Bele Parihar: ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ಹೊಸ ನುಡಿ ಮಾಧ್ಯಮದ ಈ ಒಂದು ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಮುಖ್ಯವಾದ ವಿಷಯವೇನೆಂದರೆ ಒಂದು ವೇಳೆ ನೀವೇನಾದರೂ ಬೆಳೆಯಾನಿಗೆ ಒಳಗಾದರೆ ನಿಮಗೆ ಸರಕಾರದ ಕಡೆಯಿಂದ ಬೆಳೆಯಾನಿಯಾಗಿರುವಂತಹ ಬೆಳೆಗೆ ಅವನಿಗೆ ಸರಿ ಹೋಗುವಂತೆ ಹಣ ನೀಡಲಾಗುತ್ತದೆ. ನೀವು ಬೆಳೆ ಹಾನಿ ಹಣವನ್ನು ಪಡೆಯಲು ಮಾಡಬೇಕಾದ ಕೆಲಸ ಏನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಏನಿದೆ ನೋಡಿ ಅದು ಈ ಒಂದು ಲೇಖನದಲ್ಲಿ ದೊರಕುತ್ತದೆ.
ಆದಕಾರಣ ತಾವುಗಳು ಲೇಖನವನ್ನು ಪೂರ್ತಿಯಾಗಿ ಕೊನೆತನಕ ಸೂಕ್ಷ್ಮ ರೀತಿಯಲ್ಲಿ ಓದಿ ನೀವು ಹೀಗೆ ಮಾಡುವುದರಿಂದ ಈ ಒಂದು ಮಾಧ್ಯಮದಲ್ಲಿರುವಂತಹ ಈ ಒಂದು ಲೇಖನದ ಸಂಪೂರ್ಣ ಮಾಹಿತಿ ಏನಿದೆ ನೋಡಿ ಅದು ತಿಳಿಯುತ್ತದೆ ಒಂದು ವೇಳೆ ನೀವು ಸರಿಯಾಗಿ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿ.
ಗೆಳೆಯರೇ ನಮ್ಮ ಒಂದು ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಮಳೆ ಆಗುತ್ತಿದ್ದು ಈ ಒಂದು ಮಳೆಯಲ್ಲಿ ಹಲವಾರು ರೈತರಿಗೆ ಈ ಮಳೆಯು ಬೆಳೆ ಹಾನಿಯನ್ನು ಮಾಡಿದೆ ಅಂತಹ ಬೆಳವಣಿಗೆ ಮತ್ತು ಮನೆಹಾನಿಗೆ ಒಳಗಾಗಿರುವಂತಹ ರೈತರಿಗೆ ಹಣ ನೀಡುವುದಾಗಿ ಸರಕಾರ ನಿರ್ಧರಿಸಿದ್ದು ಇದರ ಬಗ್ಗೆ ಕಂದಾಯ ಸಚಿವರಾದಂತಹ ಕೃಷ್ಣ ಬೈರೇಗೌಡರು ಮಾತನಾಡಿದ್ದಾರೆ. ಕಂದಾಯ ಸಚಿವರು ಹೇಳಿರುವಂತಹ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ.
ಬೆಳೆ ಹಾನಿಗೆ ರೂ.700 ಕೋಟಿ ಬಿಡುಗಡೆ
ಬೆಳೆ ಮತ್ತು ಮನೆ ಹಾನಿಯಾದವರಿಗೆ ನ್.ಡಿ.ಎಆರ್‌ಎಫ್ ಮಾರ್ಗಸೂಚಿಯ ಅನ್ವಯ ಸುಮಾರು 700 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು ಒಂದು ವೇಳೆ ಈ ಹಣವು ಕಮ್ಮಿ ಆದರೆ ಇನ್ನೂ ಎರಡು ನೂರು ಕೋಟಿ ಹಣವನ್ನು ಬಿಡುಗಡೆ ಮಾಡಿಸುವುದಾಗಿ ಕಂದಾಯ ಸಚಿವರಾದಂತಹ ಕೃಷ್ಣೆ ಬೈರೇಗೌಡರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ
ಗೆಳೆಯರೇ ಒಂದು ವೇಳೆ ನೀವೇನಾದರೂ ಬೆಳೆಗಳಾದಂತಹ ಮೆಕ್ಕೆಜೋಳ ಜೋಳ ಹತ್ತಿ ಇನ್ನಿತರ ಬೆಳೆ ಹಾನಿಗೆ ಒಳಗಾಗಿದ್ದರೆ ನೀವು ನಿಮ್ಮ ಊರಿನ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಬೆಳೆಯಾನಿಗೆ ಸಂಬಂಧಪಟ್ಟಂತಹ ದಾಖಲಾತಿಗಳನ್ನು ತೆಗೆದುಕೊಂಡು ಗ್ರಾಮ ಪಂಚಾಯಿತಿಯ ಮೂಲಕ ಅರ್ಜಿಯನ್ನು ಸಲ್ಲಿಸಿ ಬೆಳೆ ಹಾನಿಯನ್ನು ಪಡೆಯಬಹುದಾಗಿದೆ.
ಇದನ್ನು ಓದಿ
ಗೆಳೆಯರೇ ಈ ಒಂದು ಲೇಖನವೂ ನಿಮಗೆ ಇಷ್ಟವಾಗಿದ್ದರೆ ಹಾಗೂ ಇದೇ ತರದ ಲೇಖನಗಳನ್ನು ಪ್ರತಿನಿತ್ಯವೂ ನೀವು ಓದಲು ಮತ್ತು ತಿಳಿಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.