Cattle Shed loan: ನಮಸ್ಕಾರ ರೈತರೆ, ಈ ಒಂದು ಮಾಧ್ಯಮದ ರೈತರಿಗೆ ಸರಕಾರದಿಂದ ಸಿಗುವಂತಹ ಐವತ್ತು ಸಾವಿರ ಸಹಾಯಧನದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ರೈತರ ನೀವು ಈ ಒಂದು ಯೋಜನೆಯಿಂದಾಗಿ ನಿಮ್ಮ ಮನೆಯಲ್ಲಿ ಅಥವಾ ಹೊಲದಲ್ಲಿ ದನದ ಕೊಟ್ಟಿಗೆಯನ್ನು ನಿರ್ಮಿಸಲು ಸರಕಾರದ ಕಡೆಯಿಂದ 50 ಸಾವಿರದವರೆಗೆ ಒಂದು ಧನಸಹಾಯ ಸಿಗುತ್ತದೆ ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಇದರ ಒಂದು ಸಂಪೂರ್ಣವಾದ ಮಾಹಿತಿ ನಿಮಗೆ ಈ ಒಂದು ಲೇಖನದಲ್ಲಿ ದೊರಕುತ್ತದೆ ಆದ್ದರಿಂದ ತಾವುಗಳು ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಬೇಕು.
ಹೌದು ಸ್ನೇಹಿತರೆ, ದನದ ಕೊಟ್ಟಿಗೆ ನಿರ್ಮಿಸಲು ನಮಗೊಂದು ರಾಜ್ಯ ಸರ್ಕಾರವು ರೈತರಿಗೆ ನೀಡಲಿದೆ 50 ವರೆಗೆ ಪ್ರೋತ್ಸಾಹ ಧನ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ದನದ ಕೊಟ್ಟಿಗೆಯನ್ನು ನಿರ್ಮಿಸಲು 50ವರೆಗೆ ಸಹಾಯಧನವನ್ನು ಪಡೆಯಬಹುದಾಗಿದೆ ಇದಕ್ಕೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಅರ್ಹತೆಗಳೇನು ಬೇಕಾಗುವ ದಾಖಲೆಗಳು ಯಾವ್ಯಾವು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ಅದು ನಿಮಗೆ ಈ ಒಂದು ಲೇಖನದಲ್ಲಿ ದೊರಕಲಿದೆ.
ಇದನ್ನು ಓದಿ:ಗೃಹಲಕ್ಷ್ಮಿ ಯೋಜನೆಯ ₹6,000 ಹಣ ಒಟ್ಟಿಗೆ ಜಮಾ ಆಗುತ್ತೆ! ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ!
ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಪೂರ್ತಿಯಾಗಿ ಗಮನವಿಟ್ಟು ಒಂದು ಲೇಖನದಲ್ಲಿರುವ ಮಾಹಿತಿಯನ್ನು ತಿಳಿದುಕೊಳ್ಳಬೇಕು ನೀವು ಈ ಒಂದು ಲೇಖನದಲ್ಲಿರುವ ಮಾಹಿತಿಯನ್ನು ತಿಳಿದುಕೊಳ್ಳದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಹಾಗೂ ದನ ಕೊಟ್ಟಿಗೆ ನಿರ್ಮಿಸಲು ಸರ್ಕಾರದ ಕಡೆಯಿಂದ 50 ಸಾವಿರದವರೆಗೆ ಸಹಾಯಧನ ಕೂಡ ಸಿಗುವುದಿಲ್ಲ ಆದ್ದರಿಂದ ನಾವು ನಿಮ್ಮಲ್ಲಿ ಕೊನೆಯದಾಗಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿ.
ದನದ ಕೊಟ್ಟಿಗೆಗೆ ಸಹಾಯಧನ(Cattle Shed loan)
ಹೌದು ಸ್ನೇಹಿತರೆ ಮೊದಲಲ್ಲ ಸಾಮಾನ್ಯ ವರ್ಗದ ರೈತರಿಗೆ 20 ಸಾವಿರದವರೆಗೆ ದನದ ಕೊಟ್ಟಿಗೆ ನಿರ್ಮಿಸಲು ಸಹಾಯಧನ ಸಿಗುತ್ತಿತ್ತು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ 43 ವರೆಗೆ ದನದ ಕೊಟ್ಟಿಗೆಯನ್ನು ನಿರ್ಮಿಸಲು ಧನಸಹಾಯ ಸಿಗುತ್ತಿತ್ತು ಆದರೆ ಈಗ ಎಲ್ಲರಿಗೂ ಕೂಡ ಸಮನಾಗಿ 50,000ಗಳನ್ನ ನೀಡಬೇಕು ಎಂದು ಸರ್ಕಾರವು ಆದೇಶಿಸಿದೆ ಆದಕಾರಣ ನೀವು ಪಸು ಸೆಟ್ಟು ನಿರ್ಮಾಣಕ್ಕಾಗಿ 50 ಸಾವಿರದವರೆಗೆ ಒಂದು ಸಹಾಯಧನವನ್ನು ಪಡೆದುಕೊಂಡು ನಿಮ್ಮ ಹೊಲದಲ್ಲಿ ಪಶು ಶೆಟ್ಟನ್ನು ನಿರ್ಮಿಸಲು ಈ ಒಂದು ಹಣದ ಸಹಾಯವನ್ನು ತೆಗೆದುಕೊಳ್ಳಬಹುದಾಗಿದೆ.
ದನದ ಕೊಟ್ಟಿಗೆಗೆ ನಿರ್ಮಿಸಲು ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಅರ್ಜಿ ಸಲ್ಲಿಸುವಂತಹ ರೈತರ ಜಾಬ್ ಕಾರ್ಡ್
- ಆಧಾರ್ ಕಾರ್ಡ್
- ಪಡಿತರ ಚೀಟಿ
- ಬ್ಯಾಂಕ್ ಖಾತೆಯ ವಿವರ
- ದನದ ಸಾಕಾಣಿಕೆಯ ಪ್ರಮಾಣ ಪತ್ರ
- ಅರ್ಜಿ ನಮೂನೆ
ದನದ ಕೊಟ್ಟಿಗೆಗೆ ಸಹಾಯಧನವನ್ನು ಪಡೆಯುವುದು ಹೇಗೆ?
ನೀವು ಈ ಒಂದು ಯೋಜನೆಯಿಂದ ಐವತ್ತು ಸಾವಿರದವರೆಗೆ ಸಹಾಯಧನವನ್ನು ಪಡೆಯಲು ಬಯಸಿದರೆ ನಿಮ್ಮ ಹತ್ತಿರ ಜಾಬ್ ಕಾರ್ಡ್ ಇರುವುದು ಮುಖ್ಯವಾಗುತ್ತದೆ ಒಂದು ವೇಳೆ ನಿಮ್ಮ ಹತ್ತಿರ ಜಾಬ್ ಕಾರ್ಡ್ ಇಲ್ಲವಾದರೆ ನಿಮ್ಮ ಗ್ರಾಮದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ 18 ವರ್ಷ ಮೇಲ್ಪಟ್ಟ ನಿಮ್ಮ ಎಲ್ಲಾ ಕುಟುಂಬ ಸದಸ್ಯರ ಜಾಬ್ ಕಾರ್ಡ್ ಮಾಡಿಸಿಕೊಳ್ಳಿ.
ಇದನ್ನು ಓದಿ:LG ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ₹1 ಲಕ್ಷ ರೂಪಾಯಿಯನ್ನು ಪಡೆಯಿರಿ!
ಜಾಬ್ ಕಾರ್ಡ್ ಮಾಡಿಸಿಕೊಂಡ ಮೇಲೆ ಪಶು ಶರ್ಟು ನಿರ್ಮಾಣಕ್ಕಾಗಿ ನೀವು ಗ್ರಾಮ ಪಂಚಾಯತಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ನೀವು ಪಶು ವೈದ್ಯರ ಬಲಿ ಪ್ರಮಾಣ ಪತ್ರವನ್ನು ಸ್ವೀಕರಿಸಬೇಕು ನಂತರ ನಿಮ್ಮ ಹತ್ತಿರ ನಾಲ್ಕು ಹಸುಗಳು ಇರಬೇಕಾಗುತ್ತದೆ ಅಂದಾಗ ಮಾತ್ರ ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತೀರಾ.
ಇದನ್ನು ಓದಿ
ಗೆಳೆಯರೇ ಈ ಒಂದು ಲೇಖನದ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಪೋಸ್ಟ್ಗಳನ್ನು ಬರೆಯಬಹುದಾಗಿದೆ ಧನ್ಯವಾದಗಳು.