ಮಾರ್ಚ್ 15ರ ಒಳಗೆ ನೀವು ಈ ಕೆಲಸ ಮಾಡದಿದ್ದರೆ ನಿಮ್ಮ ಆಧಾರ್ ಕಾರ್ಡ್ ಸಂಪೂರ್ಣವಾಗಿ ಬಂದ್ ಆಗುತ್ತೆ! ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ!

Adhar card document upload 2024: ಆಧಾರ್ ಕಾರ್ಡಿಗೆ ದಾಖಲಾತಿಗಳ ಅಪ್ಲೋಡ್

WhatsApp Group Join Now
Telegram Group Join Now       

ನಮಸ್ಕಾರ ಸ್ನೇಹಿತರೆ ನಾವು ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸಲು ಇಷ್ಟಪಡುವ ವಿಷಯವೇನೆಂದರೆ, ಇದೀಗ ಕೇಂದ್ರ ಸರ್ಕಾರವು 10 ವರ್ಷ ಮುಗಿದ ಆಧಾರ್ ಕಾರ್ಡ್ ಗಳಿಗೆ ದಾಖಲಾತಿಗಳ ಅಪ್ಲೋಡ್ ಅನ್ನು ಮಾಡಿಸಬೇಕು ಎಂದು ತಿಳಿಸಿದೆ ಒಂದು ವೇಳೆ ನೀವು ದಾಖಲಾತಿಗಳನ್ನು ಆಧಾರ್ ಕಾರ್ಡ್ ಗೆ ಅಪ್ಲೋಡ್ ಮಾಡದೇ ಹೋದರೆ ನಿಮ್ಮ ಆಧಾರ್ ಕಾರ್ಡ್ ಸಂಪೂರ್ಣವಾಗಿ ಬಂದ್ ಆಗುತ್ತದೆ ಆದ ಕಾರಣ ಆಧಾರ್ ಕಾರ್ಡ್ ಡಾಕುಮೆಂಟ್ ಅಪ್ಲೋಡಿನ ಕೊನೆ ದಿನಾಂಕದ ಮೊದಲೇ ಆಧಾರ್ ಕಾರ್ಡ್ ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಿ

ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ಹೊಸ ಹೊಸ ಸುದ್ದಿಗಳು ಹಾಗೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬಿಡುಗಡೆ ಮಾಡುವಂತಹ ಹುದ್ದೆಗಳ ವಿವರ ಮತ್ತು ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಅಷ್ಟೇ ಅಲ್ಲದೆ ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯವಾಗಲೆಂದು ಸರ್ಕಾರ ನೀಡುವ ಅನುದಾನ ಹಾಗೂ ಸ್ಕಾಲರ್ಶಿಪ್ ಗಳ ಬಗ್ಗೆ ಪ್ರತಿನಿತ್ಯವೂ ನಾವಿಲ್ಲಿ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ ಆದ ಕಾರಣ ನೀವು ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಾವು ಬಿಡುವು ಯಾವುದೇ ಪೋಸ್ಟ್ ನಿಮಗೆ ಬಂದು ತಲುಪುತ್ತದೆ

ಭಾರತದಲ್ಲಿ ವಾಸಿಸಲು ಆಧಾರ್ ಕಾರ್ಡ್ ತುಂಬಾ ಪ್ರಮುಖ ಹಾಗೂ ಅತ್ಯಂತ ಅವಶ್ಯಕವಾದ ದಾಖಲಾತಿಯಾಗಿದೆ ಈ ದಾಖಲಾತಿ ಇಲ್ಲದೆ ಭಾರತ ದೇಶದಲ್ಲಿ ಬದುಕಲು ಸಾಧ್ಯವೇ ಇಲ್ಲ ಭಾರತ ಸರಕಾರ ಬಿಡುವ ಯಾವುದೇ ಯೋಜನೆಯನ್ನು ತಾನು ಪಡೆದುಕೊಳ್ಳಬೇಕೆಂದರೆ ಒಬ್ಬ ವ್ಯಕ್ತಿ ಆಧಾರ್ ಕಾರ್ಡ್ ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತದೆ ಆಧಾರ್ ಕಾರ್ಡ್ ಇಲ್ಲದೆ ಸರ್ಕಾರ ಬಿಡುಗಡೆ ಮಾಡುವಂತಹ ಯಾವುದೇ ಯೋಜನೆಗಳು ನಿಮಗೆ ಸಿಗುವುದಿಲ್ಲ ಆದಕಾರಣ ಭಾರತದಲ್ಲಿ ವಾಸಿಸಲು ಆಧಾರ್ ಕಾರ್ಡ್ ಅತ್ಯಂತ ಮುಖ್ಯ ಹಾಗೂ ಪ್ರಮುಖ ದಾಖಲಾತಿ ಆಗಿದೆ

ಭಾರತದ ಪ್ರಧಾನ ಮಂತ್ರಿಗಳಾದ ಶ್ರೀಮಾನ್ ನರೇಂದ್ರ ಮೋದಿಯವರು ಈ ಆಧಾರ್ ಕಾರ್ಡನ್ನು ಜಾರಿಗೆ ತಂದಿದ್ದು ಅಲ್ಲಿಂದ ಆಧಾರ್ ಕಾರ್ಡ್ ಭಾರತದಲ್ಲಿ ಒಂದು ಪ್ರಮುಖ ಸ್ಥಾನ ಮಾನವನ್ನು ಪಡೆದಿದೆ ಈ ಆಧಾರ್ ಕಾರ್ಡ್ ಇಲ್ಲದೆ ಹೋದರೆ ಸರಕಾರದ ಯಾವುದೇ ಸವಲತ್ತು ಮತ್ತು ಸೌಲಭ್ಯಗಳು ಆಧಾರ್ ಕಾರ್ಡ್ ಹೊಂದಿರದ ವ್ಯಕ್ತಿಗಳಿಗೆ ಸಿಗುವುದಿಲ್ಲ ಈಗ ಅಂತಹ ಆಧಾರ್ ಕಾರ್ಡಿಗೆ ನಿಮ್ಮ ಯಾವುದಾದರೂ ಬೇರೆ ಒಂದು ದಾಖಲೆಯನ್ನು ಅಪ್ಲೋಡ್ ಮಾಡೋದು ಅತ್ಯಂತ ಅವಶ್ಯಕವಾಗಿದೆ ಇದಕ್ಕೆ ಕಾರಣವೇನು ಕೆಳಗೆ ತಿಳಿಯೋಣ ಬನ್ನಿ

ಆಧಾರ್ ಕಾರ್ಡ್ ಗೆ ದಾಖಲಾತಿಗಳ ಅಪ್ಲೋಡ್ ಕಾರಣ?

ಭಾರತದಲ್ಲಿ ಆಧಾರ್ ಕಾರ್ಡ್ ಒಂದು ಪ್ರಮುಖ ಸ್ಥಾನಮಾನವನ್ನು ಪಡೆದಿದ್ದು ಅಂತಹ ಆಧಾರ್ ಕಾರ್ಡನ್ನು ಬಳಸಿಕೊಂಡು ಹಲವಾರು ಜನರು ಫೇಕ್ ಡೀಟೇಲ್ಸ್ ಹಾಗೂ ಫೇಕ್ ಐಡಿ ಪ್ರೂಪನ್ನು ಮಾಡಿಕೊಂಡು ಸರ್ಕಾರದ ಹಾಗೂ ಇತರೆ ಬ್ಯಾಂಕುಗಳಲ್ಲಿ ಸಾಲವನ್ನು ಮಾಡಿ ಬ್ಯಾಂಕುಗಳಿಗೆ ವಂಚನೆ ಮಾಡುತ್ತಿದ್ದಾರೆ ಅಂತ ಆಧಾರ್ ಕಾರ್ಡ್ ಗಳನ್ನು ಬಂದ್ ಮಾಡಲು ಸರಕಾರವು ಆಧಾರ್ ಕಾರ್ಡ್ ಗೆ ದಾಖಲಾತಿಗಳ ಅಪ್ಲೋಡ್ ಕಡ್ಡಾಯವೆಂದು ತಿಳಿಸಿದೆ

ಆದಕಾರಣ 10 ವರ್ಷಗಳಿಂದ ಆಧಾರ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆ ಮಾಡದಿದ್ದವರು ಮತ್ತು ಆಧಾರ್ ಕಾರ್ಡ್ ಹತ್ತು ವರ್ಷದಿಂದ ಹೊಂದಿದವರು ಬೇಗನೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಹೋಗಿ ನಿಮ್ಮ ಒಂದು ಬೇರೆ ದಾಖಲಾತಿಯನ್ನು ನೀಡಿ ಆಧಾರ್ ಕಾರ್ಡ್ ಗೆ ಡಾಕ್ಯುಮೆಂಟ್ ಅಪ್ಲೋಡ್ ಮಾಡಬೇಕು ಇಲ್ಲವಾದರೆ ನಿಮ್ಮ ಆಧಾರ್ ಕಾರ್ಡ್ ಬಂದಾಗುವ ಸಾಧ್ಯತೆಗಳು ತುಂಬಾ ಇವೆ ಆದ ಕಾರಣ ಬೇಗನೆ ಹೋಗಿ ಆಧಾರ್ ಕಾರ್ಡ್ ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಿ

WhatsApp Group Join Now
Telegram Group Join Now       

ಆಧಾರ್ ಕಾರ್ಡಿಗೆ ಯಾವ ಯಾವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು?

  • ಮತದಾರರ ಚೀಟಿ (VOTER ID CARD)
  • ಡ್ರೈವಿಂಗ್ ಲೈಸೆನ್ಸ್
  • ಪ್ಯಾನ್ ಕಾರ್ಡ್
  • ಪಾಸ್ ಬುಕ್
  • ಜನನ ಪ್ರಮಾಣ ಪಾತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಈ ಮೇಲಿನವುಗಳಲ್ಲಿ ಯಾವುದಾದರೂ ಎರಡು ದಾಖಲಾತಿಗಳನ್ನು ನೀವು ಆಧಾರ್ ಕಾರ್ಡಿಗೆ ಅಪ್ಲೋಡ್ ಮಾಡಬೇಕು

ಆಧಾರ್ ಕಾರ್ಡ್ ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡುವುದು ಹೇಗೆ?

  • ನೀವು ನಿಮ್ಮ ಮೊಬೈಲ್ ಅನ್ನು ಬಳಸಿಕೊಂಡು ಆಧಾರ್ ಕಾರ್ಡ್ ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಬಹುದಾಗಿದೆ
  • ಅದು ಹೇಗೆಂದರೆ ನಾವು ಕೆಳಗೆ ಒಂದು ಲಿಂಕನ್ನು ಕೊಟ್ಟಿರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಆಧಾರ್ ಕಾರ್ಡ್ ಮತ್ತು ಡೇಟ್ ಆಫ್ ಬರ್ತ್ ಅನ್ನು ಹಾಕಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತೆ
  • ಓಟಿಪಿಯನ್ನು ಅಲ್ಲಿ ಕೇಳಿರುವ ಸ್ಥಳದಲ್ಲಿ ಭರ್ತಿ ಮಾಡಿ ಆಧಾರ್ ಕಾರ್ಡ್ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಿ
  • ನಂತರ ಅಲ್ಲಿ ನಿಮಗೆ ಅಪ್ಲೋಡ್ ಡಾಕ್ಯುಮೆಂಟ್ ಅಂತ ಒಂದು ಆಪ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ
  • ನೀವು ಆಧಾರ್ ಕಾರ್ಡಿಗೆ ಡಾಕ್ಯುಮೆಂಟ್ ಅಪ್ಲೋಡ್ ಮಾಡಿಕೊಳ್ಳಬಹುದಾಗಿದೆ

ಆಧಾರ್ ಕಾರ್ಡ್ ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಲು ಕೊನೆಯ ದಿನಾಂಕ ಯಾವುದು?

ಆಧಾರ್ ಕಾರ್ಡ್ ಗೆ ಡಾಕ್ಯುಮೆಂಟ್ ಅಪ್ಲೋಡ್ ಮಾಡಲು ಕೊನೆಯ ದಿನಾಂಕ ಮಾರ್ಚ್ 15 ಇದ್ದು ಈ ದಿನಾಂಕದೊಳಗೆ ಯಾರಾದರೂ ಆಧಾರ್ ಕಾರ್ಡಿಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡದೇ ಹೋದರೆ ಅವರಿಗೆ ರೂ.1000 ದಂಡ ಮತ್ತು ಆಧಾರ್ ಕಾರ್ಡ್ ಬಂದಾಗುವ ಸಾಧ್ಯತೆಗಳಿರುತ್ತದೆ ಆದ ಕಾರಣ ನೀವು ಬೇಗನೆ ಹೋಗಿ ಆಧಾರ್ ಕಾರ್ಡ್ ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಿ

ಆಧಾರ್ ಕಾರ್ಡ್ ಗೆ ದಾಖಲಾತಿಗಳನ್ನು ನಿಮ್ಮ ಮೊಬೈಲ್ ಮುಖಾಂತರ ಮಾಡಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://tathya.uidai.gov.in/access/login?role=resident

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ನಿಮಗೆ ಆಧಾರ್ ಕಾರ್ಡ್ ನಂಬರ್ ಹಾಕಲು ಕೇಳುತ್ತದೆ ನಿಮ್ಮ ಆಧಾರ್ ಕಾರ್ಡನ್ನು ನಂಬರ ಹಾಕಿ ಮತ್ತು ಅಲ್ಲಿ ಕೇಳಿರುವ ಭರ್ತಿ ಮಾಡಿ ಆಧಾರ್ ಕಾರ್ಡ್ ಅಧಿಕೃತ ವೆಬ್ ಸೈಟ್ ಗೆ ಲಾಗಿನ್ ಆಗಿ ನಂತರ ನೀವು ಆಧಾರ್ ಕಾರ್ಡ್ ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಿಕೊಳ್ಳಬಹುದು ಆಗಿದೆ

ಇದನ್ನು ಸಹ ಓದಿ

ಇದೇ ತರಹದ ಹೊಸ ಹೊಸ ಸುದ್ದಿಗಳಿಗಾಗಿ ನೀವು ನಮ್ಮ ಮಾಧ್ಯಮದ ಚಂದದಾರರಾಗಿ ಮತ್ತು ಒಂದು ವೇಳೆ ನಿಮಗೆ ಈ ಲೇಖನ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಇದನ್ನು ವಾಟ್ಸಾಪ್ ಗ್ರೂಪ್ಗಳೊಂದಿಗೆ ಸಹ ಹಂಚಿಕೊಳ್ಳಿ, ನೀವು ಹೀಗೆ ಮಾಡುವುದರಿಂದ ಆಧಾರ್ ಕಾರ್ಡ್ ಬಗ್ಗೆ ಆಧಾರ್ ಕಾರ್ಡ್ ಗಳ ದಾಖಲಾತಿಗಳ ಅಪ್ಲೋಡ್ ಬಗ್ಗೆ ನಿಮ್ಮ ಸ್ನೇಹಿತರಿಗೆ ಮಾಹಿತಿಯನ್ನು ನೀಡಿದಂತಾಗುತ್ತದೆ