District central bank jobs Recruitments: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಗಮ ನೇಮಕಾತಿ
ಸ್ನೇಹಿತರೆ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ಈಗಾಗಲೇ ಹಲವಾರು ಜನರು ಕೆಲಸ ಮಾಡುತ್ತಿದ್ದು ಖಾಲಿ ಇರುವ ಹುದ್ದೆಗಳಿಗೆ ಇನ್ನು ಬಹಳಷ್ಟು ಜನ ಬೇಕಾಗಿದ್ದಾರೆ ಅದಕ್ಕಾಗಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಖಾಲಿ ಹುದ್ದೆಗಳ ಭರ್ತಿಗಾಗಿ ಅರ್ಜಿಯನ್ನು ನೀಡಿದೆ
ಹೌದು ಗೆಳೆಯರೇ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ಹಲವಾರು ಹುದ್ದೆಗಳು ಖಾಲಿಯಿದ್ದು ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಅರ್ಹತೆಗಳನ್ನು ಯಾವ ರೀತಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಏನು ಮಾಡಬೇಕು ಹಾಗೂ ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ ಯಾವುದು? ಕೊನೆಯ ದಿನಾಂಕ ಯಾವುದು? ಈ ಹುದ್ದೆಗಳ ಲಾಭಗಳೇನು ಎಂಬುದರ ಸಂಪೂರ್ಣ ಮಾಹಿತಿ ನಾವು ಈ ಲೇಖನದಲ್ಲಿ ನೀಡಿದ್ದು ಆದ ಕಾರಣ ನೀವು ಈ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಓದಿ
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಬಿಡುಗಡೆ ಮಾಡಿರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ನಿಮಗೆ ಇರಬೇಕಾದ ಶೈಕ್ಷಣಿಕ ಅರ್ಹತೆಗಳೇನು? ವಯೋಮಿತಿ, ಸಂಬಳದ ವಿವರ ಯಾವ ಯಾವ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳೆಂದರೆ?
- ಚಾಲಕರು ಒಟ್ಟು (02) ಎರಡು ಹುದ್ದೆಗಳು ಖಾಲಿ
- ಕಿರಿಯ ಸಹಾಯಕ ಒಟ್ಟು 70 ಹುದ್ದೆಗಳು ಖಾಲಿ
- ಪರಿಚಾರಕ ಒಟ್ಟು 21 ಹುದ್ದೆಗಳು ಖಾಲಿ
- ಮ್ಯಾನೇಜರ್ ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ ಒಂದು (01)
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಬಿಡುಗಡೆ ಮಾಡಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಶೈಕ್ಷಣಿಕ ಅರ್ಹತೆಗಳೇನು?
- ಚಾಲಕರು SSLC ಪಾಸ್ ಆಗಿರಬೇಕು
- ಕಿರಿಯ ಸಹಾಯಕ SSLC ಪಾಸ್ ಆಗಿರಬೇಕು
- ಪರಿಚಾರಕ SSLC ಪಾಸ್ ಆಗಿರಬೇಕು
- ಮ್ಯಾನೇಜರ್ ಎಂ ಟೆಕ್ (MTech) ಇನ್ ಕಂಪ್ಯೂಟರ್ ಸೈನ್ಸ್
ಈ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ವಯೋಮಿತಿ
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧಿಸೂಚನೆಯಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18 ವರ್ಷದಿಂದ 45 ವರ್ಷದೊಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಈ ಹುದ್ದೆಗಳ ಸಂಬಳದ ವಿವರ ಈ ಕೆಳಗಿನಂತಿವೆ
- ಕಿರಿಯ ಸಹಾಯಕ ಈ ಹುದ್ದೆಗೆ ಸುಮಾರು 35000 ರಿಂದ 50000 ರೂಪಾಯಿಗಳಾಗಿರುತ್ತವೆ
- ಚಾಲಕರು ಈ ಹುದ್ದೆಗೆ ಸುಮಾರು 28000 ರಿಂದ 53000 ರೂಪಾಯಿಗಳಾಗಿರುತ್ತವೆ
- ಪರಿಚಾರಕ ಈ ಹುದ್ದೆಗೆ ಸುಮಾರು 25000 ದಿಂದ 39000ರೂಪಾಯಿಗಳಾಗಿರುತ್ತವೆ
- ಮ್ಯಾನೇಜರ್ ಈ ಹುದ್ದೆಗೆ ಸುಮಾರು 45000ದಿಂದ 90000 ರೂಪಾಯಿಗಳಾಗಿರುತ್ತವೆ
ಅರ್ಜಿ ಶುಲ್ಕದ ವಿವರ
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧಿಸೂಚನೆಯಂತೆ ಯಾವುದೇ ಅರ್ಜಿ ಸುಲ್ತ ಇರುವುದಿಲ್ಲ
ಹುದ್ದೆಗಳು ಖಾಲಿ ಇರುವ ಸ್ಥಳವೆಂದರೆ
- ಮಂಡ್ಯ ಜಿಲ್ಲೆಯಲ್ಲಿ ಈ ಹುದ್ದೆಗಳು ಖಾಲಿಯಿವೆ
ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ
ಗೆಳೆಯರೇ ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಮಂಡ್ಯ ಜಿಲ್ಲೆಯ ಸಹಕಾರ ಕೇಂದ್ರ ಬ್ಯಾಂಕಿನ ಆಫೀಸಲ್ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆಗಳ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಅಲ್ಲಿ ಇರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಭೇಟಿ ನೀಡಿ ನಿಮಗೆ ಒಂದು ಹುದ್ದೆಗಳ ಅಪ್ಲಿಕೇಶನ್ ಮಾಡಿ ಅಲ್ಲಿ ಇರುವ ಎಲ್ಲಾ ವಿವರವನ್ನು ಸರಿಯಾಗಿ ತುಂಬಿ ಅದಾದಮೇಲೆ ಕೊನೆಯಲ್ಲಿ ನೀವು ಸಲ್ಲಿಸಿದ ಎಲ್ಲಾ ಇವರು ಸರಿಯಾಗಿ ಇದೆ ಎಂದು ನೋಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಗೆಳೆಯರೇ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?
ಫೆಬ್ರುವರಿ 16 2024 ರಂದು ಕೊನೆಯ ದಿನಾಂಕವಾಗಿದೆ
ಇದನ್ನು ಸಹ ಓದಿ
ಸ್ನೇಹಿತರೆ ನಮ್ಮ ಈ ಮಾಧ್ಯಮವು ದೇಶದಲ್ಲಿ ಮತ್ತು ರಾಜ್ಯದಲ್ಲಿ ದಿನನಿತ್ಯವೂ ನಡೆಯುವ ಹೊಸ ಸುದ್ದಿಗಳ ಬಗ್ಗೆ ಮಾಹಿತಿಯನ್ನು ನೀಡುವ ಮತ್ತು ಸರಕಾರದ ಹೊಸ ಯೋಜನೆಗಳ ಬಗ್ಗೆ ಹಾಗೂ ಖಾಲಿ ಇರುವ ಸರಕಾರದ ಕೆಲಸಗಳ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಕನ್ನಡದ ಮಾಧ್ಯಮವಾಗಿದೆ