪ್ಲೈ ಶಿಫ್ಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಿರುವಂತಹ ಎಲ್ಲಾ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡುವುದರ ಮೂಲಕ ಮತ್ತು ಅಲ್ಲಿ ಕೇಳಿರುವಂತಹ ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡುವುದರ ಮೂಲಕ ನೀವು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದು.
ನಾವು ಮೇಲೆ ನೀಡಿರುವಂತಹ ಒಂದು ಲಿಂಕನ್ನು ಬಳಸಿಕೊಂಡು ನೀವು ನಿಮ್ಮ ಮೊಬೈಲ್ ಮುಖಾಂತರ ಸಲ್ಲಿಸಬಹುದಾಗಿದೆ.
ವಿಶೇಷ ಸೂಚನೆ: ಸ್ನೇಹಿತರೆ ಈ ಒಂದು ಸ್ಕಾಲರ್ಶಿಪ್ ಎಂಬಿಎ ಫೋರ್ಸ್ ಅನ್ನು ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ ಅವರದು ಯಾವುದೇ ಕೋರ್ಸುಗಳನ್ನು ಮಾಡುತ್ತಿರುವಂತಹ ಯಾವುದೇ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ಪಡೆಯಲು ಅರ್ಹತೆ ಇರುವುದಿಲ್ಲ.
ಇದನ್ನು ಓದಿ
ಸ್ನೇಹಿತರೆ ಈ ಒಂದು ಲೇಖನವೂ ನಿಮಗೆ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಸ್ಕಾಲರ್ಶಿಪ್ ನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಬಯಸುತ್ತೇವೆ. ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಎಲ್ಲರಿಗಿಂತ ಮುಂಚೆ ನೀವು ಪಡೆಯಲು ಬಯಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದ ಆಧಾರವಾಗಿ ಹಾಗೂ ಈ ಒಂದು ಮಾಧ್ಯಮದ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಧನ್ಯವಾದಗಳು.