Gruhajyothi New Rule: ಗೃಹ ಜ್ಯೋತಿ ಯೋಜನೆ ಮತ್ತೊಂದು ಬದಲಾವಣೆ! ಸರ್ಕಾರದಿಂದ ಹೊಸ ಆದೇಶ! ಈಗಲೇ ಮಾಹಿತಿ ತಿಳಿಯಿರಿ.
ಈಗ ನಮ್ಮ ಕರ್ನಾಟಕ ಸರ್ಕಾರವು ಜಾರಿಗೆ ಮಾಡಿರುವಂತಹ ಈ ಒಂದು ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಈಗಾಗಲೇ ಲಕ್ಷಾಂತರ ಮನೆಗಳಿಗೆ ಬೆಳಕಿನ ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಈಗ ಇದು ಒಂದು ಮಹತ್ವದ ಹೆಜ್ಜೆಯಾಗಿದ್ದೆ. ಈಗ ವಿದ್ಯುತ್ ಬಳಕೆ ಮಾಡುವಂತಹ ಅವರಿಗೆ ಈಗ ಆರ್ಥಿಕ ಬಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ಮಾಡಲಾಗಿದೆ.
ಈ ಯೋಜನೆಯ ವಿವರಗಳು
ಈಗ ಈ ಒಂದು ಯೋಜನೆಯ ಪ್ರಕಾರವಾಗಿ ಪ್ರತಿ ಬಳಕೆದಾರರಿಗೆ ಮಾಸಿಕವಾಗಿ ಸರಾಸರಿ ಬಳಕೆ ಮೇಲೆ ಅವರಿಗೆ ಶೇಕಡ 10 ರಷ್ಟು ಹೆಚ್ಚುವರಿ ಯುನಿಟಗಳನ್ನು ಮಿತಿ ಒಳಗಿನ ವಿದ್ಯುತ್ ಬಳಕೆಗೆ ಉಚಿತ ಬಿಲ್ಲುಗಳನ್ನು ನೀಡಲಾಗುತ್ತದೆ. ಈಗ ಈ ಒಂದು ವಿದ್ಯುತ್ ಬಳಕೆಯ ಪ್ರಮಾಣ ಗರಿಷ್ಠ ಗಳಿಗೆ ಮಾತ್ರ ಆದರೆ ಈಗ ಉಚಿತವಾಗಿ ನೀವೇನಾದರೂ 157 ಬಳಕೆ ಮಾಡಿಕೊಂಡಿದ್ದರೆ ಈಗ ಅವರು ಇನ್ನು 10% ಉಚಿತ ವಿದ್ಯುತ್ ಪಡೆದುಕೊಳ್ಳಬಹುದು. ಆದರೆ ಈಗ ಇದು 200 ಯೂನಿಟ್ ಗಳ ಒಳಗೆ ಇರಬೇಕಾಗುತ್ತದೆ.
ಇದನ್ನು ಓದಿ : HDFC Bank Personal Loan: HDFC ಬ್ಯಾಂಕ್ ನ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ಸಾಲ! ಈ ಕೂಡಲೇ ಅರ್ಜಿ ಸಲ್ಲಿಸಿ.
ಹೆಚ್ಚಿನ ಬಳಕೆಗೆ ಉಚಿತ ಸೇವೆ
ಈಗ ಸ್ನೇಹಿತರೆ ನೀವೇನಾದರೂ 200 ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್ತನ್ನು ಬಳಕೆ ಮಾಡಿದರೆ ಅವರಿಗೆ ಸಂಪೂರ್ಣ ಬಿಲ್ಲನ್ನು ಅವರು ಪಾವತಿ ಮಾಡಬೇಕಾಗುತ್ತದೆ. ಅವರು ಒಂದು ವೇಳೆ ಏನಾದರೂ 200 ಯೂನಿಟ್ ಬಳಕೆ ಮಾಡಿದ್ದೆ. ಆದರೆ ಅವರು ಉಚಿತ ಸೇವೆಗೆ ಅರ್ಹವಿರುವುದಿಲ್ಲ. ಆದಕಾರಣ ನೀವು ವಿದ್ಯುತ್ ಅನ್ನು ಬಳಸುವಂತಹ ಸಮಯದಲ್ಲಿ ಮಿತವಾಗಿ ಇರಬೇಕಾಗುತ್ತದೆ.
ಇದನ್ನು ಓದಿ : Today Gold Rate: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿ ಇಳಿಕೆ! ಇಲ್ಲಿದೆ ನೋಡಿ ಮಾಹಿತಿ.
ನೋಂದಣಿ ಮಾಡುವುದು ಕಡ್ಡಾಯ
ಈಗ ನೀವೇನಾದರೂ ಈ ಒಂದು ಉಚಿತ ವಿದ್ಯುತ್ ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಕಡ್ಡಾಯವಾಗಿ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿರಬೇಕಾಗುತ್ತದೆ. ಒಂದು ವೇಳೆ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡದಿದ್ದರೆ ಈ ಒಂದು ಯೋಜನೆ ಲಾಭವನ್ನು ನೀವು ಪಡೆಯಲು ಸಾಧ್ಯವಿರುವುದಿಲ್ಲ. ಹಾಗಿದ್ದರೆ ಈ ಒಂದು ಯೋಜನೆಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂಬುದರ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರು. ಈಗ ನಾವು ಈ ಕೆಳಗೆ ನೀಡಿರುವ ಲಿಂಕಿನ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಅದರಲ್ಲಿ ಕೇಳುವಂತಹ ಪ್ರತಿಯೊಂದು ಮಾಹಿತಿಗಳನ್ನು ನೀವು ಭರ್ತಿ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಲಾಭ ಪಡೆಯಬಹುದು.
Link : Apply Now