ಅನ್ನಭಾಗ್ಯ ಈ ತಿಂಗಳ ಹಣ ಬಂತ? ಬೇಗನೆ ಹೋಗಿ ಚೆಕ್ ಮಾಡಿಕೊಳ್ಳಿ! ನೀವು ಈ ತಪ್ಪು ಮಾಡಿದರೆ ಅನ್ನಭಾಗ್ಯ ಹಣ ಬರುವುದಿಲ್ಲ!

Anna bhagya money status check: ಅನ್ನಭಾಗ್ಯ ಹಣ ಸ್ಥಿತಿ

ಗೆಳೆಯರೇ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ, ಕರ್ನಾಟಕ ಸರ್ಕಾರವು ಅನ್ನಭಾಗ್ಯ ಹಣವನ್ನು ಪ್ರತಿ ತಿಂಗಳು ಕೊಡುತ್ತಿದ್ದು ಈಗ ಆ ಹಣವನ್ನು ಕೊಡಲು ಕೆಲವೊಂದು ಹೊಸ ರೂಲ್ಸ್ ಗಳನ್ನು ಜಾರಿ ಮಾಡಿದೆ ಆ ರೂಲ್ಸ್ ಗಳು ಯಾವ್ಯಾವು ಮತ್ತು ನಿಮಗೇನಾದರೂ ಅನ್ನ ಭಾಗ್ಯದ ಹಣ ಬರುತ್ತಿಲ್ಲವಾದರೆ ನೀವು ಏನು ಮಾಡಬೇಕು? ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ಕೆಳಗೆ ನೀಡಿದ್ದೇವೆ ಆದ್ದರಿಂದ ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು ಓದಿ

ಹೌದು ಸ್ನೇಹಿತರೆ, ಕರ್ನಾಟಕ ರಾಜ್ಯ ಸರ್ಕಾರವು ಈಗಾಗಲೇ ಪ್ರತಿ ತಿಂಗಳ ಹಣವನ್ನು ಕುಟುಂಬದ ಮುಖ್ಯಸ್ಥೆಯಾದ ಸದಸ್ಯಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರ ಖಾತೆಗೆ ಹಣವನ್ನು ಹಾಕುತ್ತಿದೆ ಈ ಹಣ ಹಾಕಲು ಈಗ ಹೊಸ ರೂಲ್ಸ್ ಅನ್ನು ಜಾರಿ ಮಾಡಿದೆ ಆ ರೂಲ್ಸ್ ಗಳು ಯಾವ್ಯಾವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ

ಕರ್ನಾಟಕ ಸರ್ಕಾರವು ಪ್ರತಿ ತಿಂಗಳು ರಾಜ್ಯದ ಎಲ್ಲಾ ಜನರಿಗೆ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ ಎಂದು ಹೇಳಿತ್ತು ಆದರೆ ಕೇಂದ್ರ ಸರ್ಕಾರವು ಇದಕ್ಕೆ ಒಪ್ಪದೇ ಇರುವ ಕಾರಣ ಐದು ಕೆಜಿಯ ಹಣವನ್ನು ಪಡಿತರ ಚೀಟಿ ಮುಖ್ಯಸ್ಥೆಯ ಬ್ಯಾಂಕ್ ಖಾತೆಗೆ ನೇರವಾಗಿ ನೀಡುತ್ತಿದ್ದು ಒಬ್ಬ ಸದಸ್ಯರಿಗೆ 72 ರೂಗಳಂತೆ ನೀಡಿ ಇಲ್ಲಿಯವರೆಗೆ ಯಶಸ್ವಿಯಾಗಿ ಅನ್ನಭಾಗ್ಯದ ಹಣವನ್ನು ನೀಡುತ್ತಾ ಬಂದಿದೆ ಆದರೆ ಈಗ ಕೆಲವು ಸಮಸ್ಯೆಗಳಿಂದ ಹೊಸ ರೂಲ್ಸ್ ಗಳನ್ನು ಜಾರಿ ಮಾಡಿದೆ

ನೀವು ನಿಮ್ಮ ಅನ್ನ ಭಾಗ್ಯದ ಹಣವನ್ನು ಚೆಕ್ ಮಾಡಿಕೊಳ್ಳಲು ಏನು ಮಾಡಬೇಕು ಒಂದು ವೇಳೆ ನಿಮಗೆ ಅನ್ನ ಭಾಗ್ಯದ ಹಣ ಬರದೆ ಇದ್ದರೆ ಆ ಸಮಸ್ಯೆಗೆ ಪರಿಹಾರವೇನು? ಅನ್ನಭಾಗ್ಯದ ಹಣ ಬಾರದೆ ಇರಲು ಸಮಸ್ಯೆಗಳೇನು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದ್ದೇವೆ

 

ಅನ್ನಭಾಗ್ಯದ ಹಣ ಬಾರದೆ ಇರಲು ಕಾರಣಗಳೇನೆಂದರೆ?

  • ಇ ಕೆ ವೈ ಸಿ ಮಾಡಿಸಿದೆ ಇರುವುದು
  • ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಅಪ್ಡೇಟ್ ಆಗದೇ ಇರುವುದು
  • ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಇರುವುದು
  • ಸತ್ತ ಅಥವಾ ಮರಣ ಹೊಂದಿದ ಸದಸ್ಯ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಹಾಕದೆ ಇರುವುದು

ಅನ್ನಭಾಗ್ಯದ ಹಣ ಜಮಾ ಆಗಲು ಏನು ಮಾಡಬೇಕೆಂದರೆ?

  • ಇ ಕೆ ವೈ ಸಿ ಮಾಡಿಸುವುದು
  • ಬ್ಯಾಂಕಿಗೆ ಭೇಟಿ ನೀಡಿ ಬ್ಯಾಂಕು ಖಾತೆಯ ಈ ಕೆವೈಸಿ ಮಾಡಿಸುವುದು
  • ರೈತರ ಚೀಟಿ ಅಪ್ಡೇಟ್ ಮಾಡುವುದು
  • ಪಡಿತರ ಚೀಟಿಗೆ ಪಡಿತರ ಚೀಟಿಗೆ ಆಧಾರ್ ಕಾರ್ಡನ್ನು ಮತ್ತೊಮ್ಮೆ ಜೋಡಣೆ ಮಾಡುವುದು

ಈ ಮೇಲಿನ ಎಲ್ಲ ಕೆಲಸಗಳನ್ನು ನೀವು ಮಾಡಿದರೆ ನಿಮಗೆ ಅನ್ನ ಭಾಗ್ಯದಾ ಹಣ ಖಂಡಿತವಾಗಿ ಬರುತ್ತದೆ

ಅನ್ನಭಾಗ್ಯದ ಹಣದ ಸ್ಥಿತಿಯನ್ನು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahara.kar.nic.in/status1/status_of_dbt_new.aspx

ಗೆಳೆಯರೇ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಅನ್ನಭಾಗ್ಯದ ಹಣದ ಸುದ್ದಿಯನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ

ಮೇಲಿನ ನಿಂತ್ ಮೇಲೆ ಕ್ಲಿಕ್ ಮಾಡಿ ಆಗ ಅದು ನಿಮ್ಮನ್ನು ಸ್ಟೇಟಸ್ ಆಫ್ ಡಿಬಿಟಿ ವೆಬ್ಸೈಟ್ ಗೆ ಕರೆದುಕೊಂಡು ಹೋಗುತ್ತದೆ ಅಲ್ಲಿ ವರ್ಷ ತಿಂಗಳು ಹಾಗೂ ರೇಷನ್ ಕಾರ್ಡ್ ನಂಬರ್ ನಮೂದಿಸಿ ಅಲ್ಲಿ ಒಂದು ಕೋಡ್ ಕೊಟ್ಟಿರುತ್ತಾರೆ ಅದನ್ನು ನಮೂದಿಸಿ ನೀವು ನಿಮ್ಮ ಅನ್ನ ಭಾಗ್ಯ ಯೋಜನೆ ಹಣವನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ

ಇದನ್ನು ಸಹ ಓದಿ

ಸ್ನೇಹಿತರೆ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ ನಮ್ಮ ಈ ಮಾಧ್ಯಮವು ಭಾರತ ದೇಶದಲ್ಲಿ ನಡೆಯುವ ಹೊಸ ಸುದ್ದಿಗಳ ಬಗ್ಗೆ ಸರಕಾರದ ಹೊಸ ಯೋಜನೆಗಳ ಬಗ್ಗೆ ಮತ್ತು ಖಾಲಿ ಇರುವ ಸರಕಾರಿ ಉದ್ಯೋಗಗಳ ಬಗ್ಗೆ ಮಾಹಿತಿ ನೀಡುವ ಒಂದು ಕನ್ನಡದ ಮಾಧ್ಯಮವಾಗಿದೆ