ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಹುದ್ದೆಗಳ ನೇಮಕಾತಿ 2024

DWCD Karnatak job Recruitments: ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಹುದ್ದೆಗಳ ನೇಮಕಾತಿ

ಸ್ನೇಹಿತರೆ ರಾಜ್ಯದ ಎಲ್ಲಾ ಜನರಿಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಪುರಸ್ಕೃತ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳಾ ಸಬಲೀಕರಣ ಘಟಕದ ವಿವಿಧ ಹುದ್ದೆಗಳು ಖಾಲಿ ಇದ್ದು ಆಸಕ್ತಿ ಇದ್ದವರು ಈ ಕಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು? ವಯೋಮಿತಿಯೇನು ಎಷ್ಟು ಹುದ್ದೆಗಳು ಖಾಲಿ ಇವೆ ಮತ್ತು ಯಾವ ಯಾವ ಕೆಲಸಗಳು ಇವೆ ಹಾಗೂ ಸಂಬಳ ಎಷ್ಟು? ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸಿದ್ದೇವೆ ಆದ ಕಾರಣ ನೀವು ಈ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಓದಿ

ಖಾಲಿ ಇರುವ ಹುದ್ದೆಗಳ ಮಾಹಿತಿ ಈ ಕೆಳಗಿನಂತಿವೆ

  1.  ಜಂಡರ್ ಸ್ಪೆಶಲಿಸ್ಟ್
  2. PMMVY ಕೋ ಆರ್ಡಿನೇಟರ್
  3. ರಿಸರ್ಚ್ ಅಂಡ್ ಟ್ರೈನಿಂಗ್ ಸ್ಪೆಷಲಿಸ್ಟ್
  4. ಸ್ಟೇಟ್ ಮಿಷನ್ ಕೋ ಆರ್ಡಿನೇಟರ್
  5. ಅಕೌಂಟ್ ಅಸಿಸ್ಟೆಂಟ್ (Account Assistant)
  6. ಆಫೀಸ್ ಅಸಿಸ್ಟೆಂಟ್ (Office Assistant)

ಹುದ್ದೆಗಳು ಖಾಲಿ ಇರುವ ಸ್ಥಳವೆಂದರೆ?

ಈ ಹುದ್ದೆಗಳಿಗೆ ಆಯ್ಕೆಯಾದ ವ್ಯಕ್ತಿಯು ಬೆಂಗಳೂರಿನಲ್ಲಿ ಈ ಹುದ್ದೆಯನ್ನು ಮಾಡಬಹುದಾಗಿದೆ

ಖಾಲಿ ಇರುವ ಹುದ್ದೆಗಳೆಂದರೆ?

ಒಟ್ಟು ಆರು (06) ಹುದ್ದೆಗಳು ಖಾಲಿ ಇವೆ. ಅವು ಯಾವ್ಯಾವು ಎಂದರೆ!

  1. ಜಂಡರ್ ಸ್ಪೆಶಲಿಸ್ಟ್ ಖಾಲಿ ಇರುವ ಹುದ್ದೆಯ ಸಂಖ್ಯೆ 01 (ಒಂದು) ಕೆಲಸ ಮಾಡುವ ಸ್ಥಳ ಬೆಂಗಳೂರು ಸಂಬಳ ₹45000
  2. PMMVY ಕೋ ಆರ್ಡಿನೇಟರ್ ಖಾಲಿ ಇರುವ ಹುದ್ದೆಯ ಸಂಖ್ಯೆ 01 (ಒಂದು) ಕೆಲಸ ಮಾಡುವ ಸ್ಥಳ ಬೆಂಗಳೂರು ಸಂಬಳ ₹45000
  3. ರಿಸರ್ಚ್ ಅಂಡ್ ಟ್ರೈನಿಂಗ್ ಸ್ಪೆಷಲಿಸ್ಟ್ ಖಾಲಿ ಇರುವ ಹುದ್ದೆಯ ಸಂಖ್ಯೆ 01 (ಒಂದು) ಕೆಲಸ ಮಾಡುವ ಸ್ಥಳ ಬೆಂಗಳೂರು ಸಂಬಳ ₹35000
  4. ಸ್ಟೇಟ್ ಮಿಷನ್ ಕೋ ಆರ್ಡಿನೇಟರ್ ಖಾಲಿ ಇರುವ ಹುದ್ದೆಯ ಸಂಖ್ಯೆ 01 (ಒಂದು) ಕೆಲಸ ಮಾಡುವ ಸ್ಥಳ ಬೆಂಗಳೂರು ಸಂಬಳ ₹60000
  5. ಅಕೌಂಟ್ ಅಸಿಸ್ಟೆಂಟ್ (Account Assistant) ಖಾಲಿ ಇರುವ ಹುದ್ದೆಯ ಸಂಖ್ಯೆ 01 (ಒಂದು) ಕೆಲಸ ಮಾಡುವ ಸ್ಥಳ ಬೆಂಗಳೂರು ಸಂಬಳ ₹25000
  6. ಆಫೀಸ್ ಅಸಿಸ್ಟೆಂಟ್ (Office Assistant) ಖಾಲಿ ಇರುವ ಹುದ್ದೆಯ ಸಂಖ್ಯೆ 01 (ಒಂದು) ಕೆಲಸ ಮಾಡುವ ಸ್ಥಳ ಬೆಂಗಳೂರು ಸಂಬಳ ₹25000

 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು?

  • ಜಂಡರ್ ಸ್ಪೆಶಲಿಸ್ಟ್ ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಸೋಶಿಯಲ್ ವರ್ಕ್ ಅಥವಾ ಯಾವುದೇ ಪದವಿಯಲ್ಲಿ ಸ್ಥಾನಕೋತ್ತರ ಪದವಿಯನ್ನು ಹೊಂದಿರಬೇಕು
  • PMMVY ಕೋ ಆರ್ಡಿನೇಟರ್ ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸೋಶಿಯಲ್ ವರ್ಕ್ (social worker)ಅಥವಾ ಇತರೆ ಸೋಶಿಯಲ್ ವಿಭಾಗಗಳಲ್ಲಿ ಸ್ಥಾನಕೋತ್ತರ ಪದವಿಯನ್ನು ಹೊಂದಿರಬೇಕು
  • ಅಕೌಂಟ್ ಅಸಿಸ್ಟೆಂಟ್ (Account Assistant) ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪದವಿ/ಡಿಪ್ಲೋಮೋ ಇನ್ ಅಕೌಂಟ್ಸ್
  • ಸ್ಟೇಟ್ ಮಿಷನ್ ಕೋ ಆರ್ಡಿನೇಟರ್ ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸೋಶಿಯಲ್ ಸೈನ್ಸ್ (social science) ಲೈಫ್ ಸೈನ್ಸ್, ಸೋಶಿಯಲ್ ವರ್ಕ್, ಹೆಲ್ತ್ ಮ್ಯಾನೇಜ್ಮೆಂಟ್, ವಿಭಾಗಗಳಲ್ಲಿ ತನುಕೋತರ ಪದವನ್ನು ಹೊಂದಿರಬೇಕು
  • ಆಫೀಸ್ ಅಸಿಸ್ಟೆಂಟ್ (Office Assistant) ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪದವಿ ಜೊತೆಗೆ ಡಿಪ್ಲೋಮೋ(Diploma) ಇನ್ ಕಂಪ್ಯೂಟರ್ಸ್

ವಯೋಮಿತಿ

18 ವರ್ಷದಿಂದ 45 ವರ್ಷದ ಒಳಗಿನ ಯಾರಾದರೂ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಅರ್ಜಿ ಸಲ್ಲಿಸುವ ವಿಧಾನ

ಈ ಹುದ್ದೆಗಳಿಗೆ ಅರ್ಜಿಯು ಆಫ್ಲೈನ್ ಮೂಲಕ ಸಲ್ಲಿಸು ಬಹುದಾಗಿದೆ

ಅರ್ಜಿ ಸಲ್ಲಿಸುವುದು ಹೇಗೆ?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿಧಾನವೆಂದರೆ ಅದು ಆಫ್ಲೈನ್ ಮೂಲಕ ಕೇಂದ್ರ ಪುರಸ್ಕೃತ ಶಕ್ತಿ ಯೋಜನೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಇಲಾಖೆಯ ಅಫೀಷಿಯಲ್ ವೆಬ್ಸೈಟ್ ಗೆ ಭೇಟಿ ನೀಡಿ ಫಾರ್ಮನ್ನು ಡೌನ್ಲೋಡ್ ಮಾಡಿ ಖಾಲಿ ಇರುವ ಎಲ್ಲಾ ಸ್ಥಳವನ್ನು ನಿಮ್ಮ ಎಲ್ಲಾ ಡೀಟೇಲ್ಸ್ ಅನ್ನು ಭರ್ತಿ ಮಾಡಿ ಯಾವ ಯಾವ ದಾಖಲೆಗಳನ್ನು ಕೇಳಿದ್ದಾರೋ ಅವೆಲ್ಲ ದಾಖಲೆಗಳನ್ನು ಆ ಫಾರ್ಮ್ ನೊಂದಿಗೆ ಅಟ್ಯಾಚ್ ಮಾಡಿ ನೀವು ಆ ಇಲಾಖೆಗೆ ಪೋಸ್ಟ್ ಮುಖಾಂತರ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು ಇಲ್ಲವೇ ನೀವೇ ಖುದ್ದಾಗಿ ಇಲಾಖೆಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಅರ್ಜಿ ಸಲ್ಲಿಸಲು ಇಲಾಖೆಯ ವಿಳಾಸ

ನಿರ್ದೇಶಕರು(Director) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 3ನೇ ಮಹಡಿ, ಪಿಡಬ್ಲ್ಯೂಡಿ(PW) ಕಟ್ಟಡದ ಆವರಣ, ಆನಂದರಾವ್ ವೃತ್ತ(Circle), ಬೆಂಗಳೂರು – 560009

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 17 2024 ಆಗಿದೆ

ಇದನ್ನು ಸಹ ಓದಿ

ಗೆಳೆಯರೇ ರಾಜ್ಯದ ಎಲ್ಲಾ ಸ್ನೇಹಿತರಿಗೆ ತಿಳಿಸುವುದೇನೆಂದರೆ ನಮ್ಮ ಈ ಮಾಧ್ಯಮವು ನಮ್ಮ ಭಾರತ ದೇಶದಲ್ಲಿ ದಿನನಿತ್ಯ ನಡೆಯುವ ಹೊಸ ಸುದ್ದಿಗಳು ಹಾಗೂ ಸರಕಾರದ ಹೊಸ ಯೋಜನೆಗಳು ಮತ್ತು ಕಾಲಿ ಇರುವ ಸರಕಾರದ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಕನ್ನಡದ ಮಾಧ್ಯಮವಾಗಿದೆ