ಗೂಗಲ್ ಪೇ ಯಿಂದ ಪಡೆಯಿರಿ ₹1 ಲಕ್ಷದವರೆಗೆ ವೈಯಕ್ತಿಕ ಸಾಲ! ಅರ್ಜಿ ಸಲ್ಲಿಸುವುದರ ಬಗ್ಗೆ ಇಲ್ಲಿದೆ ಮಾಹಿತಿ!

Google pay personal loan: ಗೂಗಲ್ ಪೇ ವೈಯಕ್ತಿಕ ಸಾಲ

ನಮಸ್ಕಾರ ಗೆಳೆಯರೇ ರಾಜ್ಯದ ಸಮಸ್ತ ಜನತೆಗೆ ನಾವು ಈ ಲೇಖನದ ಮೂಲಕ ತಿಳಿಸಲು ಇಷ್ಟಪಡುವ ವಿಷಯವೇನೆಂದರೆ ಗೂಗಲ್ ಪೇ, 15,000 ದಿಂದ ಒಂದು ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಕೊಡಲು ಮುಂದಾಗಿದೆ ಇದನ್ನು ಪಡೆಯುವುದು ಹೇಗೆ ಇದನ್ನು ಪಡೆಯಲು ನೀವು ಅರ್ಹತೆಗಳೇನು? ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನಾವು ಇಲ್ಲಿ ನಿಮಗೆ ಲೇಖನದ ಮೂಲಕ ತಿಳಿಸಿ ಕೊಡುತ್ತೇವೆ ಆದ ಕಾರಣ ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು ಓದಿ ಮತ್ತು ಸಾಲದ ಅವಶ್ಯಕತೆ ಇರುವಂತಹ ನಿಮ್ಮ ಗೆಳೆಯರೊಂದಿಗೆ ಇದನ್ನು ಹಂಚಿಕೊಳ್ಳ

ಪ್ರತಿನಿತ್ಯವೂ ನಮ್ಮ ಈ ಮಾಧ್ಯಮದಲ್ಲಿ ರಾಜ್ಯ ಹಾಗೂ ದೇಶದಲ್ಲಿ ನಡೆಯುವಂತಹ ಘಟನೆಗಳು ಹೊಸ ಸುದ್ದಿಗಳ ಬಗ್ಗೆ ಮಾಹಿತಿಯನ್ನು ಪ್ರತಿನಿತ್ಯ ನಾವಿಲ್ಲಿ ಕೊಡುತ್ತಾ ಇರುತ್ತೇವೆ ಹಾಗೂ ಸರ್ಕಾರ ಬಿಡುಗಡೆ ಮಾಡುವ ಹೊಸ ಕೆಲಸಗಳು ಮತ್ತು ಖಾಸಗಿ ಕಂಪನಿಗಳು ಜಾರಿ ಮಾಡುವಂತಹ ಹುದ್ದೆಗಳ ವಿವರ ಹಾಗೂ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಅರ್ಹತೆಗಳನ್ನು ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮತ್ತು ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕದ ಬಗ್ಗೆ ದಿನನಿತ್ಯವೂ ನಾವಿಲ್ಲಿ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ ಅಷ್ಟೇ ಅಲ್ಲದೆ ಸರಕಾರಿ ಕಾಲೇಜು ಮತ್ತು ಶಾಲೆಗಳಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಸರ್ಕಾರ ನೀಡುವಂತಹ ಅನುದಾನ ಮತ್ತು ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನೀವು ನೋಡಬಹುದು

ನಾವು ಬಿಡುವ ಯಾವುದೇ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪಬೇಕೆಂದರೆ ನೀವು ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಾವು ಯಾವುದೇ ಬಿಡುವ ಲೇಖನ ಅಥವಾ ಆರ್ಟಿಕಲ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ ಹೀಗೆ ಮಾಡುವುದರಿಂದ ಹೊಸ ಹುದ್ದೆಗಳು ಹಾಗೂ ಹೊಸ ಹೊಸ ಮಾಹಿತಿಗಳನ್ನು ನೀವು ಲೇಖನದ ಮೂಲಕ ಇಲ್ಲಿ ನೋಡಬಹುದಾಗಿದೆ

ಭಾರತೀಯ ಹಣ ವರ್ಗಾವಣೆಯ ಆಪ್ ಗಳಲ್ಲಿ ಗೂಗಲ್ ಪೇ ಸಹ ಒಂದು ಪ್ರಮುಖ ಆಪ್ ಆಗಿದೆ ಈ ಆಪ್ ನ ಬಳಸಿಕೊಂಡು ಭಾರತದಲ್ಲಿ ಹಲವಾರು ಜನರು ಸಾಕಷ್ಟು ಹಣದ ವರ್ಗಾವಣೆಯನ್ನು ಮಾಡುತ್ತಾರೆ ಇದೀಗ ಗೂಗಲ್ ಪೇವು ತ್ವರಿತ ಸಾಲವನ್ನು ನೀಡಲು ಮುಂದಾಗಿದೆ ಗೂಗಲ್ ಪೇ ನೀಡುವಂತಹ ಸಾಲವನ್ನು ಪಡೆಯಲು ನಿಮಗೆ ಇರಬೇಕಾದ ಅರ್ಹತೆಗಳನ್ನು ಮತ್ತು ಈ ಸಾಲವನ್ನು ಯಾವ ರೀತಿಯಲ್ಲಿ ನೀವು ಪಡೆಯಬಹುದು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಓದಿ

ಗೂಗಲ್ ಪೇ ಇಂದ ಒಂದು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಿ!

  • ನೀವು ನಿಮ್ಮ ಮೊಬೈಲ್ ಅನ್ನು ಯೂಸ್ ಮಾಡಿ ಗೂಗಲ್ ಪೇ ಆಪ್ ನಿಂದು ಒಂದು ಲಕ್ಷದವರೆಗೆ ಹಣವನ್ನು ಪಡೆಯಬಹುದು
  • ಗೂಗಲ್ ಪೇ ಹಣವನ್ನು ಪಡೆಯಲು ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿ ಇರಬೇಕಾಗುತ್ತದೆ
  • ಅಂದಾಗ ಮಾತ್ರ ನಿಮಗೆ ಗೂಗಲ್ ಪೇಯಿಂದ ಹದಿನೈದು ಸಾವಿರದಿಂದ ಒಂದು ಲಕ್ಷದವರೆಗೆ ಸಾಲ ಸಿಗುವ ಸಾಧ್ಯತೆ ಇರುತ್ತದೆ
  • ಗೂಗಲ್ ಪೇ ಸಾಲವನ್ನು ಪಡೆಯಲು ನೀವು ಗೂಗಲ್ ಪೇ ಅನ್ನು ಉಪಯೋಗಿಸುತ್ತಿರಬೇಕು
  • ಮತ್ತು ಗೂಗಲ್ ಪೇನ ಬಳಕೆದಾರರಾಗಿರಬೇಕು

ಗೂಗಲ್ ಪೇ ಸಾಲವನ್ನು ಪಡೆದುಕೊಳ್ಳುವುದು ಹೇಗೆ?

  • ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಆಪ್ ನ ಮೂಲಕ ಗೂಗಲ್ ಆಪ್ ಅನ್ನು ಇನ್ಸ್ಟಾಲ್ ಮಾಡಿ
  • ಇನ್ಸ್ಟಾಲ್ ಮಾಡಿದ ಮೇಲೆ ಓಪನ್ ಮಾಡಿಕೊಳ್ಳಿ
  • ಓಪನ್ ಮಾಡಿ ಅಲ್ಲಿ ಕೇಳಿರುವ ನಿಮ್ಮ ಮೊಬೈಲ್ ನಂಬರ್ ಅನ್ನು ಭರ್ತಿ ಮಾಡಿ
  • ಭರ್ತಿ ಮಾಡಿದ ಮೇಲೆ ನಿಮ್ಮ ಒಂದು ಮೊಬೈಲ್ ನಂಬರಿಗೆ ಒಂದು ಓಟಿಪಿ ಬರುತ್ತೆ
  • ಆ ಒಟಿಪಿ ಅಲ್ಲಿ ಭರ್ತಿ ಮಾಡಿ
  • ಅದಾದ ಮೇಲೆ ನಿಮ್ಮ ಮೊಬೈಲ್ ನಂಬರ್ ಗೆ ನೋಂದಾಯಿಸಿರುವ ಬ್ಯಾಂಕ್ ಖಾತೆಯನ್ನು ಸೆಲೆಕ್ಟ್ ಮಾಡಿ
  • ಬ್ಯಾಂಕ್ ಖಾತೆಯನ್ನು ಸೆಲೆಕ್ಟ್ ಮಾಡಿ ಯುಪಿಐ ಪಿನ್ ಅನ್ನು ಸೆಟ್ ಮಾಡಿ
  • ಅದಾದ ಮೇಲೆ ಅಲ್ಲಿ ನಿಮಗೆ ಹಣದ ಆಪ್ಷನ್ ಸಿಗುತ್ತೆ ಅದರ ಮೇಲೆ ಕ್ಲಿಕ್ ಮಾಡಿ
  • ಅದರ ಮೇಲೆ ಕ್ಲಿಕ್ ಮಾಡಿದ ಮೇಲೆ ಲೋನ್ ಅಂತ ಇನ್ನೊಂದು ಆಪ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ
  • ಕ್ಲಿಕ್ ಮಾಡಿದ ನಂತರ ನೀವು ಅಲ್ಲಿ ಇಎಂಐ ಆಫರ್ ಒಂದಿಗೆ ಲೋನ್ ಅಂತ ಆಪ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ
  • ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ನಿಮಗೆ ಕೇಳಿರುವ ಎಲ್ಲಾ ವಿವರಗಳನ್ನು
  • ಸರಿಯಾಗಿ ಭರ್ತಿ ಮಾಡಿ ಸರಿಯಾಗಿ ಭರ್ತಿ ಮಾಡಿದ ಮೇಲೆ ನಿಮ್ಮ ಅರ್ಜಿಯನ್ನು ಸಲ್ಲಿಸಿ

ಹೀಗೆ ಮಾಡಿದಾಗ ನಿಮ್ಮ ಒಂದು ಅರ್ಜಿಯು ಫೋನ್ ಪೇ ಆಪ್ ನವರ ಬಳಿಗೆ ಹೋಗಿ ಸೇರುತ್ತೆ ಅವರು ಅದನ್ನು ಪರಿಶೀಲಿಸಿ ನಿಮ್ಮ ಅರ್ಜಿಯಲ್ಲಿ ನೀಡಿರುವಂತಹ ಎಲ್ಲಾ ಇವರುಗಳು ಸರಿಯಾಗಿದ್ದರೆ ತಕ್ಷಣವೇ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುತ್ತಾರೆ

ಫೋನ್ ಪೇಯಿಂದ ಸಾಲವನ್ನು ಪಡೆಯಲು ನಿಮಗೆ ಇರಬೇಕಾದ ಅರ್ಹತೆಗಳೇನು?

  • ಭಾರತೀಯರಾಗಿರಬೇಕು
  • ಸಕ್ರಿಯವಾದಂತಹ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು
  • ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ಸಹ ಹೊಂದಿರಬೇಕು
  • ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ಗಳನ್ನು ಹೊಂದಿರಬೇಕಾಗುತ್ತದೆ
  • ಮುಖ್ಯವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ತುಂಬಾ ಚೆನ್ನಾಗಿರಬೇಕು
  • ಅಂದಾಗ ಮಾತ್ರ ನಿಮಗೆ ಲೋನ್ ಸಿಗುವುದು ಅತ್ಯಂತ ಸುಲಭ
  • ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 19 ವರ್ಷ ಮೇಲ್ಪಟ್ಟಿರಬೇಕು
  • ಈ ಸಾಲವನ್ನು ಪಡೆಯಲು ಬೇರೆ ಯಾವುದೇ ಬ್ಯಾಂಕ್ ಖಾತೆಯಲ್ಲಿ ಸಾಲವನ್ನು ಹೊಂದಿರಬಾರದು

ಈ ಮೇಲಿನ ಎಲ್ಲ ಅಂಶಗಳನ್ನು ನೀವು ಅನುಸರಿಸಿದರೆ ನಿಮಗೆ ಸಾಲ ಸಿಗುವುದು ಅತ್ಯಂತ ಸುಲಭವಾಗಿದೆ

ಇದನ್ನು ಸಹ ಓದಿ

ನಿಮಗೆ ಈ ಲೇಖನವೂ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹೀಗೆ ಮಾಡುವುದರಿಂದ ನಿಮ್ಮ ಸ್ನೇಹಿತರಿಗೆ ಗೂಗಲ್ ಪೇಯಿಂದ ಸಾಲವನ್ನು ಪಡೆಯುವುದು ಹೇಗೆ ಎಂಬುದರ ಮಾಹಿತಿಯನ್ನು ನೀವು ಅವರಿಗೆ ನೀಡಿದಂತಾಗುತ್ತದೆ ಇದೇ ತರಹದ ಹೊಸ ಹೊಸ ಸುದ್ದಿಗಳನ್ನು ತಿಳಿಯಲು ನಮ್ಮ ಈ ಮಾಧ್ಯಮದ ಚಂದದಾರರಾಗಿ ಹಾಗೂ ನಾವು ಬಿಡುವ ಯಾವುದೇ ಪೋಸ್ಟ್ ನಿಮಗೆ ಬಂದು ತಲುಪಬೇಕೆಂದರೆ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಾವು ಬಿಡುವ ಯಾವುದೇ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ

 

 

 

WhatsApp Group Join Now
Telegram Group Join Now