Phone Pe New Rule: ಫೋನ್ ಪೆ ಮತ್ತು ಗೂಗಲ್ ಪೆ ಹಣ ಪಾವತಿಗೆ ಇನ್ನು ಮುಂದೆ ಹೊಸ ನಿಯಮ! ಇಲ್ಲಿದೆ ನೋಡಿ ಮಾಹಿತಿ.

Phone Pe New Rule: ಫೋನ್ ಪೆ ಮತ್ತು ಗೂಗಲ್ ಪೆ ಹಣ ಪಾವತಿಗೆ ಇನ್ನು ಮುಂದೆ ಹೊಸ ನಿಯಮ! ಇಲ್ಲಿದೆ ನೋಡಿ ಮಾಹಿತಿ.

ಈಗ ನಮ್ಮ ದೇಶದಲ್ಲಿರುವಂತ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿಗ ಮತ್ತೊಂದು ಕ್ರಮ  ಜಾರಿಗೆ ಮಾಡಿದೆ. ಈ ಒಂದು ಕ್ರಮದಿಂದ ಈಗ ಭಾರತದ ಯುಪಿಎ ವ್ಯವಸ್ಥೆಯಲ್ಲಿ ಇನ್ನಷ್ಟು ವೇಗವನ್ನು ಪಡೆದುಕೊಳ್ಳಲಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಈಗ ಭಾರತದ ರಾಷ್ಟ್ರೀಯ ಪಾವತಿ ನಿಗಮವು ತನ್ನ ಹೊಸ ಆದೇಶದ ಮೂಲಕ ಈಗ ಯುಪಿಐ ಪಾವತಿ ಅವಧಿಯನ್ನು ಈಗ ಕಡಿಮೆ ಮಾಡಿದ್ದು. ಜೂನ್ 16ರಿಂದ ಈ ಒಂದು ನಿಯಮವನ್ನೀಗ ಜಾರಿಗೆ ಮಾಡಲಾಗುತ್ತದೆ.

Phone Pe New Rule

ಹಾಗೆ ಈ ಒಂದು ಹೊಸ ನಿಯಮದ ಪ್ರಕಾರ ಗ್ರಾಹಕರು ಇನ್ನು ಮುಂದೆ ಫೋನ್ ಪೇ ಗೂಗಲ್ ಪೇ ಅಥವಾ ಪೇಟಿಎಂ ಅಥವಾ ಅಮೆಜಾನ್ ಪೇ ಮೂಲಕ ಮಾಡುವಂತ ಪಾವತಿಗಳು ಇನ್ನೂ ಕೇವಲ 15 ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತದೆ. ಆದರೆ ಈ ಹಿಂದೆ ಈ ಒಂದು ಹಣವನ್ನು ಪಾವತಿ ಮಾಡಲು ಅವಧಿ 30 ಸೆಕೆಂಡುಗಳವರೆಗೆ ಇರುತ್ತಿತ್ತು. ಆದರೆ ಇನ್ನು ಮುಂದೆ ಕೇವಲ 15 ಸೆಕೆಂಡುಗಳಲ್ಲಿ ಒಂದು ಪಾವತಿ ಆಗುತ್ತದೆ.

ಇದನ್ನು ಓದಿ : Today Gold Rate: ಇಂದು ಕರ್ನಾಟಕದಲ್ಲಿ ಬಂಗಾರದ ಬೆಲೆ ಭರ್ಜರಿ ಏರಿಕೆ! ಇಲ್ಲಿದೆ ಇಂದಿನ ಬಂಗಾರದ ಬೆಲೆ.

UPI ಪಾವತಿಗೆ ಇನ್ನು ಮುಂದೆ ಅತಿ ವೇಗ

ಈಗ NPCI ಜಾರಿಗೆ ತಂದಿರುವಂತಹ ಈ ಒಂದು ಹೊಸ ಮಾರ್ಗಸೂಚಿಗಳ ಪ್ರಕಾರ ಈಗ ಬ್ಯಾಂಕುಗಳು ತಮ್ಮ ವ್ಯವಸ್ಥೆಗಳನ್ನು ನವೀಕರಿಸುವುದರ ಮೂಲಕ ಕೇವಲ 15 ಸೆಕೆಂಡುಗಳಲ್ಲಿ ಯುಪಿಎ ಪಾವತಿಯನ್ನು ಪೂರೈಕೆ ಆಗುವಂತೆ ಮಾಡಬೇಕು ಎಂಬ ಮಾಹಿತಿಯನ್ನು ನೀಡಲಾಗಿದೆ.

ಇದನ್ನು ಓದಿ : New Ration Card Apply: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಇಂಥವರಿಗೆ ಮಾತ್ರ ಅವಕಾಶ! ಇಲ್ಲಿದೆ ನೋಡಿ ಮಾಹಿತಿ.

ಹಾಗೆ ಈ ಹಿಂದೆ ಬರುತ್ತಿದ್ದಂತಹ ತಾಂತ್ರಿಕ ಸಮಸ್ಯೆಗಳಿಂದ ಮತ್ತೆ ಬಾರದಂತೆ ಇನ್ನು ಮುಂದೆ ಯುಪಿಐ ವಿಳಂಬವನ್ನು ತಡೆ ಹಿಡಿಯಲಾಗುತ್ತದೆ. ಅಷ್ಟೇ ಅಲ್ದೆ ಈ ಹಿಂದೆ ಯುಪಿಐ ಸರ್ವರ್ ಮೂರು ಬಾರಿ ಡೌನ್ ಆದ ಕಾರಣ ಲಕ್ಷಾಂತರ ಗ್ರಾಹಕರಿಗೆ ತೊಂದರೆ ಉಂಟಾಗಿದೆ. ಇದರ ಹಿನ್ನೆಲೆಯಲ್ಲಿ ಈಗ ಈ ಒಂದು ಹೊಸ ನಿಯಮ ವನ್ನು ಈಗ ಜಾರಿಗೆ ಮಾಡಲಾಗಿದೆ.

ವೈವಾಟಿನ ಸ್ಥಿತಿ

ಈಗ ಬಳಕೆದಾರರ ವೈವಾಟು ಮಾಡುವಂತ ಸಮಯದಲ್ಲಿ ಅದರ ಸ್ಥಿತಿ ತಕ್ಷಣವೇ ಅಪ್ಡೇಟಾಗಬೇಕು. ಅಷ್ಟೇ ಅಲ್ಲದೆ ಒಂದು ವೇಳೆ ದೋಷವನ್ನು ಉಂಟಾದರೆ ಅಥವಾ ಪಾವತಿ ವಿಳಂಬವಾದರೆ ಗ್ರಾಹಕರಿಗೆ ತ್ವರಿತವಾಗಿ ಮಾಹಿತಿ ದೊರಕಬೇಕೆಂಬುದು ಈ ಒಂದು ನಿಯಮದ ಉದ್ದೇಶವಾಗಿರುತ್ತದೆ.

ಅದೇ ರೀತಿಯಾಗಿ ಈಗ ನಿಮ್ಮ ಪಾವತಿ ಏನಾದರೂ ವಿಫಲವಾದಂತಹ ಸಂದರ್ಭಗಳಲ್ಲಿ ಬಾಕಿ ಇರುವಂತಹ ಹಣವನ್ನು ಹಿಂತಿರುಗಿಸಲು ಈಗ 30 ಸೆಕೆಂಡ್ ಅಥವಾ ಕೇವಲ 10 ಸೆಕೆಂಡುಗಳಲ್ಲಿ ನೀವು ಈ ಒಂದು ಪ್ರಕ್ರಿಯೆಯನ್ನು ಪೂರ್ತಿಯಾಗಿ ಪಡೆದುಕೊಳ್ಳಬಹುದು.

ಗ್ರಾಹಕರಿಗೆ ದೊರೆಯುವ ಲಾಭಗಳು ಏನು?

  • ನೀವು ಕೂಡ ಇನ್ನು ಮುಂದೆ ಯಾವುದೇ ರೀತಿಯ ತೊಂದರೆ ಇಲ್ಲದೆ ತಕ್ಷಣವೇ ಪಾವತಿಯನ್ನು ಪಡೆದುಕೊಳ್ಳಬಹುದು.
  • ಆನಂತರ ಬ್ಯಾಂಕುಗಳು ಮತ್ತು ಆಪ್ ಗಳ ಸರ್ವರ್ ಗಳ ಮೂಲಕ ಈಗ ಹೆಚ್ಚು ಶ್ರೇಷ್ಠವೇಗ ಬೇಕಾಗಿರುವುದರಿಂದ ಗ್ರಾಹಕರಿಗೆ ಹೆಚ್ಚು ನಿಖರ ವಾದಂತಹ ಅನುಭವ ದೊರಕುತ್ತದೆ.
  • ಹಾಗೆ ಒಂದು ವೇಳೆ ಪಾವತಿ ವಿಫಲವಾದರೂ ಅಥವಾ ವಿಳಂಬವಾದರೆ ತಕ್ಷಣವೇ ನಿಮಗೆ ಮಾಹಿತಿ ದೊರೆಯುತ್ತದೆ.

ಬಿಜಿನೆಸ್ ವೈವಾಟಿನ ಮಾಹಿತಿ

ಈಗ ಈ ಒಂದು NPCI ಬದಲಾವಣೆಯೊಂದಿಗೆ ಈಗ ಯುಪಿಐ ವ್ಯವಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಈಗ ಮತ್ತಷ್ಟು ಸ್ಪರ್ಧಾತ್ಮಕ ಗೊಳಿಸಲು ಉದ್ದೇಶವನ್ನು ಹೊಂದಿದೆ. ಹಾಗೆ  ಹೆಚ್ಚು ಕೂಡ ಕಡಿಮೆ ಹಾಗೂ ಬೇಗ ಜಾಸ್ತಿ ಮತ್ತು ವಿಶ್ವಾಸಾರ್ಹತೆ ಎಂಬ ಮೂರು ಮೂಲ ಸಿದ್ಧಾಂತಗಳ ಮೂಲಕ ಇದೊಂದು ಮಹತ್ವದ ಹೆಜ್ಜೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇನ್ನು ಮುಂದೆ ಡಿಜಿಟಲ್ ಪಾವತಿ ವ್ಯವಸ್ಥೆಯು ವೇಗವಾಗಿ ಬೆಳೆಯುತ್ತಿರುವುದರಿಂದ ಭಾರತದಲ್ಲಿ ಈ ಒಂದು ಹೊಸ ವಿಡಿಯೋ ಇನ್ನು ಮುಂದೆ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತವೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಹಾಗೆ ಈ ಒಂದು ವ್ಯವಸ್ಥೆಗಳನ್ನು ಎಲ್ಲರೂ ಕೂಡ ಗಮನಿಸಬೇಕು ಮತ್ತು ತಮ್ಮ ಅಪ್ಲಿಕೇಶನ್ ಗಳನ್ನು ನೀವು ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ.

error: Content is protected !!