Free Bus Pass Update: ಉಚಿತ ಬಸ್ ಪಾಸಿಗಾಗಿ ಕಾಯುತ್ತಿರುವಂತಹ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್!

Free Bus Pass Update: ನಮಸ್ಕಾರ ಸ್ನೇಹಿತರೆ ನಮ್ಮ ಈ ಒಂದು ಮಾಧ್ಯಮದ ಉಚಿತ ಬಸ್ ಪಾಸ್ ನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ನಿಮಗೆ ತಿಳಿಸಲು ಹೊರಟಿರುವ ಒಂದು ಮುಖ್ಯವಾದ ವಿಷಯವೇನೆಂದರೆ. ಹಿರಿಯ ನಾಗರಿಕರಿಗೆ ಉಚಿತವಾಗಿ ಬಸ್ ಪಾಸ್ ಅನ್ನು ನೀಡಲು ಸರ್ಕಾರವು ನಿರ್ಧರಿಸಿದೆ ಆದಕಾರಣ ಯಾರ್ಯಾರು ಹಿರಿಯ ನಾಗರಿಕರು ಅತಿ ಹೆಚ್ಚು ಪ್ರಯಾಣವನ್ನು ಮಾಡುತ್ತಾರೋ ಅವರಿಗೆ ಇದು ಒಂದು ಸಿಹಿ ಸುದ್ದಿಯೇ ಸರಿ ಏಕೆಂದರೆ ಪ್ರತಿನಿತ್ಯವು ಒಂದು ಊರಿಂದ ಒಂದು ಊರಿಗೆ ಹೋಗುವಂತಹ ಹಿರಿಯ ನಾಗರಿಕರಿಗೆ ಅಧಿಕ ಹಣದ ವೆಚ್ಚವಾಗುತ್ತಿದ್ದು ಅದನ್ನು ತಡೆಗಟ್ಟಲೆಂದು ಸರಕಾರವು ಈ ಒಂದು ಯೋಜನೆಯನ್ನು ಜಾರಿತಂದಿದೆ. 

ಯಾರ್ಯಾರು ಹಣವನ್ನು ಕೊಟ್ಟು ಬಸ್ಸಿನಲ್ಲಿ ಪಯಣ ಮಾಡುತ್ತಾರೋ ಅಂದರೆ ಹಿರಿಯ ನಾಗರಿಕರು ಮಾತ್ರ ಅಂತಹ ಹಿರಿಯ ನಾಗರಿಕರಿಗೆ ರಾಜ್ಯ ಸರ್ಕಾರವು ಉಚಿತ ಬಸ್ ಪಾಸ ವಿತರಣೆಯನ್ನು ಮಾಡುತ್ತಿದೆ. ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ ಹಿರಿಯ ನಾಗರಿಕರು ತಮ್ಮ ಒಂದು ಉಚಿತ ಬಸ್ ಪಾಸ್ ಅನ್ನು ಪಡೆದುಕೊಳ್ಳಬಹುದಾಗಿದೆ. 

ಶಕ್ತಿ ಯೋಜನೆಯು ಯಶಸ್ವಿಯಾದ ಬೆನ್ನಲ್ಲೇ ರಾಜ್ಯ ಸರ್ಕಾರವು ಹಿರಿಯ ನಾಗರಿಕರಿಗೆ ಮತ್ತು ಶಾಲೆ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂದು ಈ ಒಂದು ಉಚಿತ ಬಸ್ ಪಾಸ್ ಯೋಜನೆಯನ್ನು ಜಾರಿ ತಂದಿದ್ದು ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಹಲವಾರು ಲಾಭಗಳಿವೆ ಅರ್ಜಿ ಸಲ್ಲಿಸುವುದು ಹೇಗೆ ಬೇಕಾಗುವ ದಾಖಲೆಗಳನ್ನು ಕೆಳಗೆ ಮಾಹಿತಿ ನೀಡಿದ್ದೇವೆ ನೋಡಿ. 

ಹಿರಿಯ ನಾಗರಿಕರು ಉಚಿತ ಬಸ್ ಪಾಸಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಆಧಾರ್ ಕಾರ್ಡ್ 
  • ವಿಳಾಸದ ಪುರಾವೆ 
  • ಮೊಬೈಲ್ ಸಂಖ್ಯೆ 
  • ವಯಸ್ಸಿನ ಪ್ರಮಾಣ ಪತ್ರ 
  • ಈಗಿನ ಭಾವಚಿತ್ರಗಳು 

ಅರ್ಜಿ ಸಲ್ಲಿಸುವುದು ಹೇಗೆ?

ಹಿರಿಯ ನಾಗರಿಕರ ಬಸ್ ಪಾಸಿಗಾಗಿ ನೀವು ನಿಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನಾವು ಕೆಳಗೆ ನೀಡಿರುವಂತಹ ಹಂತಗಳನ್ನು ಅನುಸರಿಸಿ. 

ಹಂತ 1) ಗೆಳೆಯರೇ ಹಿರಿಯ ನಾಗರಿಕರ ಬಸ್ ಪಾಸಿಗಾಗಿ ಅರ್ಜಿ ಸಲ್ಲಿಸಲು ನೀವು ನಿಮ್ಮ ಒಂದು ಮೊಬೈಲ್ನ ಕ್ರೋಮ್ ಬ್ರೌಸರ್ ಅನ್ನು ಓಪನ್ ಮಾಡಿಕೊಂಡು ಸರ್ಚ್ ಬಾಕ್ಸ್ ನಲ್ಲಿ ಸೇವಾ ಸಿಂಧು ಎಂದು ಟೈಪ್ ಮಾಡಿಕೊಳ್ಳಬೇಕು ಸೇವಾ ಸಿಂಧು ಎಂದು ಸರ್ಚ್ ಮಾಡಿಕೊಂಡ ಮೇಲೆ ಮೊದಲಿಗೆ ಬರುವಂತಹ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮ್ಮ ಹತ್ತಿರ ಏನಾದರೂ ಸೇವಾ ಸಿಂಧುವಿನ ರಿಜಿಸ್ಟರ್ ಐ ಡಿ ಮತ್ತು ಪಾಸ್ವರ್ಡ್ ಇದ್ದರೆ ಅದನ್ನು ಹಾಕಿ ಲಾಗಿನ್ ಆಗಿ ಒಂದು ವೇಳೆ ನಿಮ್ಮ ಹತ್ತಿರ ಇಲ್ಲದೆ ಹೋದರೆ ನೀವು ರೆಜಿಸ್ಟರ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಇಮೇಲ್ ಅಂಕೆ ಮತ್ತು ಇನ್ನಿತರ ಡೀಟೇಲ್ಸ್ ಅನ್ನು ಹಾಕುವುದರ ಮೂಲಕ ರಜಿಸ್ಟರ್ ಆಗಬಹುದಾಗಿದೆ ರಿಜಿಸ್ಟರ್ ಆದ ಮೇಲೆ ಬರುವಂತಹ ಐಡಿ ಪಾಸ್ವರ್ಡ್ ಅನ್ನು ಕೇಳಿರುವ ಜಾಗದಲ್ಲಿ ಹಾಕಿ ಲಾಗಿನ್ ಮಾಡಿಕೊಳ್ಳಿ. ಲಾಗಿನ್ ಆದ ಮೇಲೆ ಅಪ್ಲೈ ಫಾರ್ ಸಿಟಿಜನ್ ಪಾಸ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಹಿರಿಯ ನಾಗರಿಕರ ಬಸ್ ಪಾಸ್ ಗೆ ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. 

ಹಂತ 2) ಗೆಳೆಯರೇ ಅಂತ ಎರಡರಲ್ಲಿ ನೀವು ನಿಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಲು ಬಯಸದಿದ್ದರೆ ನಿಮ್ಮ ಹತ್ತಿರದ ಗ್ರಾಮೋನ್ ಕೇಂದ್ರ ಅಥವಾ ಸಿಎಸ್‌ಸಿ ಕೇಂದ್ರ ಇಲ್ಲವೇ ಸೈಬರ್ ಸೆಂಟರ್ ಗೆ ಭೇಟಿ ನೀಡುವುದರ ಮೂಲಕ ಅಗತ್ಯ ಇರುವ ದಾಖಲೆಗಳನ್ನು ನೀಡಿ ನೀವು ಹಿರಿಯ ನಾಗರಿಕರ ಬಸ್ ಪಾಸಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಇದನ್ನು ಓದಿ 

ಗೆಳೆಯರೇ ಈ ಒಂದು ಲೇಖನದ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ಈ ಒಂದು ಮಾಹಿತಿಯನ್ನು ಇನ್ನು ಹೆಚ್ಚಿನ ಜನಕ್ಕೆ ತಲುಪಿಸಿದಂತಾಗುತ್ತದೆ ಧನ್ಯವಾದಗಳು.