BSNL SIM: ನಿಮ್ಮ ಹತ್ತಿರ ಬಿಎಸ್ಎನ್ಎಲ್ ಸಿಮ್ ಇದ್ದರೆ! ಈ ಒಂದು ರಿಚಾರ್ಜ್ ಪ್ಲಾನ್ ಬಗ್ಗೆ ತಿಳಿದುಕೊಳ್ಳಿ.

BSNL SIM: ಹಲೋ ಸ್ನೇಹಿತರೆ, ಈ ಒಂದು ಮಾಧ್ಯಮದ ಬಿಎಸ್ಎನ್ಎಲ್ ಸಿಮ್ಮಿನ ಒಂದು ಅತಿ ಕಡಿಮೆ ಬೆಲೆಯ ರಿಚಾರ್ಜ್ ನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನ ಮೂಲಕ ನಿಮಗೆ ತಿಳಿಸಲು ಹೊರಟಿರುವ ಒಂದು ಮುಖ್ಯವಾದ ವಿಷಯವೇನೆಂದರೆ, ನಿಮ್ಮ ಹತ್ತಿರ ಏನಾದರೂ ಬಿಎಸ್ಎನ್ಎಲ್ ಸಿಮ್ ಇದ್ದರೆ ನೀವು ಈ ಒಂದು ರಿಚರ್ಜ್ ಪ್ಲಾನ್ ನೊಂದಿಗೆ ರಿಚಾರ್ಜ್ ಮಾಡಿ ಬಿಎಸ್ಎನ್ಎಲ್ ಡೇಟಾ ಕೂಟವನ್ನು ಆನಂದಿಸಬಹುದಾಗಿದೆ ಅತಿ ಕಡಿಮೆ ಬೆಲೆಯಲ್ಲಿರುವಂತಹ ಆ ಒಂದು ಬಿಎಸ್ಎನ್ಎಲ್ ನ ಪ್ಲಾನ್ ನ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ತಿಳಿಯಲು ಬಯಸಿದರೆ ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಓದಿ. 

WhatsApp Group Join Now
Telegram Group Join Now       

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಸಿಮ್ ರಿಚಾರ್ಜ್ ಗಳ ಬಗ್ಗೆ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಕೆಲಸಗಳು ಹಾಗೂ ಖಾಲಿ ಇರುವಂತಹ ಕೆಲಸಗಳ ಬಗ್ಗೆ ಒಂದು ಸಂಪೂರ್ಣವಾದ ವಿವರವನ್ನು ಹೊಂದಿರುವಂತಹ ಲೇಖನಗಳು ಮತ್ತು ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಖಾಸಗಿ ಸಂಸ್ಥೆಗಳು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಗಳು ನೀಡುವಂತಹ ಸ್ಕಾಲರ್ಶಿಪ್ ಬಗ್ಗೆ ಪ್ರೋತ್ಸಾಹ ಧನ ಮತ್ತು ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಿರುವಂತಹ ಲೇಖನಗಳು ಮತ್ತು ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ವಿವರ ಆ ಯೋಜನೆಗೆ ಅರ್ಜಿ ಸಲ್ಲಿಸಿ ನೀವು ಯೋಜನೆಗಳ ಫಲಾನುಭವಿಗಳಾಗಲು ಏನು ಮಾಡಬೇಕು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ. 

ಇದನ್ನು ಓದಿ:ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್! ಹೊಸ ಪಡಿತರ ಚೀಟಿಯ ವಿತರಣೆ ಆರಂಭ.

ನಿಮಗೆ ಈ ಒಂದು ಮಾಧ್ಯಮದ ಪ್ರತಿಯೊಂದು ಲೇಖನಗಳಲ್ಲಿ ದೊರಕುತ್ತದೆ ಆದ ಕಾರಣ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಪಡೆದುಕೊಳ್ಳಲು ಇಚ್ಚಿಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ. ಇದರ ಜೊತೆಗೆ ಈ ಒಂದು ಮಾಧ್ಯಮದ ಟೆಲಿಗ್ರಾಂ ಗ್ರೂಪ್ ಆಗುವ ನೀವು ಅದರಲ್ಲಿ ಕೂಡ ಜಾಯಿನ್ ಆಗಬಹುದಾಗಿದೆ.

BSNL ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ 

ಹೌದು ಗೆಳೆಯರೇ ನೀವು ಕೇವಲ 397 ನೊಂದಿಗೆ ಬಿಎಸ್ಎನ್ಎಲ್ ರಿಚಾರ್ಜ್ ಮಾಡಿದರೆ ನಿಮಗೆ 150 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಹಾಗೂ ಇದರ ಜೊತೆಗೆ ಪ್ರತಿದಿನ ಎರಡು ಜಿಬಿ ಉಚಿತ ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು ಹಾಗೂ ದಿನಕ್ಕೆ 100 ಎಸ್ಎಂಎಸ್ ಗಳನ್ನು ಈ ಒಂದು ಪ್ಲಾನ್ ಇಂದ ಮಾಡಬಹುದಾಗಿದೆ. ನೀವು ಭಾರತದ ಯಾವುದೇ ಭಾಗದಲ್ಲಿ ಇದ್ದರೂ ಕೂಡ ಬಿಎಸ್ಎನ್ಎಲ್ ಸಿಂಹನ್ನು ಬಳಸಿ ಈ ಒಂದು ಪ್ಲಾನ್ ನೊಂದಿಗೆ ರಿಚಾರ್ಜ್ ಮಾಡಿಸಿ ಬಿಎಸ್ಎನ್ಎಲ್ ನ ರೀಚಾರ್ಜ್ ಪ್ಲಾನನ್ನು ಅನುಭವಿಸಬಹುದಾಗಿದೆ. 

ಇದನ್ನು ಓದಿ:ಚಿನ್ನದ ಬೆಲೆಯಲ್ಲಿ ಕುಸಿತ!

ಆದರೆ ಇಲ್ಲೊಂದು ಶರತ್ತು ಇದೆ ಅನ್ವಯ ಏನಂದರೆ ಒಂದು ಪ್ಲಾನ್ ನೊಂದಿಗೆ ನೀವು ರಿಚಾರ್ಜ್ ಮಾಡಿದರೆ ನಿಮಗೆ ಕೇವಲ 30 ದಿನಗಳವರೆಗೆ ಉಚಿತ ಡೇಟಾ ಹಾಗೂ ಅನ್ಲಿಮಿಟೆಡ್ ಕರೆಗಳನ್ನು ಅನುಭವಿಸಬಹುದಾಗಿದೆ ಉಳಿದ ದಿನಗಳವರೆಗೆ ನೀವು ಉಚಿತ ಡೇಟಾ ಕರೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಈ ಒಂದು ಪ್ಲಾನ್ ನೊಂದಿಗೆ ನೀವು ರಿಚಾರ್ಜ್ ಮಾಡಿದರೆ ನಿಮಗೆ 150 ದಿನಗಳವರೆಗೆ ಔಟ್ ಗೋಯಿಂಗ್ ಕರೆಗಳು ಮತ್ತು ಇನ್ಕಮಿಂಗ್ ಕರೆಗಳು ಲಭ್ಯ ಸಿಗುತ್ತವೆ. ಮತ್ತು ಇದರ ಜೊತೆಗೆ ನಿಮ್ಮ ಒಂದು ಸಿಮ್ ಕೂಡ ಆಕ್ಟಿವ್ ಆಗಿ ಇರುತ್ತದೆ.

WhatsApp Group Join Now
Telegram Group Join Now       

ಇದನ್ನು ಓದಿ 

ಗೆಳೆಯರೇ ನಿಮಗೆ ಏನಾದರೂ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಗ್ರೂಪ್ಗಳಲ್ಲಿ ಹಂಚಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಪೋಸ್ಟ್ ಬರೆಯಲು ಸಾಧ್ಯವಾಗುತ್ತದೆ ಧನ್ಯವಾದಗಳು. ಸಿಗೋಣ ಮುಂದಿನ ಹೊಚ್ಚ ಹೊಸ ಲೇಖನದಲ್ಲಿ.