Gas cylinder subsidy: ಗ್ಯಾಸ್ ಸಿಲಿಂಡರ್ ಸಬ್ಸಿಡಿ
ನಮಸ್ಕಾರ ಸ್ನೇಹಿತರೆ ನಮ್ಮ ಈ ಮಾಧ್ಯಮದ ಮತ್ತೊಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ ಸ್ನೇಹಿತರೆ ನಾವು ಇವತ್ತಿನ ಈ ಲೇಖನದಲ್ಲಿ ನಿಮಗೆ ತಿಳಿಸಲು ಬಯಸುವ ವಿಷಯವೇನೆಂದರೆ ಕೇಂದ್ರ ಸರ್ಕಾರ ಇದೆ ಈಗ ದೇಶದ ಎಲ್ಲ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿಯನ್ನು ನೀಡುತ್ತಿದೆ ಆದಕಾರಣ ಹೆಚ್ಚಿನ ಹಣ ಕೊಟ್ಟು ಗ್ಯಾಸ್ ಸಿಲಿಂಡರ್ ಖರೀದಿಸುತ್ತಾ ಇರುವವರು ಈ ಯೋಜನೆಯ ಲಾಭವನ್ನು ಪಡೆಯಬೇಕೆಂದು ಕೇಂದ್ರ ಸರ್ಕಾರ ತಿಳಿಸಿದೆ
ಗೆಳೆಯರ ನಾವು ನಮ್ಮ ಈ ಮಾಧ್ಯಮದಲ್ಲಿ ಜನ ನಿತ್ಯ ಇದೇ ತರದ ಹೊಸ ಹೊಸ ವಿಷಯಗಳು ಸರಕಾರದ ಹೊಸ ಯೋಜನೆಗಳು ಹಾಗೂ ಆ ಯೋಜನೆಗಳನ್ನು ನೀವು ಪಡೆಯುವುದು ಹೇಗೆ? ಅಷ್ಟೇ ಅಲ್ಲದೆ ಸರ್ಕಾರ ಬಿಡುಗಡೆ ಮಾಡುವಂತಹ ಹುದ್ದೆಗಳ ವಿವರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿಯನ್ನು ನಾವಿಲ್ಲಿ ನಿಮಗೆ ಪ್ರತಿನಿತ್ಯವೂ ನೀಡುತ್ತಲೇ ಇರುತ್ತೇವೆ ಆದ ಕಾರಣ ತಾವುಗಳು ನಮ್ಮ ಈ ಮಾಧ್ಯಮದ ಚಂದಾದಾರರಾಗಿ ಹಾಗೂ ನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬಿಡು ಯಾವುದೇ ಪೋಸ್ಟ್ ನಿಮಗೆ ಬಂದು ತಲುಪುತ್ತದೆ
ಸ್ನೇಹಿತರೆ ಬಡವರ ಅಭಿವೃದ್ಧಿಗಾಗಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರವು ಒಂದಲ್ಲ ಒಂದು ಯೋಜನೆಯನ್ನು ಜಾರಿಗೆ ಮಾಡುತ್ತಿದೆ ಅಂತಹದರಲ್ಲಿ ಮುಖ್ಯ ಪಾತ್ರವನ್ನು ವಹಿಸಿದಂತಹ ಗ್ಯಾಸ್ ಸಿಲೆಂಡರ್ ಸಬ್ಸಿಡಿ ಸಹ ಒಂದಾಗಿದೆ ಈ ಯೋಜನೆ ಅಡಿಯಲ್ಲಿ ಗ್ಯಾಸ್ ಸಿಲಿಂಡರನ್ನು ಕೇವಲ 450 ಗಳಿಗೆ ಖರೀದಿಸಬಹುದಾಗಿದೆ ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಏನು ಮಾಡಬೇಕು ಎಂಬುವುದರ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸುತ್ತೇವೆ ಆದ ಕಾರಣ ಈ ಲೇಖನವನ್ನು ಕೊನೆವರೆಗೂ ಓದಿ
ಮಹಿಳೆಯರಿಗೆ ಗ್ಯಾಸ್ ಸಿಲೆಂಡರ್ ಅನ್ನು ಕೇವಲ 450ಗಳಿಗೆ ನೀಡುತ್ತಿದ್ದು ಗ್ಯಾಸ್ ಸಿಲೆಂಡರ್ ಮಹಿಳೆಯರ ಹೆಸರಿನಲ್ಲಿದ್ದರೆ ಮಾತ್ರ ಈ ಒಂದು ಸಬ್ಸಿಡಿ ಸಿಗುತ್ತದೆ ಒಂದು ವೇಳೆ ಗಂಡನ ಹೆಸರಲ್ಲಿ ಇದ್ದರೆ ಅದನ್ನು ಮಹಿಳೆಯರ ಹೆಸರಿಗೆ ವರ್ಗಾಯಿಸಬೇಕು ಅವಾಗ ಮಾತ್ರ ನಿಮಗೆ ಗ್ಯಾಸ್ ಸಿಲೆಂಡರ್ ಮೇಲೆ ಸಬ್ಸಿಡಿ ಸಿಗುತ್ತದೆ ಗ್ಯಾಸ್ ಸಿಲಿಂಡರ್ ಅನ್ನು ಗಂಡನ ಹೆಸರಿನಿಂದ ಮಹಿಳೆಯರ ಹೆಸರಿಗೆ ವರ್ಗಾಯಿಸುವುದು ಹೇಗೆ ಕೆಳಗೆ ನೋಡಿ
ಗ್ಯಾಸ್ ಏಜೆನ್ಸಿ ಮೂಲಕ ವರ್ಗಾವಣೆ
ಗಂಡನ ಹೆಸರಿಂದ ಮಹಿಳೆಯರ ಹೆಸರಿಗೆ ಗ್ಯಾಸ್ ಸಿಲೆಂಡರ್ ಹೆಸರನ್ನು ವರ್ಗಾವಣೆ ಮಾಡಬೇಕೆಂದರೆ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಬೇಕಾಗುತ್ತದೆ ಅಲ್ಲಿ ನಿಮ್ಮ ಒಂದು ಗ್ಯಾಸ್ ಸಿಲೆಂಡರ್ ಪಾಸ್ ಬುಕ್ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆ ಪಡಿತರ ಚೀಟಿ ಮತದಾರರ ಚೀಟಿ ಬ್ಯಾಂಕ್ ಖಾತೆಯ ಪಾಸ್ ಬುಕ್ ಹಾಗೂ ಗಂಡನಾದಾರ್ ಕಾರ್ಡ್ ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಗ್ಯಾಸ್ ಏಜೆನ್ಸಿ ಏಜೆಂಟಿಗೆ ನೀಡುವ ಮೂಲಕ ನೀವು ಗ್ಯಾಸ್ ಸಿಲೆಂಡರ್ ನ ಹೆಸರನ್ನು ಬದಲಾಯಿಸಬಹುದಾದ ವರ್ಗಾವಣೆ ಮಾಡಬಹುದಾಗಿದೆ
ನೀವು ಗ್ಯಾಸ್ ಸಿಲಿಂಡರ್ ಅನ್ನು ಎಲ್ಲಾ ಮೊತ್ತವನ್ನು ನೀಡಿ ಖರೀದಿಸಿ ಖರೀದಿಸಿದ ನಂತರ ನಿಮ್ಮ ಖಾತೆಗೆ 450 ರೂಪಾಯಿಗಳು ಬಂದು ತಲುಪುತ್ತವೆ ಒಂದು ವೇಳೆ ತಲುಪದೇ ಇದ್ದಲ್ಲಿ ನೀವು ಗ್ಯಾಸ್ ಏಜೆನ್ಸಿಯ ಏಜೆನ್ಸಿ ಬಳಿ ಮತ್ತೊಮ್ಮೆ ಭೇಟಿ ನೀಡಿ ನಿಮ್ಮ ಖಾತೆಯ ಪರಿಶೀಲನೆಯನ್ನು ಮಾಡಬೇಕಾಗುತ್ತದೆ ಅಂದಾಗ ಮಾತ್ರ ನಿಮ್ಮ ಖಾತೆಯಲ್ಲಿರುವ ಸಮಸ್ಯೆ ನಿಮಗೆ ತಿಳಿಯುತ್ತದೆ
ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಗ್ಯಾಸ್ ಸಿಲಿಂಡರ್ ಸಬ್ಸಿಡಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ
ಇದನ್ನು ಸಹ ಓದಿ
ಗೆಳೆಯರೇ ಒಂದು ವೇಳೆ ನಿಮಗೇನಾದರೂ ಈ ಲೇಖನ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಇದೇ ತರದ ಹೊಸ ಹೊಸ ವಿಚಾರಗಳನ್ನು ಎಲ್ಲರಿಗಿಂತ ಮುಂಚೆ ತಿಳಿಯಲು ನಮ್ಮ ಈ ಮಾಧ್ಯಮದ ಚಂದದಾರರಾಗಿ ನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನನ್ನು ಆನ್ ಮಾಡಿಕೊಳ್ಳಿ