Aadhar Card Loan: ಆಧಾರ್ ಕಾರ್ಡ್ ಮೂಲಕ ₹1 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಿರಿ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ!

Aadhar Card Loan: ನಮಸ್ಕಾರ ಸ್ನೇಹಿತರೆ, ನಾಡಿನ ಸಮಸ್ತ ಜನತೆಗೆ ಆಧಾರ್ ಕಾರ್ಡ್ ಸಾಲ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮುಖ್ಯವಾದ ವಿಷಯವೇನೆಂದರೆ, ನಿಮ್ಮ ಹತ್ತಿರ ಒಂದು ಆಧಾರ್ ಕಾರ್ಡ್ ಇದ್ದರೆ ನೀವು ಒಂದು ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ ಅದು ಹೇಗೆ ಎಂದು ತಿಳಿಯಲು ಈ ಒಂದು ಲೇಖನ ಏನಿದೆ ನೋಡಿ ಅದನ್ನು ಸಂಪೂರ್ಣವಾಗಿ ಓದಿ ನೀವು ಸಂಪೂರ್ಣವಾಗಿ ಓದುವುದರಿಂದ ಆಧಾರ್ ಕಾರ್ಡ್ ನಿಂದ ನೀವು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದೇಗೆ ಎಂಬುದರ ಬಗ್ಗೆ ಒಂದು ಮಾಹಿತಿಯು ದೊರಕುತ್ತದೆ.

ಹೌದು ಸ್ನೇಹಿತರೆ ನೀವು ನಿಮ್ಮ ಒಂದು ಆಧಾರ್ ಕಾರ್ಡನ್ನು ಬಳಸಿಕೊಂಡು Aadhar Card Loan ಪಡೆದುಕೊಳ್ಳಬಹುದಾಗಿದೆ ಯಾವ ರೀತಿಯಲ್ಲಿ ನೀವು ಈ ಒಂದು ಆಧಾರ್ ಕಾರ್ಡನ್ನು ಬಳಸಿಕೊಂಡು ವಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನವೂ ಹೊಂದಿರುತ್ತದೆ ಆದ್ದರಿಂದ ತಾವುಗಳು ಲೇಖನವನ್ನು ಕೊನೆ ತನಕ ಎಚ್ಚರಿಕೆಯಿಂದ ಸೂಕ್ಷ್ಮ ರೀತಿಯಲ್ಲಿ ಓದಿ. ಕೊನೆತನಕ ಓದುವುದರಿಂದ ನಿಮಗೆ ಆಧಾರ್ ಕಾರ್ಡಿನಿಂದ ಸಿಗುವಂತಹ ಸಾಲದ ಬಗ್ಗೆ ಒಂದು ಮಾಹಿತಿಯು ದೊರಕುತ್ತದೆ.

ನೀವು ಹೂಡಿಕೆ ಮಾಡಿದ ಹಣ ಡಬಲ್ ಆಗಬೇಕಾ? ಹಾಗಿದ್ದರೆ ಈ ಹೊಸ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ!

ಒಂದು ವೇಳೆ ಲೇಖವನ್ನು ಕೊನೆತನಕ ಹೋದದೇ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಆದ್ದರಿಂದ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆತನಕ ಎಚ್ಚರಿಕೆಯಿಂದ ಗಮನವಿಟ್ಟು ಸೂಕ್ಷ್ಮ ರೀತಿಯಲ್ಲಿ ಓದಿ. ಹೀಗೆ ಮಾಡುವುದರಿಂದ ಆಧಾರ್ ಕಾರ್ಡನ್ನು ಬಳಸಿಕೊಂಡು ನೀವು ನಿಮ್ಮ ಮೊಬೈಲ್ ಮುಖಾಂತರವೇ ವೈಯಕ್ತಿಕ ಸಾಲವನ್ನು ಒಂದು ಲಕ್ಷ ರೂಪಾಯಿಗಳವರೆಗೆ ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯು ಇದರಲ್ಲಿ ಸಂಗ್ರಹವಾಗಿದೆ ಅದರ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯು ತಿಳಿಯುತ್ತದೆ.

Aadhar Card Loan

ಹೌದು ಗೆಳೆಯರೇ ನೀವು ನಿಮ್ಮ ಒಂದು ಆಧಾರ್ ಕಾರ್ಡಿನ ಮೂಲಕ ಒಂದು ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ನೀವು ಆಧಾರ್ ಕಾರ್ಡನ್ನು ಹೊಂದಿದ್ದರೆ ತೋರಿತವಾಗಿ ಇನ್ಸ್ಟೆಂಟ್ ಲೋನ್ ನಿಮಗೆ ದೊರೆಯುತ್ತದೆ ಅದು ನೀವು ಬಳಸುವಂತಹ ಮೊಬೈಲ್ ಮೂಲಕವೇ. ವೈಯಕ್ತಿಕ ಸಾಲವನ್ನು ಆಧಾರ್ ಕಾರ್ಡನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಪಡೆದುಕೊಳ್ಳಬೇಕು ಎಂಬದರ ಬಗ್ಗೆ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ. 

ಹೌದು ಗೆಳೆಯರೇ, ನಮಗೆ ತ್ವರಿತವಾಗಿ ಹಣ ಬೇಕಾದಾಗ ಯಾರೂ ನೀಡುವುದಿಲ್ಲ ಆದ್ದರಿಂದ ನೀವು ಇಂತಹ ಸಂದರ್ಭದಲ್ಲಿ ನಿಮ್ಮ ಒಂದು ಸ್ಮಾರ್ಟ್ ಫೋನ್ ಅನ್ನು ಬಳಸಿಕೊಂಡು ಪ್ರತಿಷ್ಠಿತ ಬ್ಯಾಂಕುಗಳ ಅಪ್ಲಿಕೇಶನ್ ನ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ. ಆದರೆ ವಂಚನೆಯನ್ನೇ ಮಾಡಲೆಂದು ಅಳವರು ಅಪ್ಲಿಕೇಶನ್ ಗಳಿದ್ದು ಅವುಗಳಿಂದ ನೀವು ದೂರವಿರಿ. ಒಂದು ವೇಳೆ ನೀವು ವೈಯಕ್ತಿಕ ಸಾಲವನ್ನು ಪಡೆಯಲು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ನಲ್ಲಿ ನಿಮ್ಮ ಒಂದು ಆಧಾರ್ ಕಾರ್ಡ್ ಡೀಟೇಲ್ಸ್ ಅನ್ನು ಹಾಕಿದರೆ ನಿಮ್ಮ ಬ್ಯಾಂಕ್ ಅಕೌಂಟ್ ನ ಬ್ಯಾಲೆನ್ಸ್ ಹ್ಯಾಕ್ ಆಗುವ ಎಲ್ಲಾ ಅವಕಾಶಗಳು ಇರುತ್ತವೆ. ಆದ್ದರಿಂದ ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ನಲ್ಲಿ ವೈಯಕ್ತಿಕ ಸಾಲವನ್ನು ಪಡೆಯಬೇಡಿ. 

ಮನೆಯ ಸಾಲವನ್ನು ಪಡೆಯುವ ಎಲ್ಲರಿಗೂ ಸಹ RBI ನಿಂದ ಹೊಸ ರೂಲ್ಸ್!

ನಿಮಗೆ ಒಂದು ವೇಳೆ ಸುರಕ್ಷಿತವಾಗಿ ವೈಯಕ್ತಿಕ ಸಾಲವನ್ನು ಪಡೆಯಲು ಇಚ್ಛೆ ಇದ್ದರೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಎಚ್ ಡಿ ಎಫ್ ಸಿ ಬ್ಯಾಂಕ್ ಇನ್ನೂ ಹಲವಾರು ಪ್ರತಿಷ್ಠಿತ ಬ್ಯಾಂಕುಗಳ ಅಪ್ಲಿಕೇಶನ್ಗಳ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ. 

ವೈಯಕ್ತಿಕ ಸಾಲ ಪಡೆಯಲು ಇರಬೇಕಾದ ಅರ್ಹತೆಗಳು? 

  • ವೈಯಕ್ತಿಕ ಸಾಲವನ್ನು ಪಡೆಯಲು ಬಯಸುವ ರ ಸಿಬಿಲ್ ಸ್ಕೋರ್, ಉತ್ತಮವಾಗಿರಬೇಕು.
  • ವೈಯಕ್ತಿಕ ಸಾಲವನ್ನು ಪಡೆಯಲು ಬಯಸುವಂತಹ ಅಭ್ಯರ್ಥಿಯ ಸಿಬಿಲ್ ಸ್ಕೋರ್ 650ಕ್ಕಿಂತ ಹೆಚ್ಚಿರಬೇಕು. 
  • ವೈಯಕ್ತಿಕ ಸಾಲವನ್ನು ಪಡೆಯಲು ಭಾರತ ಕಾಯಂ ನಿವಾಸಿ ಆಗಿರಬೇಕು. 
  • ಯಾವುದೇ ಬ್ಯಾಂಕುಗಳಲ್ಲಿ ನೀವು ಸಾಲವನ್ನು ಪಡೆದುಕೊಂಡು ಆ ಸಾಲವನ್ನು ಸರಿಯಾಗಿ ಪಾವತಿ ಮಾಡದೆ ಇದ್ದರೆ ನಿಮಗೆ ಸಾಲ ದೊರಕುವುದಿಲ್ಲ. 

Aadhar Card Loan ಪಡೆಯಲು ಬೇಕಾಗುವ ದಾಖಲೆಗಳು? 

  • ಆಧಾರ್ ಕಾರ್ಡ್ 
  • ಪ್ಯಾನ್ ಕಾರ್ಡ್ 
  • ಬ್ಯಾಂಕ್ ಖಾತೆಯ ವಿವರ 
  • ಡ್ರೈವಿಂಗ್ ಲೈಸೆನ್ಸ್ 
  • ವೋಟರ್ ಐಡಿ 
  • ಆದಾಯ ಪ್ರಮಾಣ ಪತ್ರ 
  • ನಿವಾಸದ ಪುರಾವೆ 
  • ಮೊಬೈಲ್ ಸಂಖ್ಯೆ 
  • ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋಸ್ 

ಆನ್ಲೈನ್ ಮುಖಾಂತರ Aadhar Card Loan ಪಡೆದುಕೊಳ್ಳುವುದು ಹೇಗೆ? 

ಗೆಳೆಯರೇ ನೀವು ಯಾವ ಬ್ಯಾಂಕಿನಿಂದ ಸಾಲವನ್ನು ಪಡೆಯಲು ಬಯಸುತ್ತೀರೋ ಆ ಒಂದು ಬ್ಯಾಂಕಿನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ನಂತರ ನಿಮಗೆ ಎಲ್ಲಿ ಹಲವಾರು ಲೋನ್ಗಳ ಆಯ್ಕೆಗಳು ನೋಡಲು ಸಿಗುತ್ತದೆ ಅದರಲ್ಲಿ ನಿಮಗೆ ಲಭ್ಯವಾಗುವಂತಹ ಲೋನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಗತ್ಯ ಇರುವ ದಾಖಲೆಗಳನ್ನು ನೀಡಿ ಮತ್ತು ಕೇಳಿರುವ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ನೀವು ಆಧಾರ್ ಕಾರ್ಡಿನ ಮೂಲಕ ಯಾವುದೇ ಭಾರತದ ಬ್ಯಾಂಕಿನಲ್ಲಿ ಆನ್ಲೈನ್ ಮುಖಾಂತರ ಲೋನ್ಗಾಗಿ ಅರ್ಜಿಯನ್ನು ಸಲ್ಲಿಸಿ ಒಂದು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದಾಗಿದೆ. 

ವಿಶೇಷ ಸೂಚನೆ: ಗೆಳೆಯರೇ ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ನ ಮೂಲಕ ನೀವು ಸಾಲವನ್ನು ಪಡೆಯಲು ಬಯಸುತ್ತಿದ್ದರೆ ಖಂಡಿತವಾಗಿಯೂ ಸಾಲವನ್ನು ಪಡೆಯಬೇಡಿರಿ ಏಕೆಂದರೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳಲ್ಲಿ ಸಾಲವನ್ನು ಪಡೆಯಲು ನೀವು ನಿಮ್ಮ ಎಲ್ಲಾ ದಾಖಲೆಗಳ ವಿವರಗಳನ್ನು ಹಾಕಿದ್ದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಮತ್ತು ನಿಮ್ಮ ಒಂದು ವಿಳಾಸದ ಪುರಾವೆ ಮತ್ತು ಆಧಾರ್ ಕಾರ್ಡನ್ನು ದುರುಪಯೋಗ ಮಾಡಿಕೊಳ್ಳಲಾಗುವುದು ಆದ್ದರಿಂದ ಯಾವುದೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆಯಲು ಬಯಸಿದರೆ ಒಂದು ವೇಳೆ ಸರಿಯಾಗಿ ಯೋಚಿಸಿ ಸಾಲವನ್ನು ಪಡೆಯಿರಿ. 

ಇದನ್ನು ಓದಿ 

ಸ್ನೇಹಿತರೆ ಈ ಒಂದು ಲೇಖನದ ಮಾಹಿತಿಯು ನಿಮಗೆ ಇಷ್ಟವಾಗಿದೆ ಎಂದು ನಾವು ಭಾವಿಸುತ್ತೇವೆ. ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯವೂ ಓದಲು ಬಯಸಿದರೆ ಈ ಒಂದು ಮಾಧ್ಯಮದ ಟೆಲಿಗ್ರಾಂ ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಸೇರಿ. ಸಿಗೋಣ ಮುಂದಿನ ಹೊಸ ಲೇಖನದಲ್ಲಿ ಧನ್ಯವಾದಗಳು.