Gruhalakshmi Yojane: ಗೃಹಲಕ್ಷ್ಮೀ ಯೋಜನೆ ಪೆಂಡಿಂಗ್ ಹಣ ಒಟ್ಟಿಗೆ ಜಮಾ.! ಇಲ್ಲಿದೆ ನೋಡಿ ಮಾಹಿತಿ.!

Gruhalakshmi Yojane: ಗೃಹಲಕ್ಷ್ಮೀ ಯೋಜನೆ ಪೆಂಡಿಂಗ್ ಹಣ ಒಟ್ಟಿಗೆ ಜಮಾ.! ಇಲ್ಲಿದೆ ನೋಡಿ ಮಾಹಿತಿ.!

Also Read: APL-BPL ಕಾರ್ಡ್‌ದಾರರಿಗೆ ಗುಡ್ ನ್ಯೂಸ್: ರೇಷನ್ ಕಾರ್ಡ್ e-KYCಗೆ ಹೊಸ ಅಪ್ಡೇಟ್, ಮನೆಯಿಂದಲೇ ಮಾಡುವ ಅವಕಾಶ

ನಮಸ್ಕಾರ ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆ, ಪ್ರತಿಯೊಂದು ಮನೆಯ ಯಜಮಾನಿಗೂ ₹2,000 ಪ್ರತಿ ತಿಂಗಳು ಕೂಡ ಹಣವನ್ನು ನೀಡುತ್ತಾ ಇಲ್ಲಿಯವರೆಗೂ ನಡೆದು ಬಂದಿದೆ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರಲು ತಂದ ಗ್ಯಾರಂಟಿಗಳಲ್ಲಿ ಒಂದು ಪ್ರಮುಖವಾದ ಯೋಜನೆ ಎಂದು ಹೇಳಬಹುದು.

ಗೃಹಲಕ್ಷ್ಮಿ ಯೋಜನೆಯಿಂದ ಹಲವಾರು ಮಹಿಳೆಯರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಹಾಗೂ ಸಣ್ಣ ಪ್ರಮಾಣದ ಆರ್ಥಿಕ ಸ್ವಾವಲಂಬನೆಯನ್ನು ಹೊಂದಲು ಕಾರಣವಾಗಿದೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿರುತ್ತದೆ. ಹೌದು, ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ಉಂಟು ಮಾಡಿದೆ.

ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್.!

ಕರ್ನಾಟಕ ಸರ್ಕಾರದ ಯೋಜನೆಯಾಗಿರುವ ಈ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವಂತಹ ಕಂತಿನ ಹಣವನ್ನ ಫಲಾನುಭವಿಗಳ ಖಾತೆಗೆ ನೀಡುವ ಪ್ರಕ್ರಿಯೆ ಜರಗುತ್ತಿದೆ. ಹಾಗೂ ಮನೆ ಮನೆ ಪರಿಶೀಲನೆಯೂ ಕೂಡ ಸದ್ಯಕ್ಕೆ ಚಾಲನೆಯಲ್ಲಿದೆ ಎಂದು ತಿಳಿದು ಬಂದಿದೆ.

Gruhalakshmi Yojane
Gruhalakshmi Yojane

 

ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಈ ಯೋಜನೆಯ ಬಾಕಿ ಇರುವ ಕಂತಿನ ಹಣ ಹಂತ ಹಂತವಾಗಿ ಜಮೆಯಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿರುತ್ತದೆ.

ಸದ್ಯಕ್ಕೆ ಮನೆ ಮನೆಗೆ ಭೇಟಿ ನೀಡಿ ಸ್ಥಳಾಂತರಗೊಂಡವರು ಮೃತಪಟ್ಟವರು ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಅನರ್ಹರಿರುವಂತವರಿಗೆ ಈ ಯೋಜನೆಯ ಮೂಲಕ ಹಣ ನೀಡದೆ ಇರುವುದರ ಕಾರಣದಿಂದಾಗಿ ಸ್ವಲ್ಪ ಹಣ ವಿಳಂಬವಾಗಿರಬಹುದು.

ಬಯೋಮೆಟ್ರಿಕ್ ಹಾಗೂ ಪಾರದರ್ಶಕತೆಯ ಕಾರಣದಿಂದಾಗಿ ಹೆಬ್ಬೆಟ್ಟು ಅಥವಾ ಮುಖ ಗುರುತಿನ ಸಹಾಯದಿಂದ ಗುರುತಿನ ದೃಡೀಕರಣವನ್ನು ಕಡ್ಡಾಯಗೊಳಿಸಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಬಾಗಿ ಇರುವಂತಹ ಹಣ ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ.

ಮಹಿಳೆಯರು ಏನು ಮಾಡಬೇಕು.?

ಗೃಹಲಕ್ಷ್ಮಿ ಯೋಜನೆಯ ಮಹಿಳೆಯರು ತಮ್ಮ ಬ್ಯಾಂಕ್ ಖಾತೆ ಸರಿಯಾಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳಿ ಯಾವುದಾದರೂ ದೋಷಗಳಿದ್ದರೆ ಸರಿಪಡಿಸಿಕೊಳ್ಳಿ. ಮನೆ ಮನೆ ಪರಿಶೀಲನೆ ನಡೆಯುತ್ತಿರುವಾಗ ನಿಮ್ಮ ದೃಢೀಕರಣವನ್ನು ಕೂಡ ಸ್ತಿರಪಡಿಸಿಕೊಳ್ಳಿ. ನಿಮ್ಮ ಖಾತೆಗೆ ಹಣವು ಸುಲಭ ಮಾರ್ಗದಲ್ಲಿ ಡಿಬೀಟಿ ಕರ್ನಾಟಕ ಮೂಲಕ ಬಿಡುಗಡೆ ಆಗುತ್ತದೆ.

1 thought on “Gruhalakshmi Yojane: ಗೃಹಲಕ್ಷ್ಮೀ ಯೋಜನೆ ಪೆಂಡಿಂಗ್ ಹಣ ಒಟ್ಟಿಗೆ ಜಮಾ.! ಇಲ್ಲಿದೆ ನೋಡಿ ಮಾಹಿತಿ.!”

Leave a Comment