Crop Loan: ರಾಜ್ಯದ ರೈತರಿಗೆ ಬಂಪರ್ ಗುಡ್ ನ್ಯೂಸ್! ರೈತರ ಸಾಲ ಮನ್ನ ಮಾಡಲು ಮುಂದಾದ ಸರ್ಕಾರ!

Crop Loan: ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ಈ ಒಂದು 31 ಸಾವಿರದವರೆಗೆ ಸಾಲ ಮನ್ನಾ ಯೋಜನೆಯ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕವೇನೆಂದರೆ 31 ಸಾವಿರದವರೆಗೆ ರೈತರ ಸಾಲ ಮನ್ನಾ ಮಾಡಲು ಸರಕಾರ ಮುಂದಾಗಿದ್ದು ಇದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯು ಈ ಒಂದು ಲೇಖನದಲ್ಲಿ ನಿಮಗೆ ತಿಳಿಯುತ್ತದೆ ಆದ ಕಾರಣ ತಾವುಗಳು ಲೇಖನವನ್ನು ಪೂರ್ತಿಯಾಗಿ ಓದಿ. 

ಗೆಳೆಯರೇ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದ ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದ ಆಧಾರದಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಯಾವುದೇ ಲೇಖನಗಳ ಮಾಹಿತಿಯನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ತಿಳಿದುಕೊಳ್ಳಬಹುದಾಗಿದೆ.

BSNL ನ ಈ ಎಲ್ಲಾ ಅಗ್ಗದ ಯೋಜನೆಗಳು ಗ್ರಾಹಕರ ಮನ ಗೆಲ್ಲೋದು ಖಂಡಿತ, ₹107 ರೂ. ಗೆ 35 ದಿನಗಳ ಭರ್ಜರಿ ರೀಚಾರ್ಜ್ ಪ್ಲಾನ್.!

ಈ ಮಾಧ್ಯಮದ ಎಲ್ಲಾ ಲೇಖನಗಳು ಯಾವ ಯಾವ ಮಾಹಿತಿಯನ್ನು ಹೊಂದಿರುತ್ತವೆ ಎಂದರೆ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ವಿವರ ಆ ಒಂದು ಯೋಜನೆಗಳ ಫಲಾನುಭವಿಗಳಾಗಲು ನೀವು ಮಾಡಬೇಕಾದ ಕಾರ್ಯಗಳನ್ನು ಅರ್ಪಿಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ  ಎಂಬುದರ ಬಗ್ಗೆ ಮಾಹಿತಿಯನ್ನು ಈ ಒಂದು ಮಾಧ್ಯಮದ ಲೇಖನಗಳು ಹೊಂದಿರುತ್ತವೆ.

ರಾಜ್ಯದ ರೈತರಿಗೆ ಬಂಪರ್ ಗುಡ್ ನ್ಯೂಸ್! 

ಹೌದು ಸ್ನೇಹಿತರೆ ಸಾಲ ಮನ್ನಾ ಯೋಜನೆಯನ್ನು 2017-18 ನೇ ಸಾಲಿನಲ್ಲಿ ಜಾರಿ ಮಾಡಲಾಗಿತ್ತು. ಅದರ ಅಡಿಯಲ್ಲಿ ಸುಮಾರು 18 ಲಕ್ಷ ರೈತರಗಳ ಬೆಲೆ ಸಾಲ ಮನ್ನದ ಪ್ರಯೋಜನ ಪಡೆದುಕೊಂಡಿದ್ದಾರೆ ಆದರೂ ಇನ್ನು ಉಳಿದಂತಹ 31,000 ರೈತರ ಸಾಲ ಮನ್ನಾ ಆಗಿರುವುದಿಲ್ಲ ಆದ ಕಾರಣ ಉಳಿದಂತಹ ರೈತರ ಸಾಲವನ್ನು ಕೂಡ ಮನ್ನ ಮಾಡಲು ಸರಕಾರವು ಮುಂದಾಗಿದ್ದು ಇದರ ಬಗ್ಗೆ ವಿಧಾನಸಭೆ ಪರಿಷತ್ತಿನ ಸಹಕಾರ ಸಚಿವರಾಗಿರುವಂತಹ ಕೆಎನ್ ರಾಜಣ್ಣನವರು ಮಾತನಾಡಿದ್ದು ರೈತರಿಗೆ ನೀಡಬೇಕಾಗಿರುವಂತಹ 162 ಕೋಟಿ ಹಣವನ್ನು ಹಾಗೂ ಬಾಕಿ ಇರುವಂತಹ ರೈತರ ಒಟ್ಟು 64 ಕೋಟಿ ರೂ. 232 ಕೋಟಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸ್ಪಷ್ಟವಾದ ಮಾಹಿತಿ ನೀಡಿದ್ದಾರೆ.

ರೈತ ಖಾತೆಗೆ 13 ಸಾವಿರ ರೂಪಾಯಿಗಳು! ಸರಕಾರದ ಬಿಗ್ ಅಪ್ಡೇಟ್!

ಈ ಸಾಲ ಮನ್ನಾ ಯೋಜನೆಗೆ ಯಾರು ಅರ್ಹರು 

  • ಗೆಳೆಯರೇ ಈ ಒಂದು ಸಾಲ ಮನ್ನಾ ಯೋಜನೆಗೆ ಯಾರು ಅರ್ಹತೆಯನ್ನು ಹೊಂದಿದ್ದಾರೆ ಎಂದು ತಿಳಿಯಲು ನಾವು ಕೆಳಗಿರುವ ನೀಡಿರುವಂತಹ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ 
  • ಲಿಂಕ್ ಅನ್ನು ಕ್ಲಿಕ್ ಮಾಡಿದ ಮೇಲೆ ನಿಮಗೆ ನಾಗರಿಕ ಸೇವೆಗಳು ಎಂಬ ಒಂದು ಆಯ್ಕೆಯೂ ನೋಡಲು ಸಿಗುತ್ತದೆ 
  • ಆ ಒಂದು ಆಯ್ಕೆ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಬೆಳೆ ಸಾಲ ಮನ್ನಾ ವರದಿ ಮೇಲೆ ಕ್ಲಿಕ್ ಮಾಡಿ 
  • ಬೆಳೆ ಸಾಲ ಮನ್ನಾ ಒಲದ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಅಲ್ಲಿ ಒಂದು ಪಟ್ಟಿಯು ಕಾಣುತ್ತದೆ ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನೀವು ಸಾಲ ಮನ್ನಾ ಯೋಜನೆಗೆ ಅರ್ಹತೆಯನ್ನು ಹೊಂದಿರುತ್ತೀರಾ 

ಸ್ಥಿತಿ ಚೆಕ್ ಮಾಡಲು ಬೇಕಾಗುವ ಲಿಂಕ್ 

ಇದನ್ನು ಓದಿ 

ಗೆಳೆಯರೇ ಈ ಒಂದು ಮಾಹಿತಿಯು ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಲೇಖನಗಳನ್ನು ಬರೆಯಲು ಸಾಧ್ಯವಾಗುತ್ತದೆ ಧನ್ಯವಾದಗಳು.