CBSE Result Check: CBSE 10ನೇ ತರಗತಿ ಮತ್ತು 12ನೇ ತರಗತಿ ಫಲಿತಾಂಶ ಯಾವಾಗ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.
ಈಗ 2025 ನೇ ಸಾಲಿನೆ ಸಿಬಿಎಸ್ಸಿ 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶದ ಕುರಿತು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಹಲವಾರು ರೀತಿಯಾದಂತಹ ಸುಳ್ಳು ಸುದ್ದಿಗಳು ಹರಿದಾಡುತ್ತಾ ಇವೆ. ಅಷ್ಟೇ ಅಲ್ಲದೆ ನಕಲಿ ಅಧಿಸೂಚನೆಗಳು ಹಾಗೂ ದಾರಿ ತಪ್ಪಿಸುವ ಹೊಸ ಹೊಸ ಮಾಹಿತಿಗಳು ಈಗಾಗಲೇ ತುಂಬಿ ತುಳುಕಾಡುತ್ತಿದೆ. ಆದರೆ ಈಗ ಫಲಿತಾಂಶಕ್ಕಾಗಿ ಕಾದು ಕುಳಿತಿರುವಂತ ವಿದ್ಯಾರ್ಥಿಗಳಿಗೆ ಇದೊಂದು ಗೊಂದಲವನ್ನುಂಟು ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಈಗ ಮೇ 2 2025 ರಂದು ಈ ಒಂದು ಫಲಿತಾಂಶವ ಪ್ರಕಟವಾಗಿದೆ ಎಂದು ಈಗ ನಕಲಿ ಪತ್ರ ಒಂದು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹರಿಯಲಾಗುತ್ತ ಇದೆ. ಆದರೆ ಇದಕ್ಕೆ ಈಗ ಸ್ವತಹ ಸಿಬಿಎಸ್ಸಿ ಮಂಡಳಿಯು ಸ್ಪಷ್ಟ ಮಾಹಿತಿಯನ್ನು ನೀಡಿದೆ. ಆ ಒಂದು ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ವಿದ್ಯಾರ್ಥಿಗಳಿಗೆ ಫಲಿತಾಂಶದ ಕಾತುರ ಹೆಚ್ಚಳ
ಈಗ ಈ ವರ್ಷ ಸರಿ ಸುಮಾರು 44 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಒಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ಬೋರ್ಡ್ ಪರೀಕ್ಷೆಯನ್ನು ಈಗಾಗಲೇ ಬರೆದಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಅಷ್ಟೇ ಅಲ್ಲದೆ ಈಗ ಈ ಒಂದು ಪರೀಕ್ಷೆ ಪೈಕಿ ಈಗ 10ನೇ ತರಗತಿಗೆ ಸುಮಾರು 24 ಲಕ್ಷ ಜನರು ಹಾಗೂ 12ನೇ ತರಗತಿಯಲ್ಲಿ 17 ಲಕ್ಷದವರೆಗೆ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಯನ್ನು ಬರೆದಿದ್ದಾರೆ.
ಇದನ್ನು ಓದಿ : New Ration Card Apply: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಇಂಥವರಿಗೆ ಮಾತ್ರ ಅವಕಾಶ! ಇಲ್ಲಿದೆ ನೋಡಿ ಮಾಹಿತಿ.
ಹಾಗೆ ಈ ಒಂದು 2025 ನೇ ಸಾಲಿನಲ್ಲಿ ಒಂದು ಪರೀಕ್ಷೆಗಳು ಕಳೆದ ಫೆಬ್ರವರಿ 15 ರಿಂದ ಮಾರ್ಚ್ ಬಂದರವರೆಗೆ 10ನೇ ತರಗತಿಯ ಪರೀಕ್ಷೆಗಳು ನಡೆದಿದ್ದವು. ಅಷ್ಟೇ ಅಲ್ಲದೆ 12ನೇ ತರಗತಿಯ ಪರೀಕ್ಷೆಗಳು ಕೂಡ ಫೆಬ್ರವರಿ 15 ರಿಂದ ಏಪ್ರಿಲ್ 4 ರವರೆಗೆ ಪರೀಕ್ಷೆಯನ್ನು ನಡೆಸಲಾಗಿದೆ. ಈಗ ಎರಡು ತರಗತಿಯ ವಿದ್ಯಾರ್ಥಿಗಳಿಗೆ ಒಂದು ಫಲಿತಾಂಶ ಯಾವಾಗ ಬಿಡುಗಡೆಯಾಗುತ್ತದೆ ಎಂದು ಈಗ ಕಾದು ಕುಳಿತಿದ್ದಾರೆ.
ನಕಲಿ ಪತ್ರದಲ್ಲಿರುವ ಮಾಹಿತಿ ಏನು?
ಈಗ ಸ್ನೇಹಿತರೆ ಮೇ 2 2025 ರಂದು ಪ್ರಕಟವಾಗಿರುವಂತಹ ನಕಲಿ ಪತ್ರದಲ್ಲಿ ಈಗ ಈಗ ಈ ಒಂದು ಸಿಬಿಎಸ್‌ಸಿಯ ಫಲಿತಾಂಶ ಇದೇ ಮೇ 6ನೇ ತಾರೀಕು 2025ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಇತ್ತು. ಈಗ ಈ ಒಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಸುತ್ತೋಲೆ ಕಾಣುವಂತೆ ಸೃಷ್ಟಿಸಲಾದಂತಹ ಈ ಒಂದು ದಾಖಲೆಯು ಈಗ ಆನ್ಲೈನಲ್ಲಿ ಈಗಾಗಲೇ ಸಾಕಷ್ಟು ಸದ್ದನ್ನು ಮಾಡಿದೆ.
ಇದನ್ನು ಓದಿ : Today Gold Rate: ಇಂದು ಕರ್ನಾಟಕದಲ್ಲಿ ಬಂಗಾರದ ಬೆಲೆ ಭರ್ಜರಿ ಏರಿಕೆ! ಇಲ್ಲಿದೆ ಇಂದಿನ ಬಂಗಾರದ ಬೆಲೆ.
CBSE ನೀಡಿರುವ ಮಾಹಿತಿ ಏನು?
ಈಗ ಇದಕ್ಕೆ ಪ್ರತಿಯಾಗಿ ನೀಡಿರುವಂತಹ ಮಾಹಿತಿ ಏನೆಂದರೆ ಈಗ ಹಳೆ ಸಾಮಾಜಿಕ ಜಾಲತಾಣದ ಅಧಿಕೃತ ಪೋಸ್ಟ್ ನಲ್ಲಿ ಈಗ 2025ರ ಶೈಕ್ಷಣಿಕ ವರ್ಷದ 10ನೇ ತರಗತಿ ಮತ್ತು 12 ತರಗತಿಯ ಫಲಿತಾಂಶಗಳ ಘೋಷಣೆ ಕುರಿತು ಯಾವುದೇ ರೀತಿಯಾದಂತಹ ಘೋಷಣೆಯನ್ನು ಮಾಡಲಾಗಿಲ್ಲ ಎಂಬ ಮಾಹಿತಿಯನ್ನು ಈಗ ಸ್ಪಷ್ಟ ಪಡಿಸಲಾಗಿದೆ. ಅದಕ್ಕಾಗಿ ಈಗ ಯಾವ ವಿದ್ಯಾರ್ಥಿಗಳು ಕೂಡ ಯಾವುದೇ ರೀತಿಯಾದಂತಹ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಒಂದು ವೇಳೆ ಪಲಿತಾಂಶ ಬಿಡುಗಡೆಯಾದರೆ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ನೀವು ನಿಮ್ಮ ಫಲಿತಾಂಶವನ್ನು ತಿಳಿದುಕೊಳ್ಳಬಹುದಾಗಿದೆ.
LINK : Check Now