Prize Money Scholarship 2024: ನಮಸ್ಕಾರ ಸ್ನೇಹಿತರೆ, ನಮ್ಮ ಈ ಒಂದು ಮಾಧ್ಯಮದ ಪ್ರೈಜ್ ಮನಿ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಒಂದು ಲೇಖನದ ಮುಖಾಂತರ ನಾಡಿನ ಸಮಸ್ತ ಜನತೆಗೆ ಪಿಯುಸಿ ಪಾಸಾದಂತಹ ವಿದ್ಯಾರ್ಥಿಗಳಿಗೆ ಸಿಗುವಂತಹ 35 ಸಾವಿರದವರೆಗೆ ಪ್ರೈಸ್ ಮನಿ ಸ್ಕಾಲರ್ಶಿಪ್ ನ ಬಗ್ಗೆ ಒಂದು ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ.
ಆದಕಾರಣ ತಾವುಗಳು ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಪೂರ್ತಿಯಾಗಿ ಓದಿ. ಅಂದಾಗ ಮಾತ್ರ ನಿಮಗೆ ಪ್ರೈಸ್ ಮನಿ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ನೀವು ಮಾಡಬೇಕಾದ ಕಾರ್ಯ ಏನು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ಅದು ದೊರಕುತ್ತದೆ. ಒಂದು ವೇಳೆ ನೀವು ಈ ಒಂದು ಲೇಖನವನ್ನು ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ.
Prize Money Scholarship 2024
ಗೆಳೆಯರೇ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಡೆಯಿಂದ ಸಿಗಲಿದೆ ಪ್ರೈಸ್ ಮನಿ ಸ್ಕಾಲರ್ಶಿಪ್! ಗೆಳೆಯರೇ ಈ ಒಂದು ಪ್ರೈಸ್ ಮನಿ ಸ್ಕಾಲರ್ಶಿಪ್ ಅನ್ನು ನೀವು ಸೆಕೆಂಡ್ ಪಿಯುಸಿಯಲ್ಲಿ ಎಷ್ಟು ಅಂಕಗಳನ್ನು ಪಡೆದಿರುತ್ತೀರೋ ಅಷ್ಟು ಅಂಕಗಳಿಗೆ ಅನುಗುಣವಾಗಿ ಈ ಒಂದು ಪ್ರೈಸ್ ಮ್ಯಾನೇಜ್ ಸ್ಕಾಲರ್ಶಿಪ್ ಅನ್ನು ನೀಡಲಾಗುವುದು.
ಗೆಳೆಯರೇ ಆದ ಕಾರಣ ತಾವುಗಳು ಈ ಒಂದು ಪ್ರೈಸ್ ಮಣಿಯನ್ನು ಪಡೆದುಕೊಳ್ಳಲು ಮಾಡಬೇಕಾದ ಕಾರ್ಯ ಏನು ಮತ್ತು ನೀವು ತೆಗೆದಂತಹ ಪರ್ಸೆಂಟೇಜ್ ಗೆ ಎಷ್ಟು ಪ್ರೈಸ್ ಮನಿ ಸಿಗಲಿದೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಎಲ್ಲಿ ನಿಮಗೆ ದೊರಕುತ್ತದೆ. ಆದ ಕಾರಣ ತಾವುಗಳು ಈ ಒಂದು ಲೇಖನ ಏನಿದೆ ಅದನ್ನು ಕೊನೆತನಕ ಎಚ್ಚರಿಕೆಯಿಂದ ಗಮನವಿಟ್ಟು ಪೂರ್ತಿಯಾಗಿ ಓದಿಕೊಳ್ಳಿ.
Prize Money Scholarship 2024
ಗೆಳೆಯರೇ ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರಗಳು ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೊಂದು ಹೊಸ ಹೊಸ ಸ್ಕಾಲರ್ಷಿಪ್ ಗಳನ್ನು ಬಿಡುತ್ತಲೇ ಇರುತ್ತದೆ ಮತ್ತು ಹೆಚ್ಚಿನ ಒಂದು ಸ್ಕಾಲರ್ಶಿಪ್ನ ಮೊತ್ತವನ್ನು ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ನೀಡುತ್ತಲೇ ಬಂದಿದೆ.
ಅಂತಹ ಒಂದು ಸ್ಕಾಲರ್ಶಿಪ್ ಗಳಲ್ಲಿ ಈ ಒಂದು ಪ್ರೈಸ್ ಮನಿ ಸ್ಕಾಲರ್ಶಿಪ್ ಕೂಡ ಒಂದಾಗಿದೆ ಈ ಒಂದು ಸ್ಕಾಲರ್ಶಿಪ್ ನಡಿಯಲ್ಲಿ ಪಿಯುಸಿ ಪಾಸಾದಂತ ವಿದ್ಯಾರ್ಥಿಗಳಿಗೆ ಸಿಗಲಿದೆ 35 ಸಾವಿರದವರೆಗೆ ಒಂದು ಉಚಿತ ಸ್ಕಾಲರ್ಶಿಪ್. ಮಿಸ್ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ನೀವು ಮಾಡಬೇಕಾದ ಕೆಲಸ ಏನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಸಂಪೂರ್ಣ ಮಾಹಿತಿ ಕೆಳಗೆ ನೀಡಿದ್ದೇವೆ ನೋಡಿ.
ಪ್ರೈಸ್ ಮನಿ ಸ್ಕಾಲರ್ಶಿಪ್ ನ ಅರ್ಹತೆಗಳು?
- ಭಾರತ ಕಾಯಂ ಪ್ರಜೆಯಾಗಿರಬೇಕು
- ಪರಿಶಿಷ್ಟ ಜಾತಿ ಇಲ್ಲವೇ ಪರಿಶಿಷ್ಟ ಪಂಗಡ ವರ್ಗಗಳ ವಿದ್ಯಾರ್ಥಿಗಳಾಗಿರಬೇಕು
- ಕೌಟುಂಬಿಕ ವಾರ್ಷಿಕ ಆದಾಯವು 2, ಮೀರಿರಬಾರದು
- 10ನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು
- ಮತ್ತು 12ನೇ ತರಗತಿಯಲ್ಲಿ ಪ್ರಥಮ ದರ್ಜೆ ಪಾಸ್ ಆಗಿರಬೇಕು
ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳು ಇರಲೇಬೇಕು
ಈ ಮೇಲಿನ ಎಲ್ಲ ರೀತಿಗಳು ನಿಮ್ಮ ಹತ್ತಿರ ಇದ್ದರೆ ನಿಮಗೆ ಈ ಒಂದು ಸ್ಕಾಲರ್ಶಿಪ್ ಸಿಗುವುದು ಸುಲಭ
ಪ್ರೈಸ್ ಮನಿ ಸ್ಕಾಲರ್ಶಿಪ್ ನ ಮೊತ್ತ
- 10ನೇ ತರಗತಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ :- ₹14,000/-
- 12ನೇ ತರಗತಿ ಪ್ರಥಮ ದರ್ಜೆಯಲ್ಲಿ (60%) ಉತ್ತರಣದ ವಿದ್ಯಾರ್ಥಿಗಳಿಗೆ :- ₹20,000/-
- ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ (60%) ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ:- ₹25,000/-
- ಸ್ನಾತಕೋತ್ತರ ಪದವಿ ಪದವಿಯಲ್ಲಿ ಉತ್ತರಣರಾದ ವಿದ್ಯಾರ್ಥಿಗಳಿಗೆ :- ₹30,000/-
- ವೃತ್ತಿಪರ ಪದವಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು :- ₹35,000/-
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
- ವಿದ್ಯಾರ್ಥಿ ಆಧಾರ್ ಕಾರ್ಡ್
- ಪೋಷಕರಾಧಾರ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ
- ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಯ ಮಾಸ್ ಕಾರ್ಡ್
- ಪಡಿತರ ಚೀಟಿ
ಈ ಮೇಲಿನ ಎಲ್ಲ ದಾಖಲೆಗಳು ಪ್ರೈಜ್ ಮಿನಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿವೆ
ಅರ್ಜಿ ಸಲ್ಲಿಸುವ ವಿಧಾನ?
ಗೆಳೆಯರೇ ನೀವು ಈ ಒಂದು ಪ್ರೈಸ್ ಮನಿ ಸ್ಕಾಲರ್ಶಿಪ್ ಗೆ ಎರಡು ಹಂತಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಆ ಹಂತಗಳನ್ನು ನಾವು ಕೆಳಗೆ ಸಂಪೂರ್ಣವಾಗಿ ವಿವರಿಸಿದ್ದೇವೆ
ಹಂತ 1-ಗೆಳೆಯರೇ ನೀವು ನಾವು ಕೆಳಗೆ ನೀಡುವಂತಹ ಒಂದು ಲಿಂಕ್ ಅನ್ನು ಬಳಸಿಕೊಂಡು ನಿಮ್ಮ ಮೊಬೈಲ್ ಮುಖಾಂತರವೇ ಆನ್ಲೈನ್ ಬಳಸಿಕೊಂಡು ಅರ್ಜಿಯನ್ನು ಸಲ್ಲಿಸಬಹುದು. ಅರ್ಜುನು ಸಲ್ಲಿಸಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ನೋಂದಣಿಯನ್ನು ಮಾಡಿಕೊಂಡು ಅಲ್ಲಿ ನಿಮಗೆ ಕೇಳುವಂತಹ ಅಗತ್ಯ ಇರುವ ವಿವರವನ್ನು ಸರಿಯಾಗಿ ಬರ್ತಿ ಮಾಡಿ ನೀವು ಈ ಒಂದು ಸ್ಕಾಲರ್ಶಿಪ್ ಗೆ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು.
ಹಂತ 2-ನಿಮಗೆ ಒಂದು ವೇಳೆ ಮೊಬೈಲ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಕಷ್ಟವಾದರೆ ನೀವು ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿದರ ಮೂಲಕ ಅಗತ್ಯ ಇರುವ ದಾಖಲೆಗಳನ್ನು ಕೊಡುವುದರ ಮೂಲಕ ಈ ಒಂದು ಸ್ಕಾಲರ್ಶಿಪ್ ಗೆ ನೀವು ಆನ್ಲೈನ್ ಸೆಂಟರ್ನ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕುಗಳು
ಎಸ್ ಟಿ ವಿದ್ಯಾರ್ಥಿಗಳಿಗೆ Apply now
ಎಸ್ ಸಿ ವಿದ್ಯಾರ್ಥಿಗಳಿಗೆ Apply now
ಗಮನಿಸಬೇಕಾದ ವಿಷಯ
ವಿದ್ಯಾರ್ಥಿಗಳ ನೀವು ಅರ್ಜಿಯನ್ನು ಸಲ್ಲಿಸಿ ಕೊನೆಗೆ ಬರುವಂತಹ ಫಾರಂ ಅನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ಜೆರಾಕ್ಸ್ ತೆಗೆದುಕೊಂಡು ದಾಖಲೆಗಳನ್ನು ಅದರೊಂದಿಗೆ ಲಗತ್ತಿಸಿ ಸಮಾಜ ಕಲ್ಯಾಣ ಇಲಾಖೆಗೆ ಆ ಒಂದು ದಾಖಲೆಗಳೆನಿದೆ ಅದನ್ನು ಜುಲೈ 30ರ ವರೆಗೆ ಸಲ್ಲಿಸತಕ್ಕದ್ದು.
ಇದನ್ನು ಓದಿ
ಗೆಳೆಯರೇ ನಿಮಗೇನಾದರೂ ಈ ಒಂದು ಲೇಖನ ಇಷ್ಟವಾಗಿದ್ದರೆ ತಕ್ಷಣವೇ ನಮ್ಮ ಒಂದು ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಸೀಟಿನ ನೋಟಿಫಿಕೇಶನ್ ಬಟನ್ ಆನ್ ಮಾಡುವುದನ್ನು ಮರೆಯಬೇಡಿ. ಸಿಗೋಣ ಮುಂದಿನ ಹೊಚ್ಚ ಹೊಸ ಲೇಖನದಲ್ಲಿ ಧನ್ಯವಾದಗಳು.
ಇತರೆ ವಿಷಯಗಳು