Bank Loan: ನಮಸ್ಕಾರ ಸ್ನೇಹಿತರೇ, ನಮ್ಮ ಈ ಒಂದು ಮಾಧ್ಯಮದ ಬ್ಯಾಂಕಿನಲ್ಲಿ ಸಾಲ ಇದ್ದವರಿಗೆ ಸಹಿಸುದ್ದಿ ಎಂಬ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ಇವತ್ತು ನಾವು ನಿಮಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ ಬ್ಯಾಂಕಿನಲ್ಲಿ ಯಾರ್ಯಾರು ಸಾಲ ಮಾಡಿದ್ದಾರೋ ಅವರಿಗೊಂದು ಸಿಹಿ ಸುದ್ದಿಯನ್ನು ನೀಡಲಾಗಿದೆ ಅದರ ಬಗ್ಗೆ ಈ ಒಂದು ಲೇಖನದಲ್ಲಿ ಒಂದು ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಲು ಹೊರಟಿದ್ದ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಎಚ್ಚರಿಕೆಯಿಂದ ಗಮನವಿಟ್ಟು ಸೂಕ್ಷ್ಮ ರೀತಿಯಲ್ಲಿ ಹೋದೆ.
ಈ ಒಂದು ಲೇಖನವನ್ನು ಪೂರ್ತಿಯಾಗಿ ಸಂಪೂರ್ಣವಾಗಿ ಓದಿದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ದೊರಕುತ್ತದೆ ಒಂದು ವೇಳೆ ನೀವು ಲೇಖನವನ್ನು ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಆದಕಾರಣ ತಾವುಗಳು ಈ ಒಂದು ಲೇಖನವನ್ನು ತುಂಬಾ ಎಚ್ಚರಿಕೆಯಿಂದ ಸೂಕ್ಷ್ಮ ರೀತಿಯಲ್ಲಿ ಕೊನೆತನಕ ಓದಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಬೇರೆ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಹೊಂದಿರುವಂತಹ ಲೇಖನಗಳು ಹಾಗೂ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ವಿವರ ಆ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಮತ್ತು ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರಗಳು ನೀಡುವಂತಹ ಒಂದು ಸ್ಕಾಲರ್ಶಿಪ್ ಗಳ ವಿವರ ಹಾಗೂ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಕೆಲಸಗಳ ವಿವರ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವಂತಹ ಕೆಲಸಗಳ ವಿವರವನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯವು ನಾವು ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ.
ಇದನ್ನು ಓದಿ:ಕೇವಲ ₹123 ರಲ್ಲಿ ಅನಿಯಮಿತ ಕರೆಗಳು ಮತ್ತು ಅನ್ಲಿಮಿಟೆಡ್ ಡೇಟಾ! ಇಲ್ಲಿದೆ ವಿವರ
ನಾವು ಹೀಗೆ ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಪಡೆಯಲು ಇಚ್ಚಿಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿರಿ, ವಾಟ್ಸಾಪ್ ಗ್ರೂಪ್ ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಲು ತಾವುಗಳು ಈ ಒಂದು ಮಾಧ್ಯಮದ ಮುಖಪುಟದಲ್ಲಿ ಕಾಣುವಂತಹ ಆದರೆ ವಾಟ್ಸಪ್ ಗ್ರೂಪ್ ಜಾಯಿನ್ ಅಥವಾ ಈ ಒಂದು ಲೇಖನದಲ್ಲಿ ಕಾಣುವಂತಹ ಟೆಲಿಗ್ರಾಂ ಗ್ರೂಪ್ ಜಾಯಿನ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಮ್ಮ ಎಲ್ಲಾ ಗ್ರೂಪ್ಗಳಿಗೆ ನೀವು ಜಾಯಿನ್ ಆಗಬಹುದಾಗಿದೆ.
Bank Loan ಬ್ಯಾಂಕಿನಲ್ಲಿ ಸಾಲ ಇದ್ದವರಿಗೆ ಸಿಹಿ ಸುದ್ದಿ!
ಇತ್ತೀಚಿಗೆ ನಮ್ಮ ಭಾರತದಲ್ಲಿ ಹಲವಾರು ವೈಯಕ್ತಿಕ ಸಾಲಗಳು ಸಿಗುತ್ತವೆ ಈಗಾಗಲೇ ವೈಯಕ್ತಿಕ ಸಾಲಗಳು ಸಿಗುವುದು ತುಂಬಾ ಸುಲಭವಾಗಿದೆ ಎಂದು ಹೇಳಬಹುದು. ಆದರೆ ಹೀಗೆ ಸುಲಭವಾಗಿ ಪಡೆದಿರುವಂತಹ ಸಾಲವನ್ನು{Bank Loan} ಹಿಂದುರಿಸುವಾಗ ಕಷ್ಟವಾಗುತ್ತದೆ ಎಂಬುದು ಕೂಡ ನಿಮಗೆ ಈಗಾಗಲೇ ತಿಳಿದಿರುವ ವಿಷಯ. ಹಲವರು ವೈಯಕ್ತಿಕ ಸಾಲ ಗೃಹ ಸಾಲ ವಾಹನ ಸಾಲ ಮತ್ತು ಇನ್ನು ಹಲವಾರು ಸಾಲುಗಳನ್ನು ಮಾಡುತ್ತಾರೆ ಈ ಎಲ್ಲಾ ಸಾಲಗಳಿಗೆ ಬಡ್ಡಿಯನ್ನು ಬೇರೆ ಬೇರೆಯಾಗಿ ಕಟ್ಟುವ ಒಂದು ವಿಧಾನವಿರುತ್ತದೆ ಹೀಗೆ ಮಾಡಿದಾಗ ಸಾಲ ಕಟ್ಟುವುದು ತುಂಬಾ ಕಷ್ಟಕರವಾಗಿದೆ ಮತ್ತು ಇದರ ಜೊತೆಗೆ ಈ ಎಂಐ ಹಾಗೂ ಹೆಚ್ಚಿನ ಹೆಚ್ಚಳದಿಂದಾಗಿ ಹಣ ಕಟ್ಟುವುದು ತುಂಬಾ ಕಷ್ಟಕರವಾದ ವಿಷಯ ಅದಕ್ಕೆ ಇಲ್ಲಿ ಒಂದು ಪರಿಹಾರವಿದೆ.
ಹೌದು ಸ್ನೇಹಿತರೆ, ನೀವು ತೆಗೆದುಕೊಂಡಿರುವಂತಹ ಮನೆ ಸಾಲ ಗೃಹ ಸಾಲ{Bank Loan} ಹಾಗೂ ವಾಹನ ಸಾಲಗಳಿಗೆ{Bank Loan} ಪ್ರತ್ಯೇಕವಾಗಿ ಈಎಂಐಯನ್ನು ಕಟ್ಟುವಂತಿಲ್ಲ. ಸಾಲದ ಇಎಂಐ ಮರುಪಾವತಿಗಳನ್ನು ಈಗ ಒಂದೇ ಇಎಂಐ ನಲ್ಲಿ ಒಟ್ಟಿಗೆ ಕಟ್ಟಬಹುದಾದ ಒಂದು ಹೊಸ ವಿಧಾನವು ಜಾರಿಯಾಗಿದೆ.
ಇನ್ಮುಂದೆ ಗ್ರಾಹಕರು ಬ್ಯಾಂಕಿನಲ್ಲಿ ಬಹು ಸಾಲಗಳಿಗೆ ಒಂದೇ ಇಎಂಐಗಳನ್ನು ತೆಗೆದುಕೊಳ್ಳಬಹುದು ವಾಸ್ತವದಲ್ಲಿ ವಿವಿಧ ಸಾಲಗಳನ್ನು ತೆಗೆದುಕೊಳ್ಳುವಾಗ ಅವುಗಳನ್ನು ಟ್ರ್ಯಾಕ್ ಮಾಡುವುದು ತುಂಬಾ ಕಷ್ಟಕರವಾದ ವಿಷಯ ಅಥವಾ ಕೆಲವೊಮ್ಮೆ ಒಂದು ಕಂತು ಪಾವತಿಸಲು ಮರೆತು ಹೋಗುತ್ತದೆ ಆದ್ದರಿಂದ ನೀವು ಸಮಯಕ್ಕೆ ಸಾಲವನ್ನು ಮರಿ ಪಾವತಿಸಿದಿದ್ದರೆ ಕ್ರೆಡಿಟ್ ಸ್ಕೋರ್ ಕಡಿಮೆಯಾಗುವ ಸಾಧ್ಯತೆ ಬಹಳ ಹೆಚ್ಚಾಗಿದೆ. ಒಂದು ವೇಳೆ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಸಾಲವನ್ನು ಪಡೆಯುವುದು ತುಂಬಾ ಕಷ್ಟವಾದ ವಿಷಯ ಆದರೆ ನೀವು ಸಾಲವನ್ನು ಒಟ್ಟಿಗೆ ಮರುಪಾವತಿ ಮಾಡಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಸುಧಾರಿಸಿಕೊಳ್ಳುತ್ತದೆ.
ಆದ್ದರಿಂದ ವಿವಿಧ ಸಾಲಗಳನ್ನು ಎಲ್ಲಾ ಇಎಂಐ ಗಳನ್ನು ಒಂದೇ ಪಾವತಿಸುವ ಆಯ್ಕೆ ನಿಮಗಿದೆ ಆದರೆ ಕೆಲವು ನಿಯಮಗಳನ್ನು ಮತ್ತು ಷರತ್ತುಗಳಿವೆ ನೀವು ಯಾವ ಬ್ಯಾಂಕಿನಿಂದ ಸಾಲ{Bank Loan} ಪಡೆಯಲು ಬಯಸುತ್ತೀರೋ ಆ ಬ್ಯಾಂಕಿಗೆ ಹೋಗಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವುದು ಅವಶ್ಯಕ ಒಂದು ವೇಳೆ ನೀವು ಬ್ಯಾಂಕಿಗೆ ಹೋಗದೆ ಬೇರೆಯವರಲ್ಲಿ ಮಾಹಿತಿಯನ್ನು ತಿಳಿದುಕೊಂಡು ಈ ಒಂದು ಎಂಐ ನ ತಪ್ಪು ವಾದ ವಿಧಾನವನ್ನು ಪಾಲಿಸಿದರೆ ನಿಮಗೆ ಹೆಚ್ಚಿನ ಸಾಲದ ಇಮೇಲ್ ಬೀಳುವ ಸಾಧ್ಯತೆಗಳಿವೆ.
ವಿಶೇಷ ಸೂಚನೆ: ಸ್ನೇಹಿತರೆ ಬ್ಯಾಂಕಿನಲ್ಲಿ ಸಾಲ ಇದ್ದವರಿಗೆ ಸಿಹಿ ಸುದ್ದಿ ಏನೆಂದರೆ ಯಾರು ತಮ್ಮ ಮನೆ ಸಾಲಾಗಲಿ ಗೃಹ ಸಾಲ ಆಗಲಿ ಮತ್ತು ವಾಹನ ಸಾಲವನ್ನು ಬೇರೆ ಬೇರೆ ಇಎಂ ಗಳ ಮೂಲಕ ಮರುಪಾವತಿಯನ್ನು ಮಾಡುತ್ತಿದ್ದರು ಅವರಿಗೆ ಎಲ್ಲ ಇಎಂಐಗಳ ಕಂತನ್ನು ಒಂದೇ ಇಎಂಎಯಲ್ಲಿ ಕಟ್ಟಬಹುದಾಗಿದೆ.
ಇದನ್ನು ಓದಿ
ಗೆಳೆಯರೇ ಬ್ಯಾಂಕಿನಲ್ಲಿ ಸಾಲ ಇದ್ದವರಿಗೆ ಈ ಒಂದು ಲೇಖನ ಏನಿದೆ ಅದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದೆ ಎಂದು ನಾವು ಭಾವಿಸುತ್ತೇವೆ. ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯವೂ ನೀವು ಓದಲು ಬಯಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗು ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ ಸಿಗೋಣ ಮುಂದಿನ ಹೊಸ ಲೇಖನದಲ್ಲಿ ಧನ್ಯವಾದಗಳು.