Aadhar Card Updates: ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ಈ ಒಂದು ಮಾಧ್ಯಮದ ಮಕ್ಕಳ ಆಧಾರ್ ಕಾರ್ಡ್ ಮಾಡಿಸಲು ಸರಕಾರ ಬಿಡುಗಡೆ ಮಾಡಿರುವಂತಹ ಹೊಸ ನಿಯಮದ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ಮುಖ್ಯವಾದದ್ದು ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಿ ಹಾಗೂ ಇದರಲ್ಲಿರುವ ಮಾಹಿತಿಯನ್ನು ತಿಳಿದುಕೊಳ್ಳುವುದರ ಮೂಲಕ ನಿಮ್ಮ ಒಂದು ಮಖ ಆಧಾರ್ ಕಾರ್ಡ್ ಮಾಡಿಸಲು ಬೇಕಾಗುವ ದಾಖಲೆಗಳೇನು ಮತ್ತು ಸರಕಾರದ ಹೊಸ ನಿಯಮ ಏನು ಎಂಬುದರ ಬಗ್ಗೆ ಮಾಹಿತಿಯೂ ದೊರಕುತ್ತದೆ.
ಒಂದು ವೇಳೆ ತಾವುಗಳು ಈ ಒಂದು ಲೇಖನವನ್ನು ಕೊನೆ ತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ. ಆದ್ದರಿಂದ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿಕೊಂಡು ಹೊಸ ಮಕ್ಕಳ ಆಧಾರ್ ಕಾರ್ಡ್ ಮಾಡಿಸಲು ಬೇಕಾಗುವ ದಾಖಲೆಗಳನ್ನು ಹಾಗೂ ಸರಕಾರ ಬಿಡುಗಡೆ ಮಾಡಿರುವಂತಹ ಹೊಸ ನಿಯಮದ ಬಗ್ಗೆ ಮಾಹಿತಿಗಳನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ.
ಗೆಳೆಯರೆ ಆಧಾರ್ ಕಾರ್ಡ್ ನ ಬಗ್ಗೆ ನಾವು ನಿಮಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿಕೊಳ್ಳುವ ಯಾವುದೇ ಅವಶ್ಯಕತೆ ಇಲ್ಲ ಯಾಕೆಂದರೆ ಆಧಾರ್ ಕಾರ್ಡ್ ನಮ್ಮ ಒಂದು ದೇಶದಲ್ಲಿ ಎಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ ಎಂಬುದರ ಬಗ್ಗೆ ನಿಮಗೆ ಈಗಾಗಲೇ ತಿಳಿದಿರುವಂತಹ ವಿಷಯವಾಗಿದೆ. ಈ ಒಂದು ಆಧಾರ್ ಕಾರ್ಡ್ ಇಲ್ಲದೆ ಹೋದರೆ ನಾವು ಯಾವುದೇ ಸರಕಾರದ ಸೌಲಭ್ಯ ಮತ್ತು ಯೋಜನೆಗಳ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದೊಂದು ಭಾರತ ದೇಶದ ನಾಗರಿಕರ ಗುರುತಿನ ಚೀಟಿಯಾಗಿದೆ ಎಂದು ಹೇಳಬಹುದು. ಒಂದು ಆಧಾರ್ ಕಾರ್ಡಿನಿಂದ ಯಾವ ಪ್ರದೇಶದಿಂದ ಜನರು ಬಂದಿದ್ದಾರೆ ಮತ್ತು ಜನರು ಯಾವ ಪ್ರದೇಶದವರು ಎಂದು ತಿಳಿಯಲು ಸಹಾಯವಾಗುತ್ತದೆ.
ಇಂತಹ ಆಧಾರ್ ಕಾರ್ಡನ್ನು ದುರ್ಬಳಕೆ ಮಾಡುವುದರಿಂದ ಅದನ್ನು ತಡೆಗಟ್ಟುವುದಕ್ಕಾಗಿ ನಕಲು ಆಧಾರ್ ಕಾರ್ಡ್ ಗಳನ್ನು ಸಂಪೂರ್ಣವಾಗಿ ನಿರ್ಬಂಧ ಇರುವುದಕ್ಕಾಗಿ ಕೇಂದ್ರ ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತಂದಿದೆ ಅದರಲ್ಲಿ ಒಂದು ನಿಯಮವೆಂದರೆ ಆಧಾರ್ ಕಾರ್ಡ್ ಗಳಿಗೆ ಡಾಕ್ಯುಮೆಂಟ್ ಅಪ್ಲೋಡ್ ಮಾಡುವುದಾಗಿದೆ. ಅಕ್ಟೋಬರ್ 14ರ ಒಳಗಾಗಿ ನಿಮ್ಮ ಒಂದು ಆಧಾರ್ ಕಾರ್ಡಿಗೆ ಯಾವುದೇ ದಾಖಲೆಗಳನ್ನು ಅಪ್ಲೋಡ್ ಮಾಡದೇ ಹೋದರೆ ನಿಮ್ಮ ಆಧಾರ್ ಕಾರ್ಡ್ ಬಂದಾಗುವ ಸಾಧ್ಯತೆ ಇದೆ.
ಬಾಲ ಆಧಾರ್ ಎಂದರೇನು?
ಸ್ನೇಹಿತರೆ ಬಾಲ ಆಧಾರ್ ಎಂದರೆ ಐದು ವರ್ಷದ ಒಳಗಿನ ಮಕ್ಕಳಿಗೆ ನೀಡುವಂತಹ ಆಧಾರ್ ಕಾರ್ಡ್ ಆಗಿದೆ. ಒಂದು ಆಧಾರ್ ಕಾರ್ಡ್ ನೀಲಿ ಬಣ್ಣದಲ್ಲಿದ್ದು ಇದರಲ್ಲಿ ಮಕ್ಕಳ ಬಯೋಮೆಟ್ರಿಕನ್ನು ಹಾಕಲಾಗಿರುವುದಿಲ್ಲ. ಆದ್ದರಿಂದ ಇದು ಕೇವಲ ಮಕ್ಕಳ ಒಂದು ಗುರುತನ ಚೀಟಿಯಾಗಿದ್ದು ಅದರಲ್ಲಿ ಅವರ ಹೆಸರು ತಂದೆ ಹೆಸರು ಮತ್ತು ವಿಳಾಸವಿರುತ್ತದೆ. ಈ ಒಂದು ಆಧಾರ್ ಕಾರ್ಡನ್ನು ನೀವು ಐದು ವರ್ಷ ಆದಮೇಲೆ ಅಪ್ಡೇಟ್ ಮಾಡಿಸಿ ಆಧಾರ್ ಕಾರ್ಡ್ ನಲ್ಲಿ ಬಯೋಮೆಟ್ರಿಕ್ ಅನ್ನು ಲಿಂಕ್ ಮಾಡಬೇಕಾಗುತ್ತದೆ.
ಆಧಾರ್ ಕಾರ್ಡ್ ಮಾಡಿಸಲು ನಿಯಮ!
ಹೌದು ಗೆಳೆಯರೇ ನಿಮ್ಮ ಒಂದು ಮಕ್ಕಳ ಆಧಾರ್ ಕಾರ್ಡನ್ನು ಮಾಡಿಸಲು ಕೇಂದ್ರ ಸರ್ಕಾರವು ಹೊಸ ನಿಯಮವನ್ನು ಜಾರಿ ಮಾಡಿದ್ದು ಹೊಸ ಆಧಾರ್ ಕಾರ್ಡನ್ನು ಮಾಡಿಸಲು ಜನನ ಪ್ರಮಾಣ ಪತ್ರವೂ ಮುಖ್ಯವಾಗಿದೆ. ಜನನ ಪ್ರಮಾಣ ಪತ್ರ ಇಲ್ಲದೆ ನೀವು ನಿಮ್ಮ ಒಂದು ಮಕ್ಕಳ ಆಧಾರ್ ಕಾರ್ಡನ್ನು ಮಾಡಿಸಲು ಸಾಧ್ಯವೇ ಇಲ್ಲ. ಆದ್ದರಿಂದ ನಿಮ್ಮ ಮಕ್ಕಳ ಜನನ ಪ್ರಮಾಣ ಪತ್ರವನ್ನು ಸುರಕ್ಷಿತವಾಗಿ ಇಟ್ಟುಕೊಂಡು ಆಧಾರ್ ಕಾರ್ಡ್ ಮಾಡಿಸುವ ಸಮಯದಲ್ಲಿ ಬಳಸಬಹುದಾಗಿದೆ.
ಇದನ್ನು ಓದಿ
ಈ ಒಂದು ಲೇಖನದ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ನಿಮ್ಮ ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಲೇಖನಗಳನ್ನು ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ.