Self Employment: ಮಹಿಳೆಯರಿಗೆ ಬಂಪರ್ ನ್ಯೂಸ್! ಸ್ವ ಉದ್ಯೋಗ ಆರಂಭಿಸಲು 30,000 ದಿಂದ 3 ಲಕ್ಷದವರೆಗೆ ಹಣ ಸಹಾಯ! ಬೇಗ ಅರ್ಜಿ ಸಲ್ಲಿಸಿ.

Self Employment: ನಮಸ್ಕಾರ ಗೆಳೆಯರೇ ನಾಡಿನ ಸಮಸ್ಯೆ ಜನತೆಗೆ ಮಹಿಳೆಯರಿಗೆ ನೀಡುವಂತಹ ತಮ್ಮ ಒಂದು ಸೋ ಉದ್ಯೋಗವನ್ನು ಆರಂಭಿಸಲು 30,000 ದಿಂದ ಮೂರು ಲಕ್ಷದವರೆಗೆ ಧನ ಸಹಾಯದ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮುಖ್ಯವಾದ ವಿಷಯವೇನೆಂದರೆ, ಮಹಿಳೆಯರು ತಮ್ಮ ಒಂದು ಸ್ವ ಉದ್ಯೋಗವನ್ನು ಆರಂಭಿಸಲು ರಾಜ್ಯ ಸರ್ಕಾರವು ಹಲವಾರು ಯೋಜನೆಗಳನ್ನು ಬಿಡುಗಡೆ ಮಾಡಿದ್ದು ನಾವು ಈ ಒಂದು ಲೇಖನದಲ್ಲಿ ಹಾಗೆ ಬಿಡುಗಡೆ ಮಾಡಿರುವಂತಹ ಒಂದು ಯೋಜನೆ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. 

ಆದಕಾರಣ ತಾವುಗಳು ಲೇಖನವನ್ನು ಕೊನೆ ತನಕ ಎಚ್ಚರಿಕೆಯಿಂದ ಗಮನವಿಟ್ಟು ಓದಬೇಕು ಕಂದಾಯ ಮಾತನ್ನು ನಮಗೆ ಈ ಒಂದು ಲೇಖನದಲ್ಲಿರುವ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ನೋಡಿ ಅದು ದೊರಕುತ್ತದೆ ಒಂದು ವೇಳೆ ನೀವು ಲೇಖನವನ್ನು ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಆದ ಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. ಈ ಒಂದು ಲೇಖನವನ್ನು ಕೊನೆತನಕ ಎಚ್ಚರಿಕೆಯಿಂದ ಓದಿ. 

ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳ ಅಡಿಯಲ್ಲಿ ಧನಸಹಾಯವನ್ನು ನೀಡಲು ಮುಂದಾಗುತ್ತಿದೆ ಆದಕಾರಣ ಯಾರು ತಮ್ಮ ಒಂದು ಸಹ ಉದ್ಯೋಗವನ್ನು ಮಾಡಲು ಬಯಸುವಂತಹ ಮಹಿಳೆಯರು ಈ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ತಮ್ಮ ಒಂದು ಉದ್ಯೋಗವನ್ನು ಆರಂಭಿಸಲು ಧನಸಾಯವನ್ನು ಪಡೆಯಬಹುದಾಗಿದೆ. 

ಧನ್ಯಶ್ರೀ ಯೋಜನೆ 

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಡಿ ಮಹಿಳೆಯರು ತಮ್ಮ ಒಂದು ಸ್ವ ಉದ್ಯೋಗವನ್ನು ಮಾಡಲೆಂದು ರಾಜ್ಯ ಸರ್ಕಾರವು 30,000 ಗಳಿಂದ ಮೂರು ಲಕ್ಷ ರೂಪಾಯಿಗಳವರೆಗೆ ಹಣವನ್ನು ನೀಡುತ್ತಿದೆ ನಿಮಗೆ ನಿಮ್ಮ ಒಂದು ಸ್ವಂತ ಉದ್ಯೋಗವನ್ನು ಆರಂಭಿಸಲು 30 ಸಾವಿರ ರೂಪಾಯಿಗಳವರೆಗೆ ಸಬ್ಸಿಡಿ ಸಿಗುತ್ತದೆ. 

ಆದಕಾರಣ ಹರತೆ ಹೊಂದಿರುವಂತಹ ಅಭ್ಯರ್ಥಿಗಳು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ ಯೋಜನೆಯ ಪ್ರಯೋಜನಗಳನ್ನು ಸೆಪ್ಟಂಬರ್ 21 ರ ಒಳಗಾಗಿ ಪಡೆದುಕೊಳ್ಳಬೇಕಾಗಿ ವಿನಂತಿ. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಕೆಳಗೆ ನೀಡಿದ್ದೇವೆ ನೋಡಿ. 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 

  • ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಕರ್ನಾಟಕ ಕಾಯಂ ನಿವಾಸಿ ಆಗಿರಬೇಕು 
  • ಅರ್ಜಿ ಸಲ್ಲಿಸುವಂತಹ ಮಹಿಳೆಯರು ವಯಸ್ಸು 18 ರಿಂದ 60 ವರ್ಷದ ಒಳಗಿರಬೇಕು 
  • ಅರ್ಜಿ ಸಲ್ಲಿಸುವಂತಹ ಮಹಿಳೆಯ ಕುಟುಂಬಕ ವಾರ್ಷಿಕ ಆದಾಯವು 3 ಲಕ್ಷ ಮೀರಿರಬಾರದು 
  • ಈ ಹಿಂದೆ ಯಾವುದೇ ಸರಕಾರಿ ಯೋಜನೆಗಳಲ್ಲಿ ಧನಸಾಯವನ್ನು ಪಡೆದಿರಬಾರದು 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಆಧಾರ್ ಕಾರ್ಡ್ 
  • ಪಾಸ್ಪೋರ್ಟ್ ಸೈಜ್ ಫೋಟೋಸ್ 
  • ಬ್ಯಾಂಕ್ ಖಾತೆಯ ವಿವರ 
  • ರೇಷನ್ ಕಾರ್ಡ್ 
  • ಸೊ ಉದ್ಯೋಗ ಪೂರಕ ದಾಖಲೆಗಳು 
  • ಚಟುವಟಿಕೆ ಯೋಜನಾ ವರದಿ 
  • ವಾಸ ಸ್ಥಳ ಪ್ರಮಾಣ ಪತ್ರ 

ಅರ್ಜಿ ಸಲ್ಲಿಸುವ ವಿಧಾನ 

ಗೆಳೆಯರೇ ನೀವು ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನೀವು ನಿಮ್ಮ ಹತ್ತಿರದ ಗ್ರಾಮವು ಕೇಂದ್ರ ಕರ್ನಾಟಕವನ್ನು ಕೇಂದ್ರ ಬೆಂಗಳೂರು ಒಂದು ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಅಗತ್ಯ ಇರುವ ದಾಖಲೆಗಳನ್ನು ತೆಗೆದುಕೊಂಡು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಮೊದಲೇ ಅರ್ಜಿಯನ್ನು ಸಲ್ಲಿಸಿ. 

ಗೆಳೆಯರೇ ನೀವು ಈ ಒಂದು ಯೋಜನೆಗೆ ನಿಮ್ಮ ಮೊಬೈಲ್ ಮೂಲಕವೇ ಸೇವಾ ಸಿಂಧು ಪೋರ್ಟಲ್ನ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ 

ಇದನ್ನು ಓದಿ 

ಸ್ನೇಹಿತರೆ ಈ ಒಂದು ಲೇಖನದ ಮಾಹಿತಿಯು ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯೂ ನಿಮಗೆ ದೊರಕುತ್ತದೆ.