BSNL SIM PLANS: ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿರುವ ಮಾಹಿತಿ ಏನೆಂದರೆ ಬಿಎಸ್ಎನ್ಎಲ್ ತನ್ನ ಒಂದು ಹೊಸ ರಿಚಾರ್ಜ್ ಪ್ಲಾನನ್ನು ಪರಿಚಯಿಸಿದ್ದು ಈ ಒಂದು ರಿಸರ್ಚ್ ಪ್ಲಾನ್ ನ ಬಗ್ಗೆ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿದ್ದೇವೆ ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಸೂಕ್ಷ್ಮ ರೀತಿಯಲ್ಲಿ ಓದಬೇಕು. ಕೊನೆವರೆಗೂ ಓದಿದಾಗ ಮಾತ್ರ ನಿಮಗೆ ಈ ಒಂದು ರಿಚಾರ್ಜ್ ಪ್ಲಾನ್ ನ ಬಗ್ಗೆ ಮಾಹಿತಿ ದೊರಕುತ್ತದೆ ಒಂದು ವೇಳೆ ನೀವು ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ.
ಜಿಯೋ ಮತ್ತು ಏರ್ಟೆಲ್ ಕಂಪನಿಗಳು ತಮ್ಮ ಒಂದು ರಿಚರ್ಡ್ ಪ್ಲಾನ್ ನಲ್ಲಿ ಬೆಲೆ ಏರಿಕೆ ಮಾಡಿರುವುದರಿಂದ ಅತಿ ಹೆಚ್ಚು ಗ್ರಾಹಕರು ಬಿಎಸ್ಎನ್ಎಲ್ ಸಿಮ್ ಅನ್ನು ತೆಗೆದುಕೊಳ್ಳುತ್ತಿದ್ದಾರೆ ಅಂತಹ ಬಿಎಸ್ಎನ್ಎಲ್ ಸಿಮ್ ಅನ್ನು ತೆಗೆದುಕೊಂಡಂತಹ ಗ್ರಹಕರಿಗೆ ಒಂದು ಶುಭ ಸುದ್ದಿ ಅದೇನೆಂದರೆ ಬಿಎಸ್ಎನ್ಎಲ್ ಕೇವಲ 91 ರೂಪಾಯಿಯ ರಿಚಾರ್ಜ್ ಪ್ಲಾನನ್ನು ನೀಡುತ್ತಿದೆ. ಇದರಲ್ಲಿ ನಿಮಗೆ ಆಕರ್ಷಿಕ ಸೌಲಭ್ಯಗಳು ಕಾಣಲು ಸಿಗುತ್ತವೆ ಈ ಒಂದು ರಿಚಾರ್ಜ್ ಪ್ಲಾನ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ದೊರಕುತ್ತದೆ ಆದ್ದರಿಂದ ತಾವುಗಳು ಲೇಖನವನ್ನು ಪೂರ್ತಿಯಾಗಿ ಓದಿ.
ಗೆಳೆಯರೇ ನಿಮಗೆ ಈಗಾಗಲೇ ತಿಳಿದಿರುವಂತೆ ಭಾರತದಲ್ಲಿ ದೊಡ್ಡ ಟೆಲಿಕಾಂ ಕಂಪನಿಗಳೆಂದರೆ ಏರ್ಟೆಲ್ ಮತ್ತು ಜಿಯೋ ಆದರೆ ಕೆಲವು ದಿನಗಳಲ್ಲಿ ಈ ಒಂದು ಸಿಮ್ ಗಳ ರಿಚಾರ್ಜ್ ಪ್ಲಾನ್ ಗಳಲ್ಲಿ ಪ್ಲಾನ್ ಗಳ ದರ ಏರಿಕೆಯಾಗಿದ್ದು. ಹಲವಾರು ಜಿಯೋ ಮತ್ತು ಏರ್ಟೆಲ್ ಗ್ರಾಹಕರು ಬಿಎಸ್ಎನ್ಎಲ್ ಗೆ ಪೋರ್ಟ್ ಆಗುತ್ತಿದ್ದಾರೆ. ಪೋರ್ಟ್ ಆಗುತ್ತಿರುವಂತಹ ಪ್ರತಿಯೊಬ್ಬರಿಗೂ ಒಂದು ಸಲಹೆ ನಿಮ್ಮ ಊರಿನಲ್ಲಿ ಬಿಎಸ್ಎನ್ಎಲ್ ನ ಟವರ್ ಇದ್ದರೆ ಮಾತ್ರ ನೀವು ಬಿಎಸ್ಎನ್ಎಲ್ ಗೆ ಪೋರ್ಟ್ ಆಗಿ ಒಂದು ವೇಳೆ ಟವರ್ ಇಲ್ಲದೆ ಹೋದರೆ ನಿಮಗೆ ನೆಟ್ವರ್ಕ್ ಸಮಸ್ಯೆಗಳಾಗಬಹುದು.
ಬಿಎಸ್ಎನ್ಎಲ್ ಬೆಸ್ಟ್ ಪ್ಲಾನ್
ಹೌದು ಸ್ನೇಹಿತರೆ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನನ್ನು ಪರಿಚಯಿಸಿದೆ. ಅದು ಯಾವುದೆಂದರೆ 91 ರೂಪಾಯಿ ರಿಚಾರ್ಜ್ ಪ್ಲಾನ್ ಆಗಿದೆ. ಈ ಒಂದು ಪ್ಲಾನ್ 90 ದಿನಗಳ ಮಾನ್ಯತೆಯನ್ನು ಹೊಂದಿದ್ದು ದೈನಂದಿನ ಕರೆ ಮಾಡಲು ಇಷ್ಟಪಡದ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಪ್ಲಾನ್ ಎನ್ನಬಹುದಾಗಿದೆ. ಇನ್ನೊಂದು ವಿಷಯ ಇದರಲ್ಲಿ ಯಾವುದೇ ಅನ್ಲಿಮಿಟೆಡ್ ಕರೆಗಳು ಇರುವುದಿಲ್ಲ. ನೀವು ಇಲ್ಲಿ ಪ್ರತಿ ಸೆಕೆಂಡಿಗೆ ಕರೆ ಮಾಡಿ ಮಾತನಾಡಿದರೆ ನಿಮಗೆ 1.5 ಪೈಸೆ ದರದಲ್ಲಿ ಕರೆ ಮಾಡಬಹುದಾಗಿದೆ. ಇದರಲ್ಲಿ ಅಚ್ಚರಿವ ವಿಷಯವೇನೆಂದರೆ ಯಾವುದೇ ಟೆಲಿಕಾಂ ಕಂಪನಿಗಳು ಎಷ್ಟು ಅತ್ಯಂತ ಕಡಿಮೆ ಬೆಲೆಗೆ ರಿಚರ್ಜ್ ಪ್ಲಾನ್ ಗಳನ್ನು ನೀಡುವುದಿಲ್ಲ.
ಬಿಎಸ್ಎನ್ಎಲ್ ನಲ್ಲಿ ಹಲವಾರು ಅತ್ಯುತ್ತಮ ಪ್ರಾಣಿಗಳಿದ್ದು ಅವುಗಳೆಲ್ಲ ಮಾಹಿತಿಯನ್ನು ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಯಾವುದೇ ಬಿಎಸ್ಎನ್ಎಲ್ ನ ರಿಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ತಿಳಿದಂತಾಗುತ್ತದೆ.
ಇದನ್ನು ಓದಿ
ಈ ಒಂದು ಲೇಖನವು ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ಹೆಚ್ಚಿನ ಲೇಖನಗಳನ್ನು ನಾವು ಈ ಮಾಧ್ಯಮದಲ್ಲಿ ಬರೆದು ಹಾಕಲು ಸಾಧ್ಯವಾಗುತ್ತದೆ ಧನ್ಯವಾದಗಳು.