Bajaj CNG Bike: ನಮಸ್ಕಾರ ಸ್ನೇಹಿತರೆ, ಬಜಾಜ್ ಸಿ ಎನ್ ಜಿ ಬೈಕ್ ನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ೆಳೆಯರೇ ನಾವು ಇವತ್ತಿನ ಈ ಲೇಖನ ಮೂಲಕ ನಿಮಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ ಬಜಾಜ್ ಸಿಎನ್ಜಿ ಬೈಕ್ ಭರ್ಜರಿ ಮೈಲೇಜ್ ಪ್ರೇರಿತ ಬಜಾಜ್ ಫ್ರೀಡಂ 125 ಸಿಎಂಜಿ ಬೈಕ್ ವಿಶೇಷತೆಗಳನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ ಆದ ಕಾರಣ ತಾವುಗಳು ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಸೂಕ್ಷ್ಮ ರೀತಿಯಲ್ಲಿ ಸಂಪೂರ್ಣ ಮಾಹಿತಿ ಏನಿದೆ ಅದು ದೊರಕುತ್ತದೆ.
ಒಂದು ವೇಳೆ ಲೇಖನವನ್ನು ಕೊನೆತನಕ ಎಚ್ಚರಿಕೆಯಿಂದ ಗಮನವಿಟ್ಟು ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. ಈ ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಪೂರ್ತಿಯಾಗಿ ಓದಿ ಅಂದಾಗ ಮಾತ್ರ ನಿಮಗೆ ಬಜಾಜ್ ಸಿಎನ್ಜಿ ಬೈಕ್ ನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ದೊರಕುವಲ್ಲಿ ಸಹಾಯವಾಗುತ್ತದೆ.
ಗೆಳೆಯರೇ ನಾವು ನಮ್ಮ ಒಂದು ಮಾಧ್ಯಮದಲ್ಲಿ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಹೊಂದಿರುವಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳನ್ನು ನೀವು ಓದಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ಚಂದ ಆಧಾರವಾಗಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಪೋಸ್ಟ್ ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ ಒಂದು ವೇಳೆ ನಮಗೆ ನೀವು ಪ್ರೋತ್ಸಾಹ ನೀಡಿದರೆ ನಾವಿನ್ನು ಹೆಚ್ಚಿನ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಬರೆದು ಹಾಕಲು ಸಹಾಯವಾಗುತ್ತದೆ.
Bajaj CNG Bike
ಬಜಾಜ್ ಆಟೋ ಕಂಪನಿಯು ತನ್ನ ಒಂದು ಬಹು ನಿರೀಕ್ಷತೆಯಾದ ಫ್ರೀಡಂ{Bajaj CNG Bike} 125 cm ಹೊಸ ಬೈಕ್ ಮಾದರಿಯ ಆಕರ್ಷಕ ಬೆಲೆಯೊಂದಿಗೆ ಭರ್ಜರಿ ಮೈಲೇಜ್ ಖಾತ್ರಿಪಡಿಸುತ್ತದೆ. ನಮ್ಮ ಒಂದು ದೇಶದ ಅಗ್ರಗಣ್ಯ ಬೈಕ್{Bajaj CNG Bike} ಉತ್ಪಾದನಾ ಕಂಪನಿಗಳಲ್ಲಿ ಒಂದು ಪ್ರಮುಖವಾಗಿರುವ ಕಂಪನಿ ಎಂದರೆ ಅದು ಬಜಾಜ್ ಆಟೋ. ಈ ಒಂದು ಕಂಪನಿಯು ಈಗ ತನ್ನ ಒಂದು ಬಹುನಿರೀಕ್ಷಿತ ಫ್ರೀಡಂ 125 ಸಿಎನ್‌ಜಿ ಬೈಕ್{Bajaj CNG Bike} ಬಿಡುಗಡೆ ಮಾಡಿದ್ದು ಹೊಸ ಬೈಕ್ ಮಾದರಿಯ ಪ್ರಮುಖ ಮೂರು ವೇರಿಯಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದೆ ಹೊಸ ಬೈಕ್ ರೂ.95,000 ಹೊಂದಿದ್ದರೆ ಡ್ರಮ್ ಎಲ್ಇಡಿ ವೇರಿಯಂಟ್ ರೂಪಾಯಿ ಒಂದು ಲಕ್ಷದ ಸಾವಿರ ರೂಪಾಯಿಗಳನ್ನು ಹೊಂದಿದೆ. ಜೊತೆಗೆ ಡಿಸ್ಕ್ ಎಲ್ಇಡಿ ವೇರಿಯಂಟ್ ರೂಪಾಯಿ ಒಂದು ಲಕ್ಷದ 10,000 ಬೆಲೆ.
ಇದನ್ನು ಓದಿ:ಕೇವಲ ₹123 ರಲ್ಲಿ ಅನಿಯಮಿತ ಕರೆಗಳು ಮತ್ತು ಅನ್ಲಿಮಿಟೆಡ್ ಡೇಟಾ! ಇಲ್ಲಿದೆ ವಿವರ
ಪೆಟ್ರೋಲ್ ಮತ್ತು ಸಿಎನ್ಜಿ ಎರಡು ಮಾದರಲ್ಲಿಯೂ ಸಹ ಚಾಲನೆಗೊಳ್ಳುವ ಹೊಸ ಬೈಕ್ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು 125 ಸಿಸಿ ಸಿಂಗಲ್ ಸಿಲಿಂಡರ್ ಇಂಜಿನ್ ಜೋಡಣೆ ಮಾಡಲಾಗಿದೆ. ಇದು ಐದು ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 9.37 ಹಾರ್ಸ್ ಪವರ್ 9.7 ಎಂಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು ಪ್ರತಿ ಕೆಜಿ ಮೈಲೇಜ್ ನೀಡುತ್ತದೆ ಹಾಗೆ ಹೊಸ ಬೈಕ್ ನಲ್ಲಿ ಪೆಟ್ರೋಲ್ ಟ್ಯಾಂಕ್ ಸಹ ಜೋಡಣೆ ಮಾಡಲಾಗಿದ್ದು ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ದೂರವನ್ನು ಕ್ರಮಿಸಬಹುದಾಗಿದೆ ಹಾಗೆಯೇ ಪೆಟ್ರೋಲ್ ಮತ್ತು ಸಿಎನ್ಜಿ ಎರಡು ಮಾದರಲ್ಲಿಯೂ ಒಂದು ಬಾರಿಗೆ ಕ್ರಮಿಸಬಹುದಾಗಿದೆ ಈ ಒಂದು ಬೈಕ್ ನ ಸಹಾಯದಿಂದ.
ಬಜಾಜ್ ಕಂಪನಿಯ ಮಾಹಿತಿಗಳ ಪ್ರಕಾರ ಹೊಸ ಬೈಕ್{Bajaj CNG Bike} ಅನ್ನು cng ಸಹಾಯದೊಂದಿಗೆ 1 km ದೂರವನ್ನು ರೂಪಾಯಿ ಒಂದೂರ ವೆಚ್ಚದಲ್ಲಿ ಮತ್ತು ಸಂಪಣವಾಗಿ ಪೆಟ್ರೋಲ್ ಮೂಲಕ ಒಂದು ಕಿಲೋಮೀಟರ್ ದೂರವನ್ನು ಎರಡು ಪಾಯಿಂಟ್ 25ರ ವೆಚ್ಚವಾಗಲಿ ಎನ್ನಲಾಗಿದ್ದು ಇದರಲ್ಲಿ 2 ಕೆಜಿ ಸಾಮರ್ಥ್ಯದ ಸಿಎನ್ಜಿ ಟ್ಯಾಂಕ್ ಜೋಡಣೆ ಮಾಡಲಾಗಿದೆ. ಈ ಒಂದು ಹೊಸ ಬೈಕಿನ ಹಾಸನದ ಕೆಳಭಾಗದಲ್ಲಿ ಸಿಎನ್ ಜಿ ಟ್ಯಾಂಕ್ ಜೋಡಣೆ ಮಾಡಲಾಗಿದ್ದು ಚಾರ್ಸಿನ್ ಫ್ರೇಮ್ ನಲ್ಲಿರುವ ಸಿಎನ್‌ಜಿ ಟ್ಯಾಂಕರ್ ಸುರಕ್ಷಿತವಾಗಲಿದೆ ಸಿಎನ್ಜಿ ಟ್ಯಾಂಕ್ ಅಸ್ತನ ಕೆಳಭಾಗದಲ್ಲಿರುವಂತಹ ಬೈಕಿನ ಹಾಸನದಲ್ಲಿ ಸಾಮಾನ್ಯವಾಗಿ ಬೈಕು ಮಾದರಿಗಿಂತಲೂ ಹೆಚ್ಚಳವಾಗಿದ್ದು ಇದು ದೂರದ ಪ್ರಯಾಣಕ್ಕೂ ಸಾಕಷ್ಟು ಅನುಕೂಲವಾಗಲಿದೆ ಅನ್ನಬಹುದು.
ಇದರೊಂದಿಗೆ ಹೊಸ ಬೈಕಿನಲ್ಲಿ ಭರ್ಜರಿ {Bajaj CNG Bike}ಮೇಲೆ ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ ಸಹ ನೀಡಲಾಗಿದ್ದು ಟಾಪ್ ಎಂಡ್ ಮಾದರಿಯ ಎಲ್ಇಡಿ ಲೈಟಿಂಗ್ ಎಲ್ ಇ ಡಿ ಸ್ಕ್ರೀನ್ ನಂದಿಗೆ ಬ್ಲೂಟೂತ್ ಕನೆಕ್ಟಿವಿಟಿ ಎಲ್ಇಡಿ ಟೈಲ್ ಟೈಲ್ಸ್ ಮತ್ತು ಸುರಕ್ಷಿತಗಾಗಿ ಡಿಸ್ಕಬೆಕ್ ಸೌಲಭ್ಯ ಕೂಡ ಹೊಂದಿದೆ ಬಣ್ಣಗಳ ಆಯ್ಕೆ ನೀಡಲಾಗಿದ್ದು ಇದು ಎಂಟ್ರಿ ಲೆವೆಲ್ ಬೈಕ್ ಮಾರಾಟದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟಿಸಲು ಕಾರಣವಾಗಿದೆ ಎನ್ನಬಹುದಾಗಿದೆ.
ಇದನ್ನು ಓದಿ
ಸ್ನೇಹಿತರೆ ಈ ಒಂದು ಲೇಖನವು ನಿಮಗೆ ಬಜಾಜ್ ಕಂಪನಿಯ ಒಂದು ಹೊಸ ಬೈಕಿನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ. ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಎಲ್ಲರಿಗಿಂತ ಮುಂಚೆ ಪಡೆಯಲು ನೀವು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗು ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ಧನ್ಯವಾದಗಳು ಸಿಗೋಣ ಮುಂದಿನ ಮಾಹಿತಿಯನ್ನು ಹೊಂದಿರುವಂತಹ ಲೇಖನದಲ್ಲಿ.