SBI Jobs Recruitments 2024: ಹಲೋ ಸ್ನೇಹಿತರೇ, ನಮ್ಮ ಈ ಒಂದು ಮಾಧ್ಯಮದ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ವಿವರವನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮುಖಾಂತರ ನಿಮಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ಒಂದು ಸಂಪೂರ್ಣ ವಿವರವನ್ನು ನಿಮಗೆ ತಿಳಿಸಲು ಹೊರಟಿದ್ದೇವೆ.
ಆದ್ದರಿಂದ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಪೂರ್ತಿಯಾಗಿ ಓದಿ. ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಮಾಹಿತಿ ಏನಿದೆ ಅದು ತಿಳಿಯುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ? ಆಯ್ಕೆ ಆಗುವಂತಹ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಸಿಗುವ ಸಂಬಳ ಎಷ್ಟು? ಯಾವ ಯಾವ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆ ಏನು? ವಯೋಮಿತಿ ಏನು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಪ್ರಾರಂಭ ದಿನಾಂಕ ಯಾವುದು ಸಂಪೂರ್ಣ ಮಾಹಿತಿ ನಿಮಗೆ ಈ ಲೇಖನದಲ್ಲಿ ತಿಳಿಯಲಿದೆ.
ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ಹುದ್ದೆಗಳ ವಿವರವನ್ನು ಹೊಂದಿರುವಂತಹ ಲೇಖನಗಳನ್ನು ಮತ್ತು ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ವಿವರ ಮತ್ತು ಆ ಯೋಜನೆಗಳನ್ನು ನೀವು ಪಡೆದುಕೊಳ್ಳುವುದು ಮತ್ತು ಶಾಲೆಯ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಸರಕಾರದಿಂದ ಸಿಗುವ ಉಚಿತ ಸ್ಕಾಲರ್ಶಿಪ್ ಮತ್ತು ಅನುದಾನಗಳ ಬಗ್ಗೆ ನೀವಿಲ್ಲಿ ಪ್ರತಿನಿತ್ಯ ಮಾಹಿತಿಯನ್ನು ನೋಡಬಹುದಾಗಿದೆ.
ಗೆಳೆಯರೇ ನೀವುಗಳು ನಮ್ಮ ಮಧ್ಯಮದ ಎಲ್ಲ ಲೇಖನಗಳನ್ನು ಓದಲು ಇಚ್ಛಿಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದ ಆಧಾರವಾಗಿ ಹಾಗೂ ನಮ್ಮ ಸೀಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ ಮತ್ತು ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ನೀವು ಜಾಯಿನ್ ಆಗಬಹುದಾಗಿದೆ.
Table of Contents
ಖಾಲಿ ಇರುವ ಹುದ್ದೆಗಳ ಸಂಸ್ಥೆ [SBI Jobs Recruitments 2024]
- ಭಾರತೀಯ ಸ್ಟೇಟ್ ಬ್ಯಾಂಕ್
ಖಾಲಿ ಇರುವ ಹುದ್ದೆಗಳು
- ಸ್ಪೆಷಲಿಸ್ಟ್ ಕೇಡರ್ ಆಫೀಸರ್
- ಸುಮಾರು 150 ಹುದ್ದೆಗಳು ಖಾಲಿ
ಇರಬೇಕಾದ ಶೈಕ್ಷಣಿಕ ಅರ್ಹತೆ? [SBI Jobs Recruitments 2024]
- ಭಾರತೀಯ ಸ್ಟೇಟ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಯಿಂದ ಪದವಿಯನ್ನು ಪೂರ್ಣಗೊಳಿಸಬೇಕು. ಯಾವುದೇ ವಿಷಯದಲ್ಲಿ ಪದವಿ ಪಡೆದರು ಅರ್ಜಿ ಸಲ್ಲಿಸಬಹುದು. ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಟ್ರೇಡ್ ಫೈನಾನ್ಸ್ ಇಲ್ಲದೆ ಅಂತರಾಷ್ಟ್ರೀಯ ಬ್ಯಾಂಕಿಂಗ್ ಕೋರ್ಸ್ ಪೂರ್ಣಗೊಳಿಸಿದ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ.
- ಅಥವಾ ಪದವಿಯ ನಂತರ ಪ್ರೇರೇಡ್ ಫೈನಾನ್ಸ್ ವಿಭಾಗ ಅಥವಾ ವಾಣಿಜ್ಯ ಬ್ಯಾಂಕಿನಲ್ಲಿ ಕನಿಷ್ಠ ಎರಡು ವರ್ಷಗಳ ಕಾಲ ಕೆಲಸದ ಅನುಭವವನ್ನು ಹೊಂದಿರಬೇಕು.
- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಉತ್ತಮ ಸೌಹಾನ ಮತ್ತು ಪ್ರಸ್ತುತಿ ಕೌಶಲ್ಯವನ್ನು ಹೊಂದಿರಬೇಕಾಗುತ್ತದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ತಿಳಿಸಿದೆ
ಅಗತ್ಯವಿರುವ ದಾಖಲೆಗಳು
- ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಮತ್ತು ಪದವಿ ಅಂಕಪಟ್ಟಿ
- ಇ-ಮೇಲ್ ವಿಳಾಸ
- ಮೊಬೈಲ್ ನಂಬರ್
- ಪಾಸ್ಪೋರ್ಟ್ ತಳತಿಯ ಭಾವಚಿತ್ರಗಳು
- ಅನುಭವ ಹೊಂದಿರುವಂತಹ ಪ್ರಮಾಣ ಪತ್ರ
ಆಯ್ಕೆ ವಿಧಾನ
- ಭಾರತೀಯ ಸ್ಟೇಟ್ ಬ್ಯಾಂಕ್ ವಿದ್ಯಾರ್ಥಿಯ ಅಂಕ ಮತ್ತು ಅನುಭವದ ಆಧಾರದ ಮೇಲೆ ಸಂದರ್ಶನ ಮತ್ತು ಶಾರ್ಟ್ ಲಿಸ್ಟ್ ನಡೆಸಿ ಈ ಹುದ್ದೆಗಳಿಗೆ ಆಯ್ಕೆಯನ್ನು ಮಾಡಲಾಗುವುದು.
- ನೀವು ಅಪ್ಲಿಕೇಶನ್ ಹಾಕಿದ ನಂತರ ಅಪ್ಲಿಕೇಶನ್ ಬಗ್ಗೆ ನಿಮ್ಮ ಮೊಬೈಲ್ ಗೆ ಎಸ್ಎಂಎಸ್ ಅನ್ನು ಕಳಿಸಲಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ
- ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಮೊದಲಿಗೆ ನಿಮ್ಮ ಬಳಿ ಇರುವಂತಹ ವೆಬ್ ಬ್ರೌಸರ್ ಇಲ್ಲವೇ ಕ್ರೋಮ್ ಬ್ರೌಸರ್ ಅನ್ನು ಓಪನ್ ಮಾಡಿಕೊಂಡು
- ಎಸ್ಬಿಐ ಜಾಬ್ ರಿಕ್ವಯರ್ಮೆಂಟ್ ಅಂದ ಸರ್ಚ್ ಮಾಡಿಕೊಂಡು ಮೊದಲು ಬರುವಂತಹ ಸೈಟ್ ಮೇಲೆ ಕ್ಲಿಕ್ ಮಾಡಿ
- ನಂತರ ಸ್ಬಿಐ ಜಾಬ್ ರಿಕ್ವೈರ್ಮೆಂಟ್ ಮುಖಪುಟದಲ್ಲಿ ಹೊಸ ನೋಂದಣಿ ಕಾಣಿಸಿಕೊಳ್ಳುವ ಆಯ್ಕೆಯನ್ನು ಕ್ಲಿಕ್ ಮಾಡಿ
- ನಂತರ ನೀವು ನಿಮ್ಮ ಒಂದು ರಿಜಿಸ್ಟರ್ನ್ನು ಮಾಡಿಕೊಂಡು
- ನಂತರ ಫಾರ್ಮ್ ನಲ್ಲಿ ನಿಮಗೆ ಕೇಳಿರುವಂತಹ ನಿಮ್ಮ ವೈಯಕ್ತಿಕ ವಿವರಗಳನ್ನು ಮತ್ತು ಶೈಕ್ಷಣಿಕ ಅರ್ಹತೆ ಮತ್ತು ಕೆಲಸವಾದ ಅನುಭವದಂತ ಅಗತ್ಯ ಇರುವ ಮಾಹಿತಿಯನ್ನು ನೀವು ಆ ಒಂದು ಫಾರ್ಮ್ ನಲ್ಲಿ ಸೂಕ್ಷ್ಮವಾಗಿ ನಿಖರವಾಗಿ ಬರ್ತಿ ಮಾಡಿ
- ನಂತರ ಕೇಳಿರುವಂತಹ ಫೋಟೋ ಡಾಕ್ಯುಮೆಂಟ್ಗಳನ್ನು ಸ್ಕ್ಯಾನ್ ಮಾಡಿ ಮತ್ತು ಆ ಒಂದು ಫಾರ್ಮ್ ಗೆ ನಿಮ್ಮ ಒಂದು ದಾಖಲೆಗಳನ್ನು ಅಪ್ಲೋಡ್ ಮಾಡಿ
- ನಂತರ ನೀವು ಈ ಒಂದು ಹುದ್ದೆಗಳಿಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕು ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ನೀವು ನೀಡಿರುವಂತಹ ಎಲ್ಲ ವಿವರಗಳು ಸರಿಯಾಗಿ ಇದೆ ಎಂದು ಚೆಕ್ ಮಾಡಿಕೊಳ್ಳಿ
- ಅದಾದ ಮೇಲೆ ನೀವು ನಿಮ್ಮ ಒಂದು ಅರ್ಜಿಯನ್ನು ಸಲ್ಲಿಸಿ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:27/06/2024
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:27/06/2024
ಇದನ್ನು ಓದಿ
ಗೆಳೆಯರೇ ನಿಮಗೇನಾದರೂ ಈ ಒಂದು ಲೇಖನ ಇಷ್ಟವಾಗಿದ್ದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದಾದಾರರಾಗಿ ಹಾಗೂ ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳುವುದನ್ನ ಮರೆಯಬೇಡಿ ನೀವು ಈ ರೀತಿ ಮಾಡುವುದರಿಂದ ನಾವಿನ್ನು ಹಾಕುವಂತಹ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಎಲ್ಲರಿಗಿಂತ ಮುಂಚೆ ಓದಬಹುದಾಗಿದೆ ಧನ್ಯವಾದಗಳು ಸಿಗೋಣ ಮುಂದಿನ ಹೊಸ ಲೇಖನದಲ್ಲಿ.
ಇತರೆ ವಿಷಯಗಳು
ಸರಕಾರದ ವತಿಯಿಂದ ಸಿಗಲಿದೆ ರಾಜ್ಯದ ಬಡ ಮಕ್ಕಳಿಗೆ 11,000 ಸ್ಕಾಲರ್ಶಿಪ್! ಬೇಗ ಅರ್ಜಿ ಸಲ್ಲಿಸಿ.
ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆ! ಹಣ ಪರಿಶೀಲಿಸಿಕೊಳ್ಳಲು ಇಲ್ಲಿದೆ ನೋಡಿ ವಿವರ!