EPF: ಇಪಿಎಫ್ ಖಾತೆ ದಾರಿಗೆ ಪ್ರಮುಖ ಎಚ್ಚರಿಕೆ! ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಿ.

EPF: ನಾಡಿನ ಸಮಸ್ತ ಜನತೆಗೆ ಈ ಒಂದು ಮಾಧ್ಯಮದ ಇಪಿಎಫ್ ಖಾತೆಯ ಬಗ್ಗೆ ಒಂದು ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನನ ಮೂಲಕ ನಿಮಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಯಾರು ಈಪಿಎಫ್ ಖಾತೆಯನ್ನು ಹೊಂದಿದ್ದರು ಅವರಿಗೆ ಒಂದು ಪ್ರಮುಖ ಎಚ್ಚರಿಕೆಯನ್ನು ಸರಕಾರವು ನೀಡಲಾಗಿದೆ ಅದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಎಲ್ಲಿ ತಿಳಿಸಲು ಹೊರಟಿದ್ದೇವೆ.

ಆದ್ದರಿಂದ ತಾವುಗಳು ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಕೊನೆತನಕ ಪೂರ್ತಿಯಾಗಿ ಓದಿ ಅಂದಾಗ ಮಾತ್ರ ನಿಮಗೆ ಇಪಿಎಫ್ ಕಾಚಿದವರಿಗೆ ಪ್ರಮುಖ ಎಚ್ಚರಿಕೆ ಏನು ಮತ್ತು ಈ ಒಂದು ಹೊಸ ನಿಯಮಗಳು ಏನು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ಅದು ದೊರಕುತ್ತದೆ ಒಂದು ವೇಳೆ ನೀವು ಲೇಖನವನ್ನು ಕೊನೆತನಕ ಸೂಕ್ಷ್ಮ ರೀತಿಯಲ್ಲಿ ಪೂರ್ತಿಯಾಗಿ ಓದುದೇ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ ಆದಕಾರಣ ಲೇಖನವನ್ನು ಕೊನೆತನಕ ಹೋದಿ. 

ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ಇದನ್ನ ನಿತ್ಯವೂ ಇದೇ ತರದ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ವಿವರ ಆ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಗಳ ಫಲಾನುಭವಿಗಳಾಗಲು ನೀವು ಮಾಡಬೇಕಾದ ಕಾರ್ಯ ಕೆಲಸಗಳು ಏನಿರುತ್ತವೆ ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಖಾಸಗಿ ಸಂಸ್ಥೆಗಳು ಹಾಗೂ ರಾಜ್ಯ ಸರ್ಕಾರಗಳು ನೀಡುವಂತಹ ಸ್ಕಾಲರ್ಶಿಪ್ ನ ಬಗ್ಗೆ ಮಾಹಿತಿ ಏನಿದೆ ಅದು ಕೂಡ ನಿಮಗೆ ಈ ಒಂದು ಮಾಧ್ಯಮದಲ್ಲಿ ಪ್ರತಿನಿತ್ಯ ಲೇಖನದ ಮೂಲಕ ದೊರಕುತ್ತವೆ ಎಂದು ಹೇಳಲು ನಾವು ಬಯಸುತ್ತೇವೆ.

ಇದೇ ತರದ ಒಂದು ಒಳ್ಳೆಯ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವು ಪ್ರತಿನಿತ್ಯ ಓದಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಯಾವುದೇ ಪೋಸ್ಟ್ಗಳ ನೋಟಿಫಿಕೇಶನ್ ನಿಮಗೆ ಬಂದು ತಲುಪುತ್ತದೆ ಹಾಗೂ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ನೀವು ಜಾಯಿನ್ ಆಗಬಹುದು ನೀವು ವಾಟ್ಸಪ್ ಗ್ರೂಪ್ ಗಳಲ್ಲಿ ಜಾಯಿನ್ ಆದರೆ ನಾವು ಹಾಕುವಂತಹ ಎಲ್ಲಾ ಪೋಸ್ಟ್ ಗಳ ಮಾಹಿತಿ ಏನಿದೆ ಅದು ನೀವು ನಿಮ್ಮ ಮೊಬೈಲ್ ಮೂಲಕ ಓದಬಹುದಾಗಿದೆ.

ಇಪಿಎಫ್ ಖಾತೆ ದಾರಿಗೆ ಪ್ರಮುಖ ಎಚ್ಚರಿಕೆ! EPF

ಇಪಿಎಫ್ ಸದಸ್ಯರ ಐಡಿಯನ್ನುವುದು ಉದ್ಯೋಗದ ಸಮಯದಲ್ಲಿ ನಿಮ್ಮ ಇಪಿಎಫ್ ಖಾತೆಗೆ ನಿಮ್ಮ ಪ್ರೊಫೈಲ್ ಅನ್ನು ಲಿಂಕ್ ಮಾಡುವ ವಿಶಿಷ್ಟ ಸಂಖ್ಯೆ ಆಗಿದೆ ಯುನಿವರ್ಸಲ್ ಅಕೌಂಟ್ ನಂಬರ್ ಎಂಬುದು ಪ್ರತಿ ಇಪಿಎಫ್ ಸದಸ್ಯರಿಗೆ 12 ಅಂಕಿಗಳ ಶಾಶ್ವತ ಸಂಖ್ಯೆಯಾಗಿದೆ ಎಂಬುದು ನಿಮಗೆ ಈಗಾಗಲೇ ತಿಳಿದಿರುವಂತಹ ವಿಷಯ. 

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆಗಳು ಹೆಚ್ಚಾಗುತ್ತಿವೆ ಯಾವುದಾದರೂ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಏನು ಆನೆಯಾಗುತ್ತದೆ ಎಂದು ಹೆಚ್ಚಿಸಬೇಕು ಅದೇ ರೀತಿ ಹಲವು ಮಂದಿ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡಿದ್ದಾರೆ ಇದನ್ನೆಲ್ಲ ನೋಡಿ ನಿಮ್ಮ ಇಪಿಎಫ್ ಖಾತೆಯ ಸುರಕ್ಷತೆ ಬಗ್ಗೆ ಚಿಂತಿಸುತ್ತಿದ್ದೀರಾ. ಇಪಿಎಫ್ಓ ಇತ್ತೀಚಿಗೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ನು ಇಪಿಎಫ್ ಖಾತೆಗಳ ಫ್ರಿಡ್ಜ್ ಮತ್ತು ಅಪ್ಡೇಟ್ ಮಾಡಿದೆ ಯಾವುದೇ ಮೋಸದ ಹಿಂಪಡೆಯುವಿಕೆ ಅಥವಾ ವಂಚನೆ ಮಾಡುವ ಪ್ರಯತ್ನಗಳನ್ನು ತಡೆಗಟ್ಟಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. 

ಖಾತೆಯನ್ನು ಯಾವಾಗ ಫ್ರಿಜ್ ಮಾಡಲಾಗುತ್ತದೆ? ವಂಚನೆಯನ್ನು ಸಂಕಿಸಿದಾಗ ಇಪಿಎಫ್ ನಿಮ್ಮ ಸದಸ್ಯರ ಐಡಿ ಯೂನಿವರ್ಸಲ್ ಖಾತೆ ಸಂಖ್ಯೆ ಅಥವಾ ನಿಮ್ಮ ಕಂಪನಿ ಖಾತೆಗೆ ಸಂಬಂಧಿಸಿದ ಕೆಲವು ಅಥವಾ ಎಲ್ಲಾ ಚಟುವಟಿಗಳನ್ನು ಸಹಿಸಗೊಳಿಸಬಹುದು ಖಾತೆಯನ್ನು ಪ್ರೇಸ್ ಮಾಡುವುದು ಎಂದರೆ ಖಾತೆಯಿಂದ ಹಣವನ್ನು ಹಿಂಪಡೆಯುವುದನ್ನು ಹೊರಪಡಿಸಿ ಎಲ್ಲಾ ವೈವಾಟುಗಳನ್ನು ನಿಲ್ಲಿಸುವುದಾಗಿದೆ. ಸದಸ್ಯರ ಒಂದು ಐಡಿಯು ಉದ್ಯೋಗದ ಸಮಯದಲ್ಲಿ ನಿಮ್ಮ ಇಪಿಎಫ್ ಖಾತೆಗೆ ನಿಮ್ಮ ಪ್ರೊಫೈಲ್ ಲಿಂಕ್ ಮಾಡುವ ವಿಶಿಷ್ಟ ಆಗಿದ್ದು ಯೂನಿವರ್ಸಲ್ ಅಕೌಂಟ್ ನಂಬರ್ ಎಂಬುದು ಪ್ರತಿ ಇಪಿಎಫ್ ಸದಸ್ಯರಿಗೆ 12 ಅಂಕಿಗಳ ಶಾಶ್ವತ ಸಂಖ್ಯೆಯಾಗಿದೆ ನೀವು ಬೇರೆ ಕಂಪನಿಗಳು ಸೇರಿದರು ಸಂಖ್ಯೆ ಬದಲಾಗುವುದಿಲ್ಲ ಅದೇ ಸಂಖ್ಯೆಯು ಜೀವನ ಉದ್ದಕ್ಕೂ ಮುಂದುವರೆಯುತ್ತದೆ. 

ಇದನ್ನು ಓದಿ : ಬೆಳೆ ಪರಿಹಾರದ ಮೂರನೇ ಕಂತಿನ ಹಣ ಜಮಾ ಆಗಲಿದೆ! ಇಲ್ಲಿದೆ ವಿವರ! Bele Parihara 3rd Installment

ಅಕೌಂಟ್ ಫ್ರೀಜಿಂಗ್ ಎನ್ನುವುದು ಈ ಪಿಎಫ್ ಗಳ ಕಾನೂನು ಬದ್ಧವಾಗಿದೆ ಎಂದು ಪರಿಶೀಲಿಸುವವರಿಗೆ ಯಾವುದೇ ಹಣವನ್ನು ತೆಗೆದುಕೊಳ್ಳದಿರಲು ಉಪಯುಕ್ತವಾಗಿದೆ ವಂಚನೆಗೆ ಅವಕಾಶವಿಲ್ಲ ಖಾತೆಯನ್ನು ಪ್ರೇಸ್ ಮಾಡಿದ ನಂತರ ಈ ಪಿಎಫ್ ಖಾತೆಯ ವಿವರಗಳನ್ನು ಪರಿಶೀಲಿಸುತ್ತದೆ ಇದು ಸದಸ್ಯರ ಐಡಿ ಮತ್ತು ಯುಎನ್ ತಪಾಸಣೆಯನ್ನು ಒಳಗೊಂಡಿದೆ. ಇಪಿಎಫ್ಓ ಈ ಪರಿಶೀಲನೆಗೆ ಪ್ರಕ್ರಿಯೆಯನ್ನು 30 ದಿನಗಳಲ್ಲಿ ಪೂರ್ಣಗೊಳಿಸುವ ಗುರು ಎಂದಿದೆ ಅಗತ್ಯವಿದ್ದರೆ ಇನ್ನೂ 14 ದಿನ ವಿಸ್ತರಿಸುವ ಸಾಧ್ಯತೆ ಇದೆ ಪರಿಶೀಲನೆಯ ನಂತರ ಖಾತೆಯೂ ಅಸಲಿ ಎಂದು ಕಂಡುಬಂದರೆ ಇಪಿಎಫ್ಓ ಖಾತೆಯನ್ನು ರದ್ದುಗೊಳಿಸುತ್ತದೆ ಅದರ ನಂತರ ಗ್ರಾಹಕರು ಎಂದಿನಂತೆ ಖಾತೆಯನ್ನು ನಿರ್ಮಿಸಬಹುದು ನಿಮ್ಮ ಹಣ ಮತ್ತೆ ಲಭ್ಯವಾಗುತ್ತದೆ. 

ಕೆಲವು ಖಾತೆಗಳು ನಕಲಿ ವೈವಾಟುಗಳು ಅಥವಾ ವಂಚನೆಗಳನ್ನು ತೋರಿಸುತ್ತವೆ ಎಂದು ಈ ಪಿಎಫ್ ಕಂಡು ಕೊಂಡರೆ ಆ ಖಾತೆಗಳ ಸದಸ್ಯ ಐಡಿ ಯುಎನ್ ಅಂಗಸಂಸ್ಥೆಗಳು ಬಹು ಪರಿಶೀಲನ ಹಂತಗಳಿಗೆ ಒಳಗಾದ ಅಲ್ಲಿಯವರೆಗೆ ಅವುಗಳನ್ನು ರಕ್ಷಿಸಲು ಹಣವನ್ನು ಸ್ಥಗಿತಗೊಳಿಸಲಾಗುತ್ತದೆ 30 ದಿನಗಳ ಒಳಗೆ ಫೀಸ್ ಮಾಡಿದ ಇಪಿಎಫ್ ಖಾತೆಗಳ ಪರಿಶೀಲನೆಯನ್ನು ಪೂರ್ಣಗೊಳಿಸಲು ಎಸ್ ಓ ಪಿ ಕಡ್ಡಾಯಗೊಳಿಸುತ್ತದೆ ಈ ಗಡುವನ್ನು ಹೆಚ್ಚುವರಿ 14 ದಿನಗಳ ವರೆಗೆ ವಿಸ್ತರಿಸಲು ಇದು ಆಯ್ಕೆಯನ್ನು ನೀಡುತ್ತದೆ ಇದು ಸದಸ್ಯರ ಖಾತೆಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ನಿವೃತ್ತ ನಿಧಿ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ ಪ್ಲೀಸ್ ಮಾಡಿದ ಖಾತೆ ಪರಿಶೀಲನೆಗಾಗಿ ಸದಸ್ಯರ ಐಡಿ ಯೂನಿವರ್ಸಲ್ ಖಾತೆ ಸಂಖ್ಯೆ ಅಗತ್ಯವಿದೆ. 

ಇದನ್ನು ಓದಿ 

ಗೆಳೆಯರೇ ಈ ಒಂದು ಲೇಖನ ನಿಮಗೆ ಇಪಿಎಫ್ ಖಾತೆಯನ್ನು ಹೊಂದಿರುವಂತಹ ಗ್ರಾಹಕರಿಗೆ ನೀಡಿರುವಂತಹ ಎಚ್ಚರಿಕೆ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದೆ ಎಂದು ನಾವು ಭಾವಿಸುತ್ತೇವೆ. ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಎಲ್ಲರಿಗಿಂತ ಮುಂಚೆ ಪಡೆಯಲು ನೀವು ಇಚ್ಚಿಸಿದರೆ ತಕ್ಷಣವೇ ಈ ಮಾಧ್ಯಮದ ಚಂದ ಆಧಾರವಾಗಿ ಹಾಗೂ ನಮ್ಮ ಒಂದು ಮಾಧ್ಯಮದ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ಧನ್ಯವಾದಗಳು.

ಇದನ್ನು ಓದಿ : Kisan Credit Card Scheme: ರೈತರಿಗೆ ಈ ಕಾರ್ಡ್ ಮೂಲಕ ಮೂರು ಲಕ್ಷದವರೆಗೆ ಸಾಲ ಸೌಲಭ್ಯ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.