BPL Ration Card Delete News:ನಮಸ್ಕಾರ ಸ್ನೇಹಿತರೆ ನನ್ನ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಒಂದು ವಿಶೇಷವಾದ ಮಾಹಿತಿ ಏನೆಂದರೆ, ಪಡಿತರ ಚೀಟಿಯನ್ನು ಹೊಂದಿದ ಎಲ್ಲಾ ಜನರಿಗೆ ನಮ್ಮ ಒಂದು ರಾಜ್ಯ ಸರ್ಕಾರವು ಹೊಸ ನಿಯಮವನ್ನು ಬಿಡುಗಡೆ ಮಾಡಿದ್ದು ಆ ಒಂದು ನಿಯಮವನ್ನು ಪಾಲಿಸದೆ ಇದ್ದರೆ ಅವರ ಒಂದು ಪಡಿತರ ಚೀಟಿಯನ್ನು ರದ್ದು ಮಾಡಲು ಹಿಂಜರಿಯುವುದಿಲ್ಲ ಎಂದು ಸರ್ಕಾರವು ಘೋಷಣೆಯನ್ನು ಮಾಡಿರುತ್ತದೆ.
ಇದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನವೂ ಹೊಂದಿದ್ದು ಈ ಒಂದು ಲೇಖನದಲ್ಲಿರುವ ಎಲ್ಲಾ ಮಾಹಿತಿಯನ್ನು ನೀವು ಸರಿಯಾಗಿ ತಿಳಿದುಕೊಂಡರೆ ಮಾತ್ರ ನಿಮ್ಮ ಒಂದು ಪಡಿತರ ಚೀಟಿ ರದ್ದಾಗದೆ ಇರಲು ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ತಿಳಿಯುತ್ತದೆ ಒಂದು ವೇಳೆ ಲೇಖನವನ್ನು ಕನೆತನಕ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ.
ಯಾರ ಪಡಿತರ ಚೀಟಿ ರದ್ದು
- ಸರ್ಕಾರಿ ನೌಕರರ ಪಡಿತರ ಚೀಟಿ ರದ್ದು
- ಆರು ತಿಂಗಳಿಂದ ಪಡಿತರ ಚೀಟಿಯ ಈಕೆವೈಸಿ ಮಾಡದವರ ಪಡಿತರ ಚೀಟಿ ರದ್ದು
- ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇರುವವರ ಪಡಿತರ ಚೀಟಿ ರದ್ದು
- ಆರ್ಥಿಕವಾಗಿ ಸಬಲರಾಗಿರುವವರ ಪಡಿತರ ಚೀಟಿ ರದ್ದು
- ಅಕ್ರಮವಾಗಿ ದಾಖಲೆಗಳನ್ನು ನೀಡಿ ಪಡಿತರ ಚೀಟಿಯನ್ನು ಮಾಡಿಸಿಕೊಂಡಿದ್ದರೆ ಅವರ ಪಡಿತರ ಚೀಟಿ ಕೂಡ ರದ್ದು
ಹೌದು ಸ್ನೇಹಿತರೆ, ನಮ್ಮ ಒಂದು ರಾಜ್ಯ ಸರ್ಕಾರವು ಇದೀಗ ಅನರ್ಹ ಪಡಿತರ ಚೀಟಿಗಳನ್ನು ರದ್ದು ಮಾಡಲು ಮುಂದಾಗಿದೆ ಇಲ್ಲಿಯವರೆಗೆ ನಮ್ಮ ಒಂದು ರಾಜ್ಯದಲ್ಲಿ 20 ಲಕ್ಷಕ್ಕಿಂತ ಪಡಿತರ ಚೀಟಿಯನ್ನು ನಮ್ಮ ಒಂದು ರಾಜ್ಯ ಸರ್ಕಾರ ರದ್ದು ಮಾಡಿದ್ದು ಸುಮಾರು ನಾಲ್ಕು ಕೋಟಿಯವರೆಗೆ ದಂಡವನ್ನು ವಸೂಲಿ ಮಾಡಿದೆ.
ಆದಕಾರಣ ನೀವು ಮೇಲೆ ನೀಡಿರುವಂತಹ ಯಾವುದೇ ಒಂದು ತಪ್ಪನ್ನು ಮಾಡಿದರೆ ನಿಮ್ಮ ಒಂದು ಪಡಿತರ ಚೀಟಿಯು ಸಂಪೂರ್ಣವಾಗಿ ರದ್ದಾಗುತ್ತದೆ ಜೊತೆಗೆ ನಿಮಗೆ ದಂಡ ಕೂಡ ಆದ್ದರಿಂದ ಇದರಿಂದ ತಪ್ಪಿಸಿಕೊಳ್ಳಲು ನೀವು ಒಂದು ವೇಳೆ ಸರ್ಕಾರಿ ನೌಕರರಾಗಿದ್ದರೆ ತೆರಿಗೆ ಪಾವತಿಸುತ್ತಿದ್ದರೆ ಕೂಡಲೇ ಹೋಗಿ ನಿಮ್ಮ ಒಂದು ಪಡಿತರ ಚೀಟಿಯನ್ನು ನಿಮ್ಮ ತಹಶೀಲಗೆ ಭೇಟಿ ನೀಡಿ ತಹಶೀಲ್ದಾರರಿಗೆ ಹಿಂದಿರುಗಿಸಿ, ಒಂದು ವೇಳೆ ನೀವು ಹೀಗೆ ಮಾಡದಿದ್ದರೆ ನಿಮ್ಮ ಒಂದು ಪಡಿತರ ಚೀಟಿಯನ್ನು ರದ್ದು ಮಾಡಿ ನಂತರ ನಿಮಗೆ ದಂಡವನ್ನು ಹಾಕಲಾಗುತ್ತದೆ.
ಈ ಒಂದು ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಕೆಳಗಿರುವಂತಹ ಬಡವರಿಗೆ ಬಿಪಿಎಲ್ ಪಡಿತರ ಚೀಟಿ ನೀಡಲಾಗುತ್ತದೆ ಈ ಒಂದು ಚೀಟಿಯನ್ನು ಆರ್ಥಿಕವಾಗಿ ಸಫಲವಾಗಿರುವ ವರ್ಗದವರು ಹಾಗೂ ತೆರಿಗೆ ಪಾವತಿದಾರರು ಸರಕಾರಿ ನೌಕರರು ಅಕ್ರಮ ದಾಖಲೆಗಳನ್ನು ನೀಡಿ ಈ ಬಿಪಿಎಲ್ ಪಡಿತರ ಚೀಟಿಯನ್ನು ಮಾಡಿಸಿಕೊಂಡಿರುತ್ತಾರೆ ಅಂತವರ ಬಿಪಿಎಲ್ ಪಡಿತರ ಚೀಟಿಯನ್ನು ಸಂಪೂರ್ಣವಾಗಿ ನಮ್ಮ ಒಂದು ರಾಜ್ಯ ಸರ್ಕಾರವು ರದ್ದು ಮಾಡಲು ಮುಂದಾಗಿದ್ದು ಇಲ್ಲೇವರೆಗೆ 20 ಲಕ್ಷ ಪಡಿತರ ಚೀಟಿಯನ್ನು ರದ್ದು ಮಾಡಲಾಗಿದೆ.
ಒಂದು ವೇಳೆ ನೀವು ಬಡವರಾಗಿದ್ದು ನಿಮ್ಮ ಒಂದು ಕಡೆ ತರ ಚೀಟಿ ರದ್ದಾಗದಿರಲು ನೀವು ಮಾಡಬೇಕಾದ ಕೆಲಸವೆಂದರೆ ಕೂಡಲೇ ಹೋಗಿ ನಿಮ್ಮ ಒಂದು ಪಡಿತರ ಚೀಟಿಯನ್ನು ತೆಗೆದುಕೊಂಡು ನ್ಯಾಯಬೆಲೆ ಅಂಗಡಿಗೆ ಹೋಗಿ ಹೀಗೆ ಮಾಡಿಸುವುದರ ಮೂಲಕ ನಿಮ್ಮ ಒಂದು ಪಡಿತರ ಚೀಟಿ ರದ್ದಾಗದೆ ಇರಲು ಈ ಒಂದು ಕೆಲಸವನ್ನು ಕಡ್ಡಾಯವಾಗಿ ಮಾಡಿ.