Google Pay Personal Loan: ಗೂಗಲ್ ಪೇ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ! ಈ ಕೂಡಲೇ  ಅರ್ಜಿ ಸಲ್ಲಿಸಿ.

Google Pay Personal Loan: ಗೂಗಲ್ ಪೇ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ! ಈ ಕೂಡಲೇ  ಅರ್ಜಿ ಸಲ್ಲಿಸಿ.

ಈಗ ನೀವೇನಾದರೂ ಈಗ ಕೆಲವು ಸಂದರ್ಭದಲ್ಲಿ ಹಣದ ತುಂಬಾ ಅವಶ್ಯಕತೆ ಇರುತ್ತದೆ. ಆ ಒಂದು ಸಮಯದಲ್ಲಿ ನಿಮಗೆ ಯಾರು ಕೂಡ ಹಣವನ್ನು ನೀಡುವುದಿಲ್ಲ. ಆದರೆ ಈಗ ನೀವು ಕೂಡ ಈ ಒಂದು ಗೂಗಲ್ ಅಪ್ಲಿಕೇಶನ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ನೀವು 5 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

Google Pay Personal Loan

ಈಗ ನೀವು ಕೂಡ ಈ ಒಂದು ಗೂಗಲ್ ಅಪ್ಲಿಕೇಶನ್ ಮೂಲಕ ಈಗ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನೀವು ಕೂಡ ಈ ಒಂದು ಸಾಲವನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಮತ್ತು ಬೇಕಾಗುವಂತ ಅರ್ಹತೆಗಳು ಏನು ಮತ್ತು ಏನೆಲ್ಲ ದಾಖಲೆಗಳನ್ನು ನೀಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ಗೂಗಲ್ ಪೇ ನ ಮಾಹಿತಿ

ಈಗ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಈ ಒಂದು ಸ್ಮಾರ್ಟ್ ಫೋನ್ ಗಳನ್ನು ಈಗ ಬಳಕೆ ಮಾಡುತ್ತಾರೆ. ಅಂತ ಅವರ ಮೊಬೈಲ್ ನಲ್ಲಿ ಈಗ ಗೂಗಲ್ ಪೇ ಅಪ್ಲಿಕೇಶನ್ ಇರುತ್ತದೆ. ಆದರೆ ಆ ಒಂದು ಅಪ್ಲಿಕೇಶನ್ ಅನ್ನು ಈಗ ಜನರು ಕೇವಲ ಹಣವನ್ನು ವರ್ಗಾವಣೆ ಮಾಡಲು ಮಾತ್ರ ಬಳಸುತ್ತಾರೆ. ಹಾಗೆ ಮೊಬೈಲ್ ರೀಚಾರ್ಜ್ ಮತ್ತು ಇನ್ನಿತರ ಬಿಲ್ ಪಾವತಿಗಳನ್ನು ಮಾಡಲು ಮಾತ್ರ ಬಳಕೆಯನ್ನು ಮಾಡುತ್ತಾರೆ.

ಆದರೆ ಈಗ ಸ್ನೇಹಿತರೆ ನೀವು ಕೂಡ ಈಗ ತುರ್ತು ಸಮಯದಲ್ಲಿ ನಿಮಗೆ ಏನಾದರೂ ಹಣದ ಅವಶ್ಯಕತೆ ಇದ್ದರೆ ನೀವು ಕೂಡ ಕೇವಲ ಐದು ನಿಮಿಷಗಳಲ್ಲಿ ಈ ಒಂದು ಗೂಗಲ್ ಅಪ್ಲಿಕೇಶನ್ ನ ಮೂಲಕ ಈಗ ನೀವು ಕೂಡ ಪರ್ಸನಲ್ ಲೋನ್ ಈಗ ಪಡೆದುಕೊಳ್ಳಬಹುದು. ಈ ಒಂದು ಪರ್ಸನಲ್ ಪಡೆಯಲು ಯಾವ ರೀತಿಯಾಗಿ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಬಡ್ಡಿ ದರದ ಮಾಹಿತಿ

ಈಗ ಸ್ನೇಹಿತರೆ ನೀವೇನಾದರೂ ಈ ಒಂದು ಪೇಟಿಎಂ ಅಪ್ಲಿಕೇಶನ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರಿಂದ ವೈಯಕ್ತಿಕ ಸಾಲದ ಮೇಲೆ ನಿಮಗೆ ವಾರ್ಷಿಕವಾಗಿ 11% ನಿಂದ 25% ವರೆಗೆ ಈ ಒಂದು ಬಡ್ಡಿ ದರವನ್ನು ಈ ಒಂದು ಸಾಲದ ಮೇಲೆ ನಿಗದಿ ಮಾಡಲಾಗುತ್ತದೆ. ಈಗ ಈ ಒಂದು ಬಡ್ಡಿ ದರವು ನಿಮ್ಮ ಆದಾಯದ ಅಂದರೆ ಸಿವಿಲ್ ಸ್ಕೋರ್ನ ಆಧಾರದ ಮೇಲೆ ಇರುತ್ತದೆ.

ಇದನ್ನು ಓದಿ : Today Gold Rate: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆ? ಬಂಗಾರದ ಬೆಲೆಯನ್ನು ತಿಳಿಯಿರಿ.

ಅರ್ಹತೆಗಳು ಏನು?

  • ಈ ಒಂದು ಗೂಗಲ್ ಪೇ ಮೂಲಕ ಸಾಲ ಪಡೆಯುವ ಅಭ್ಯರ್ಥಿಯು ಭಾರತದ ನಿವಾಸಿಯಾಗಿರಬೇಕು.
  • ಆ ಒಂದು ಅಭ್ಯರ್ಥಿಯ ಸಿವಿಲ್ ಸ್ಕೋರ್ 650 ರಿಂದ 750 ರವರೆಗೆ ಇರಬೇಕು.
  • ಆ ಒಂದು ಅಭ್ಯರ್ಥಿಯು ತಿಂಗಳಿಗೆ 15000 ಹಣವನ್ನು ಸಂಪಾದನೆ ಮಾಡಬೇಕು.
  • ಇಲ್ಲವಾದರೆ ಯಾವ ಒಂದು ಅಭ್ಯರ್ಥಿಯು ವ್ಯಾಪಾರ ಅಥವಾ ಸ್ವಂತ ಉದ್ಯೋಗವನ್ನು ಹೊಂದಿರಬೇಕು.

ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆಯ ವಿವರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ರೇಷನ್ ಕಾರ್ಡ್
  • ವೋಟರ್ ಐಡಿ
  • ಇತ್ತೀಚಿನ ಭಾವಚಿತ್ರಗಳು

ಸಾಲಕ್ಕೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಗೂಗಲ್ ಪೇ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಮೊದಲು ನೀವು ಆ ಒಂದು ಅಪ್ಲಿಕೇಶನ್ ನಿಮಗೆ ನಿಮ್ಮ ಮೊಬೈಲ್ ನಲ್ಲಿ ರಿಜಿಸ್ಟರ್  ಮಾಡಿಕೊಳ್ಳಿ. ಆನಂತರ ನೀವು ಅದನ್ನು ಓಪನ್ ಮಾಡಿಕೊಂಡು ಅದರಲ್ಲಿ ನಿಮಗೆ ಬೇಕಾಗುವಂತಹ ಸಾಲದ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.

 ಇದನ್ನು ಓದಿ : HCL Requerment: ಈಗ ಹಿಂದುಸ್ತಾನ್ ಕಾಪರ್ ಕಂಪನಿಯಲ್ಲಿ ಭರ್ಜರಿ ನೇಮಕಾತಿ! ಅರ್ಹರು ಈಗಲೇ ಅರ್ಜಿಯನ್ನು ಸಲ್ಲಿಸಿ.

ತದನಂತರ ನೀವು ಅದರಲ್ಲಿ ನಿಮಗೆ ಎಷ್ಟು ಹಣವನ್ನು ನೀವು ಸಾಲವಾಗಿ ಪಡೆದುಕೊಳ್ಳಬೇಕೆಂದು ಕೊಂಡಿದ್ದೀರಾ. ಆ ಒಂದು ಹಣವನ್ನು ಸೆಲೆಕ್ಟ್ ಮಾಡಿಕೊಂಡು ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಭರ್ತಿ ಮಾಡಿ. ನೀವು ಕೂಡ ಅರ್ಜಿಯ್ನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಆನಂತರ ನೀವು ಅರ್ಜಿ ಮಾಡಿದ 24 ಗಂಟೆ ಒಳಗಾಗಿ ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿ. ನಿಮ್ಮ ಸಾಲದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

error: Content is protected !!