FDA SDA Jobs Recruitments: ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ
ಗೆಳೆಯರೇ ರಾಜ್ಯದ ಎಲ್ಲಾ ಜನರಿಗೆ ತಿಳಿಸುವುದೇನೆಂದರೆ ರಾಜ್ಯ ಸರ್ಕಾರವು FDA, ಹಾಗೂ SDA ಅಷ್ಟೇ ಅಲ್ಲದೆ ಪಿಡಿಒ ಹುದ್ದೆಳಿಗೆ ನೇಮಕಾತಿಗೆ ಪರೀಕ್ಷೆಯನ್ನು ಬಿಟ್ಟಿದ್ದು ಈ ಪರೀಕ್ಷೆಗೆ ಅರ್ಹತೆ ಏನು, ವಯೋಮಿತಿ ಏನು ಎಂಬುದರ ಸಂಪೂರ್ಣ ಮಾಹಿತಿ ನಾವು ಇಲ್ಲಿ ನೀಡಿದ್ದೇವೆ ಆದ್ದರಿಂದ ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು
ಸ್ನೇಹಿತರೆ ರಾಜ್ಯ ಸರ್ಕಾರ ಗ್ರಾಮಲೆಕ್ಕಿಗ ಅಂದರೆ SDA ಮತ್ತು FDA ಅಷ್ಟೇ ಅಲ್ಲದೆ ಪಿಡಿಒ ಹುದ್ದೆಗಳ ಸ್ಥಾನವನ್ನು ತುಂಬಲು ಕರ್ನಾಟಕ ರಾಜ್ಯ ಸರ್ಕಾರ ಗ್ರಾಮ ಪಂಚಾಯತ್ ಇಲಾಖೆಯೊಂದಿಗೆ ಮಾತುಕತೆಯನ್ನು ನಡೆಸಿ ಸುಮಾರು 1700 ಕೆಲಸಗಳು ಬಾಕಿ ಇವೆ ಎಂದು ಖಾತ್ರಿಪಡಿಸಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏನು ಮಾಡಬೇಕು ಎಂಬುದರ ಬಗ್ಗೆ ನಾವು ಕೆಳಗೆ ತಿಳಿಸಿಕೊಡುತ್ತೇವೆ
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೇ ಹುದ್ದೆಗಳು ಖಾಲಿ ಇದ್ದು ಯಾವ ಯಾವ ಹುದ್ದೆಗಳು ಖಾಲಿ ಹುದ್ದೆಗಳಿಗೆ ಅರ್ಜಿ ಹಾಕಲು ದಿನಾಂಕ ಯಾವಾಗ ಬಿಡುಗಡೆ ಮಾಡುತ್ತಾರೆ ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸು ಅರ್ಹತೆ ಏನಿರಬೇಕು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವ್ಯಾವು ಅರ್ಜಿ ಸಲ್ಲಿಸಲು ಏನು ಮಾಡಬೇಕು ಮತ್ತು ಅದರ ವಿಧಾನ ಏನು ಎಂಬುದರ ಬಗ್ಗೆ ನಾವು ಇಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದ್ದೇವೆ
ಹೌದು ಸ್ನೇಹಿತರೆ ರಾಜ್ಯ ಸರ್ಕಾರ 1500 ಗ್ರಾಮ ಲೆಕ್ಕಿಗರ
ಖಾಲಿ ಹುದ್ದೆಗಳ ಬರ್ತಿಗೆ ಅರ್ಜಿಯನ್ನು ಬಿಡುಗಡೆ ಮಾಡಲಿದ್ದಾರೆ.
ಗ್ರಾಮ ಲೆಕ್ಕಿಗೆರ ಹುದ್ದೆಗಳಿಗೆ ಅರ್ಜಿಗಳು ಯಾವಾಗ ಪ್ರಾರಂಭ?
ಗ್ರಾಮ ಲಕ್ಕಿಗರ ಹುದ್ದೆಗಳ ಕುರಿತು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಮಾತನಾಡಿ ಅತಿ ಶೀಘ್ರದಲ್ಲಿ ಗ್ರಾಮ ಲೆಕ್ಕಿಗರ ಹುದ್ದೆಗಳ ವಿಷಯವನ್ನು ಸಚಿವ ಸಂಪುಟದಲ್ಲಿ ಮಾತನಾಡಿ ಆದಷ್ಟು ಬೇಗ ಗ್ರಾಮ ಲೆಕ್ಕಿಗರ ಅಂದರೆ SDA, FDA, ಮತ್ತು ಗ್ರಾಮ ಪಂಚಾಯಿತಿ ಪಿಡಿಒ ಹುದ್ದೆಗಳಿಗೆ ನೇಮಕಾತಿ ಬಗ್ಗೆ ಮಾತನಾಡಿ ಆದಷ್ಟು ಬೇಗ ಈ ಹುದ್ದೆಗಳ ನೇಮಕಾತಿ ದಿನಾಂಕವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ
ಉದ್ಯೋಗ ಇಲ್ಲದವರಿಗೆ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರವು ಕೂಡಲೇ ಸಹಿಸಿದ್ದೇನೆ ನೀಡಲಿದೆ
ಗ್ರಾಮ ಲೆಕ್ಕಿಗರ ಅಥವಾ ಗ್ರಾಮ ಪಂಚಾಯತಿ ಮಟ್ಟದ ಉದ್ಯೋಗಗಳು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ಬರುತ್ತವೆ ವಿವಿಧ ಜಿಲ್ಲೆಗಳಲ್ಲಿ 1700ಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ, ಈ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ರಾಜ್ಯ ಸರ್ಕಾರ ಅರ್ಜಿಗಳನ್ನು ಬಿಡಲಿದೆ ಆದರೆ ಯಾವುದೇ ನಿರ್ದಿಷ್ಟ ದಿನಾಂಕವನ್ನು ಇನ್ನು ನಿಗದಿಪಡಿಸಿಲ್ಲ
ಗ್ರಾಮ ಲಕ್ಕಿಗರ ಹುದ್ದೆಗಳಿಗೆ ಅರ್ಹತೆ ಏನಿರಬೇಕು?
- ಈ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಲು ಪಿಯುಸಿ (PUC)
- ಕನಿಷ್ಠ ಪದವಿದರರಾಗಿರಬೇಕು
- ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
https://kandaya.karnataka.gov.in/english
ಇದನ್ನು ಓದಿ
ನಮ್ಮ ಈ ಮಾಧ್ಯಮ ರಾಜ್ಯದಲ್ಲಿ ದಿನನಿತ್ಯ ಹೊಸ ಹೊಸ ಸುದ್ದಿಗಳ ಬಗ್ಗೆ ಮಾಹಿತಿ ನೀಡುವ ಒಂದು ಉತ್ತಮ ಮಾಧ್ಯಮವಾಗಿದೆ