ಹತ್ತನೇ ಪಾಸಾದವರಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಸೊಸೈಟಿಯಲ್ಲಿ ಸುಮಾರು ಹುದ್ದೆಗಳು ಖಾಲಿ ಅರ್ಜಿ ಸಲ್ಲಿಸಿ!

KSRLPS jobs Recruitments 2024-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನಲ್ ಸೊಸೈಟಿ

ಸ್ನೇಹಿತರೆ ಈ ಲೇಖನದ ಮೂಲಕ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ 10ನೇ ಪಾಸಾದವರಿಗೆ ಖಾಲಿ ಹುದ್ದೆಗಳ ಮಾಹಿತಿ ನಾವು ಇಲ್ಲಿ ತಿಳಿಸುತ್ತೇವೆ ಕರ್ನಾಟಕ ರಾಜ್ಯ ಸರ್ಕಾರವು ನಿರುದ್ಯೋಗಿಗಳಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏನು ಮಾಡಬೇಕು ಮತ್ತು ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ ಆದ್ದರಿಂದ ಲೇಖನವನ್ನು ಕೊನೆವರೆಗೂ

ಹೌದು ಸ್ನೇಹಿತರೆ ಕರ್ನಾಟಕ ರಾಜ್ಯವು ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಜೀವನೋಪಾಯ ಪ್ರಮೋಶನಲ್ ಸೊಸೈಟಿ ಇಲಾಖೆ ಅಡಿಯಲ್ಲಿ ಈಗಾಗಲೇ ಹಲವಾರು ಹುದ್ದೆಗಳು ಖಾಲಿ ಇದ್ದು ಆ ಖಾಲಿ ಇರುವ ಹುದ್ದೆಗಳು ಯಾವ್ಯಾವು. ಈ ಹುದ್ದೆಗಳಿಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಮಾಹಿತಿಯನ್ನು ನಾವಿಲ್ಲಿ ಕೆಳಗೆ ನೀಡಿದ್ದೇವೆ ಆದಕಾರಣ ಈ ಲೇಖನವನ್ನು ನೀವು ಕೊನೆವರೆಗೂ ಗಮನವಿಟ್ಟು ಓದಿ

ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಜೀವನೋಪಾಯ ಸೊಸೈಟಿ ಇಲಾಖೆಯಲ್ಲಿ ಈಗಾಗಲೇ ಹಲವಾರು ಹುದ್ದೆಗಳ ಖಾಲಿ ಇವೆ ಆ ಹುದ್ದೆಗಳ ಬರ್ತಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು ಅಧಿಸೂಚನೆಗಳನ್ನು ನೀಡಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳನ್ನು ವಯೋಮಿತಿ ಏನು ಎಂಬುದರ ಸಂಪೂರ್ಣ ಮಾಹಿತಿ ನಾವು ಈ ಕೆಳಗೆ ನೀಡಿದ್ದೇವೆ

 

ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಜೀವನೋಪಾಯ ಇಲಾಖೆಯಲ್ಲಿ ಖಾಲಿ ಇರುವ ಉದ್ಯೋಗಗಳೆಂದರೆ

ಒಟ್ಟು 19 ಹುದ್ದೆಗಳು ಖಾಲಿ ಇವೆ

  • ಕ್ಲಸ್ಟರ್ ಮೇಲ್ವಿಚಾರಕ
  • ಬ್ಲಾಕ್ ಮೆನೇಜರ್

 

ಉದ್ಯೋಗ ಸ್ಥಳಗಳು

  • ಕಲಬುರ್ಗಿ
  • ಬಳ್ಳಾರಿ

 

ಹುದ್ದೆಗಳ ವಿವರ ಈ ಕೆಳಗಿನಂತೆ ಇವೆ

  • ಕಚೇರಿ ಸಹಾಯಕ-ಒಟ್ಟು ಒಂದು ಹುದ್ದೆ ಖಾಲಿ
  • ಜಿಲ್ಲಾ ವ್ಯವಸ್ಥಾಪಕರು-ಜೀವನೋಪಾಯ ಕೃಷಿ ಇಲಾಖೆಯಲ್ಲಿ ಒಟ್ಟು ಎರಡು ಹುದ್ದೆಗಳು ಖಾಲಿ
  • ಕ್ಲಸ್ಟರ್ ಮೇಲ್ವಿಚಾರಕ ಕೌಶಲ್ಯ-ಆರು(06)
  • ಬ್ಲಾಕ್ ಮೆನೇಜರ್- ಫಾರ್ಮ್
  • ಜಿಲ್ಲಾ ಎಂಹಾಯ್ಎಸ್(MIS) ಸಹಾಯಕ ಡಿಇಒ-01

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳೇನೆಂದರೆ?

  • ಜಿಲ್ಲಾ ವ್ಯವಸ್ಥಾಪಕರು-ಜೀವನೋಪಾಯ ಕೃಷಿ ಇಲಾಖೆ
  • ಕೃಷಿಯಲ್ಲಿ Bsc,Msc ಸ್ಥಾನಕೋತ್ತರ ಪದವಿಯನ್ನು ಹೊಂದಿರಬೇಕು
  • ಕ್ಲಸ್ಟರ್ ಮೇಲ್ವಿಚಾರಕ ಕೌಶಲ್ಯ-ಪದವಿಯನ್ನು ಹೊಂದಿರಬೇಕು
  • ಬ್ಲಾಕ್ ಮ್ಯಾನೇಜರ್-ಪದವಿಯನ್ನು ಹೊಂದಿರಬೇಕು

ಆಯ್ಕೆಯಾ ವಿಧಾನವೆಂದರೆ

ವ್ಯಕ್ತಿಯ ಸಂದರ್ಶನದ (interview) ಮೂಲಕ ಆಯ್ಕೆ ಮಾಡಲಾಗುತ್ತದೆ

ಅರ್ಜಿ ಸಲ್ಲಿಸುವ ವಿಧಾನ

ಈ ಅರ್ಜಿಯನ್ನು ನೀವು ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದರೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ ಇಲಾಖೆ ಭೇಟಿ ಅರ್ಜಿ ಸಲ್ಲಿಸಬೇಕಾದರೆ ಇಲಾಖೆಯ ಆಫೀಸಲ್ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನಿಮಗೆ ಬೇಕಾದ ಹುದ್ದೆಯ ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿ ಆ ಫಾರಂ ಅರ್ಜಿಯಲ್ಲಿ ಕೇಳಿದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಆ ಹುದ್ದೆಗೆ ನೀವೇ ಖುದ್ದಾಗಿ ಹೋಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸು ಬೇಕಾದರೆ ಇಲಾಖೆಯ ಆಫೀಸಲ್ ವೆಬ್ ಸೈಟ್ ಗೆ ಭೇಟಿ ನೀಡಿ ಖಾಲಿ ಇರುವ ಹುದ್ದೆಗಳ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ ನೀವು ಆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ವಯೋಮಿತಿ

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಇಲಾಖೆಯು ಸೂಚಿಸಿದ ವಯೋಮಿತಿಯನ್ನು ಹೊಂದಿದ್ದರೆ ಸಾಕು

ಅರ್ಜಿ ಸಲ್ಲಿಸಲು ಬೇಕಾಗುವ ಆನ್ಲೈನ್ ಲಿಂಕ್ ಕೆಳಗಡೆ ನೀಡಿದ್ದೇವೆ

https://jobsksrlps.karnataka.gov.in/

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಮೂಲಕ ಭೇಟಿ ನೀಡಿ ಅಲ್ಲಿ ಅಪ್ಲೈ ಮಾಡ ಬಹುದಾಗಿದೆ

ಇನ್ನಷ್ಟು ಸಹ ಓದಿ

ಗೆಳೆಯರೇ ರಾಜ್ಯದ ಎಲ್ಲಾ ತಿಳಿಸುವುದೇನೆಂದರೆ ನಮ್ಮ ಈ ಮಾಧ್ಯಮವು ರಾಜ್ಯದಲ್ಲಿ ನಡೆಯುವ ದಿನನಿತ್ಯದ ಹೊಸ ಹೊಸ ಸುದ್ದಿಗಳು ಭಾರತ ಸರ್ಕಾರದ ಯೋಜನೆಗಳು ಕರ್ನಾಟಕ ಸರ್ಕಾರದ ಯೋಜನೆಗಳು ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಅತ್ಯುತ್ತಮ ಮಾಧ್ಯಮವಾಗಿದೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ