Gold Rate Down: ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ!

Gold Rate Down: ನಮಸ್ಕಾರ ಸ್ನೇಹಿತರೇ, ಚಿನ್ನದ ಬೆಲೆಯಲ್ಲಿ ಆಗಿರುವಂತಹ ಕುಸಿತದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಹೌದು ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ ಕಂಡು ಬಂದಿದೆ ಯಾರು ಚಿನ್ನವನ್ನು ಖರೀದಿ ಮಾಡಲು ಬಯಸುವಿರೋ ಅವರು ಕೂಡಲೇ ಚಿನ್ನವನ್ನು ಖರೀದಿ ಮಾಡಬಹುದಾಗಿದೆ ಯಾವ ಸ್ಥಳದಲ್ಲಿ ಎಷ್ಟು ಚಿನ್ನದ ಬೆಲೆಯಲ್ಲಿ ನೀವು ಚಿನ್ನವನ್ನು ಖರೀದಿ ಮಾಡಬಹುದು ಹಾಗೂ ಇವತ್ತಿನ ಒಂದು ಚಿನ್ನದ ಬೆಲೆಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ಬಯಸಿದರೆ ಈ ಲೆಕ್ಕವನ್ನು ಪೂರ್ತಿಯಾಗಿ ಓದಿ.

WhatsApp Group Join Now
Telegram Group Join Now       

ಗೆಳೆಯರೇ ಚಿನ್ನ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಹೆಣ್ಣು ಮಕ್ಕಳಿಗಂತೂ ಚಿನ್ನ ಅಚ್ಚು ಮೆಚ್ಚು ಯಾವುದೇ ಸಮಾರಂಭಗಳಲ್ಲಿ ಮಹಿಳೆಯರು ಭಾಗವಹಿಸಬೇಕೆಂದರೆ ಅವರು ಮೈ ತುಂಬ ಬಂಗಾರವನ್ನು ಹಾಕಿಕೊಳ್ಳಲು ಬಯಸುತ್ತಾರೆ. ಶ್ರೀಮಂತ ಮಹಿಳೆಯರು ಅವರಿಗೆ ಇಷ್ಟ ಬಂದಾಗ ಚಿನ್ನವನ್ನು ಖರೀದಿ ಮಾಡುತ್ತಾರೆ ಆದರೆ ಬಡ ಮಹಿಳೆಯರು ಚಿನ್ನದ ಬೆಲೆ ಯಾವಾಗ ಕಡಿಮೆಯಾಗುತ್ತದೆ ಅವಾಗ ಹಣವನ್ನು ಕೂಡಿಟ್ಟು ಚಿನ್ನವನ್ನು ಖರೀದಿ ಮಾಡುತ್ತಾರೆ ಇದು ನಮಗೂ ಮತ್ತು ನಿಮಗೂ ತಿಳಿದಿರುವಂತಹ ವಿಷಯವಾಗಿದೆ. 

ಬಜೆಟ್ ಮಂಡನೆ ಆಗುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಭಾರಿ ಖುಷಿತ ಕಂಡಿದ್ದು ಯಾರು ಚಿನ್ನವನ್ನು ಖರೀದಿ ಮಾಡಲು ಬಯಸುವಿರೋ ಅವರು ತಕ್ಷಣವೇ ಚಿನ್ನವನ್ನು ಖರೀದಿ ಮಾಡಬಹುದಾಗಿದೆ. 

ಚಿನ್ನದ ಬೆಲೆ 

ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ಹಲವಾರು ದಿನಗಳಿಂದ 22 ಕ್ಯಾರೆಟ್ 10 ಗ್ರಾಂ ಗೆ 1000 ಇಳಿಕೆ ಆಗಿತ್ತು ಹಾಗೂ ಇದರ ಜೊತೆಗೆ 24 ಕ್ಯಾರೆಟ್ 10 ಗ್ರಾಂ ಗೆ 1,100 ಗಳ ಕುಸಿತವನ್ನು ಕಂಡಿತು ಜೊತೆಗೆ 18 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 820 ಕಡಿಮೆಯಾಗಿತ್ತು.

ಜುಲೈ 27ಕ್ಕೆ ಚಿನ್ನದ ಬೆಲೆಯು ಸ್ವಲ್ಪ ಏರಿಕೆ ಕಂಡಿದ್ದು 22 ಕ್ಯಾರೆಟ್ 10 ಗ್ರಾಂನ ಬೆಲೆ 250 ರೂಪಾಯಿಯ ಏರಿಕೆ ಕಂಡು ಬಂದಿದೆ ಇದರ ಜೊತೆಗೆ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 200 ರೂಪಾಯಿ ಏರಿಕೆ ಕೊಂಡು ಬಂದಿದೆ. 

ಇವತ್ತಿನ ಚಿನ್ನದ ಬೆಲೆ 

  • 22 ಕ್ಯಾರೆಟ್ ಚಿನ್ನ ಪ್ರತಿ 10 ಗ್ರಾಂಗೆ:₹63,260
  • 18 ಕ್ಯಾರೆಟ್ ಚಿನ್ನ ಪ್ರತಿ 10 ಗ್ರಾಂ ಗೆ:₹69,000
  • 24 ಕ್ಯಾರೆಟ್ ಪ್ರತಿ 10 ಗ್ರಾಂ ಗೆ:₹51,700

ಹೌದು ಸ್ನೇಹಿತರೆ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಾಣುತ್ತಿದ್ದು ಬಜೆಟ್ ಮಂಡನೆ ಆದಾಗಿನಿಂದ ಚಿನ್ನದ ಬೆಲೆಯಲ್ಲಿ ಬಾರಿ ಖುಷಿತ ಕಂಡುಬಂದಿದೆ.

ಇದನ್ನು ಓದಿ 

ಸ್ನೇಹಿತರೆ ಈ ಒಂದು ಲೇಖನದ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಲೇಖನಗಳನ್ನು ಬರೆಯಲು ಸಹಾಯವಾಗುತ್ತದೆ. ಇದೇ ತರದ ಮಾಹಿತಿ ನೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯ ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದ ಆಧಾರವಾಗಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಕೂಡ ಆನ್ ಮಾಡಿಕೊಳ್ಳಿ.

WhatsApp Group Join Now
Telegram Group Join Now