Gruhalakshmi Scheme: ಗೃಹಲಕ್ಷ್ಮಿ ಯೋಜನೆಯ 2 ಕಂತಿನ 4000 ಹಣ ಒಟ್ಟಿಗೆ ಜಮಾ.! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.!
ನಮಸ್ಕಾರ ಎಲ್ಲರಿಗೂ, ಗೃಹಲಕ್ಷ್ಮಿ ಯೋಜನೆಯ ಡಿಸೆಂಬರ್ ಹಾಗೂ ಜನವರಿ ತಿಂಗಳ ನಾಲ್ಕು ಸಾವಿರ ರೂಪಾಯಿ ಹಣವನ್ನು ಜಮಾ ಮಾಡಲಾಗುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ಹಣವು ಯಾವಾಗ ಜಮಾ ಆಗುತ್ತದೆ? ಮತ್ತು ಹಣ ಜಮಾ ಆಗಲು ಯಾವ ಕೆಲಸಗಳನ್ನು ಮಾಡಬೇಕು? ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿರುತ್ತದೆ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ.
Also Read: ಇಲ್ಲಿ ಪಡೆಯಿರಿ ಅತಿ ಕಡಿಮೆ ಬಡ್ಡಿ ದರದಲ್ಲಿ 40 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲ
ಗೃಹಲಕ್ಷ್ಮಿ ಯೋಜನೆ (Gruhalakshmi Scheme)
ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವಂತಹ ಗೃಹಲಕ್ಷ್ಮಿ ಯೋಜನೆಯ ಗ್ಯಾರಂಟಿ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಂತಹ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ರಾಜ್ಯದ ಮಹಿಳೆಯರು ಪ್ರತಿ ತಿಂಗಳು ಕೂಡ ಎರಡು ಸಾವಿರ ರೂಪಾಯಿ ಹಣವನ್ನು ಇಲ್ಲಿಯವರೆಗೆ ಪಡೆದುಕೊಂಡಿದ್ದಾರೆ. ತಿರುಗು ಕಂತುಗಳಿಂದ ತಾಂತ್ರಿಕ ದೋಷಗಳಿಂದ ಹಣ ಜಮಾ ಆಗದೇ ಇರುವುದು ಮಹಿಳೆಯರಿಗೆ ಬೇಸರದ ಸಂಗತಿ.
ಗೃಹಲಕ್ಷ್ಮಿ ಯೋಜನೆಯ 4000 ಹಣ ಒಟ್ಟಿಗೆ ಜಮಾ.! (Gruhalakshmi Scheme)
ಕಳೆದ ಎರಡು ತಿಂಗಳಿನಿಂದ ಕೆಲವು ಮಹಿಳೆಯರಿಗೆ ಮೂರು ತಿಂಗಳಿನಿಂದ ಇನ್ನೂ ಕೂಡ ಹಣ ಜಮಾ ಆಗಿಲ್ಲ ಈ ವಿಚಾರವಾಗಿ ಮಹಿಳೆಯರು ಆತಂಕ ಪಡುತ್ತಿದ್ದಾರೆ. ಈ ನಡುವೆ ಸಚಿವೆಯಾಗಿರುವಂತಹ ಲಕ್ಷ್ಮಿ ಹೆಬ್ಬಾಳಕರ್ ಅವರು ಮಾಹಿತಿಯನ್ನು ತಿಳಿಸಿರುತ್ತಾರೆ. ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣ ಇನ್ನೂ ಕೂಡ ಕೆಲವು ಮಹಿಳೆಯರಿಗೆ ಜಮಾ ಆಗಿಲ್ಲ ಹಾಗೂ 16 ಮತ್ತು 17ನೇ ಕಂತಿನ ಹಣವು ಕೂಡ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಇದರ ಬಗ್ಗೆ ಸ್ಪಷ್ಟ ಮಾಹಿತಿಯು ಸರ್ಕಾರಕ್ಕೆ ತಿಳಿದುಬಂದಿರುತ್ತದೆ.
Also Read: ಬ್ಯಾಂಕ್ ಆಫ್ ಬರೋಡ ವತಿಯಿಂದ ಪಡೆಯಿರಿ ಕಡಿಮೆ ಬಡ್ಡಿ ದರದಲ್ಲಿ 15 ಲಕ್ಷಗಳವರೆಗೆ ವೈಯಕ್ತಿಕ ಸಾಲ!
ಗೃಹಲಕ್ಷ್ಮಿ ಯೋಜನೆ(Gruhalakshmi Scheme)ಯ 15 ಮತ್ತು 16ನೇ ಕಂತಿನ ಹಣವನ್ನು ಇದೇ ತಿಂಗಳು ಅಂದರೆ ಫೆಬ್ರವರಿ 15ನೇ ತಾರೀಕು ದಿನದಂದು ಕೆಲ ಜಿಲ್ಲೆಯ ಮಹಿಳೆಯರಿಗೆ 2 ಕಂಚಿನ ಹಣ ರೂ. 4000 ಎನ್ನು ಜಮಾ ಮಾಡಲಾಗುತ್ತದೆ ಎಂದು ಕೆಲವು ಖಾಸಗಿ ಮಾಧ್ಯಮಗಳ ಮೂಲಕ ತಿಳಿದುಬಂದಿರುತ್ತದೆ. ಆದರೆ ಇದು ಎಷ್ಟು ಸತ್ಯ ಎಂಬುದು ಗೊತ್ತಿಲ್ಲ ಫೆಬ್ರವರಿ 28ರ ಒಳಗಾಗಿ ಪ್ರತಿಯೊಬ್ಬ ಮಹಿಳೆಯ ಖಾತೆಯೂ ಕೂಡ ಎರಡು ಕಂಚಿನ ಹಣವನ್ನು ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯು ಕೇಳಿ ಬರುತ್ತಿದೆ.
ಆದ್ದರಿಂದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವವರೆಗೂ ಕೂಡ ಕಾಯಬೇಕಿರುತ್ತದೆ. ಯಾವಾಗ ಬೇಕಾದರೂ ಕೂಡ ಗೃಹಲಕ್ಷ್ಮಿ ಯೋಜನೆಯ 15ನೇ ಮತ್ತು 16ನೇ ಕಂತಿನ ಹಣ ಜಮಾ ಆಗಬಹುದು. ತಿಗಳ ಕೊನೆಯಲ್ಲಿ 17ನೇ ಕತ್ತಿನ ಹಣವು ಕೊಡ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.
ಪೆಂಡಿಂಗ್ ಹಣ ಜಮಾ ಆಗಲು ಏನು ಮಾಡಬೇಕು.?
ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣವು ನಿಮ್ಮ ಖಾತೆಗೆ ಜಮಾ ಆಗಿಲ್ಲ ಅಂತ ಅಂದರೆ ನೀವು ಈ ಕೆಳಗೆ ನೀಡಿರುವಂತಹ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಆದಾಗಿಯೂ ಕೂಡ ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲವೆಂದರೆ ನಿಮ್ಮ ಹತ್ತಿರ ಬರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಹಣ ಜಮಾ ಆಗದೇ ಇರುವ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ.
- ಆಧಾರ್ ಕಾರ್ಡ್ ಅಪ್ಡೇಟ್
- ಬ್ಯಾಂಕ್ ಖಾತೆ ಸರಿಪಡಿಸುವಿಕೆ
- ರೇಷನ್ ಕಾರ್ಡ್ ಅಪ್ಡೇಟ್
- ಗೃಹಲಕ್ಷ್ಮಿ ಈ-ಕೆವೈಸಿ
ಓದುಗರ ಗಮನಕ್ಕೆ: ಮೇಲೆ ನೀಡಿರುವಂತಹ ಹಂತಗಳನ್ನು ಪಾಲಿಸಿದರೆ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವಂತಹ ಹಣ ಜಮಾ ಆಗುತ್ತದೆ ಎಂಬ ಮಾಹಿತಿಯು ತಿಳಿದುರುತ್ತದೆ. ಪ್ರತಿದಿನವೂ ಕೂಡ ಇದೇ ರೀತಿ ಹೆಚ್ಚಿನ ಸುದ್ದಿಗಳನ್ನು ದಿನನಿತ್ಯ ಹೋದಲು ನೀವು ನಮ್ಮ ಜಾಲತಾಣದ ಚಂದದಾರರಾಗಬಹುದು. ಅಥವಾ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗೆ ಜಾಯಿನ್ ಆಗಬಹುದು.
1 thought on “Gruhalakshmi Scheme: ಗೃಹಲಕ್ಷ್ಮಿ ಯೋಜನೆಯ 2 ಕಂತಿನ 4000 ಹಣ ಒಟ್ಟಿಗೆ ಜಮಾ.! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.!”