Labour card scholarship: ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯದ ಸಮಸ್ತ ಜನತೆಗೆ ನಮ್ಮ ಮಾಧ್ಯಮದ ಲೇಬರ್ ಕಾರ್ಡ್ ಸ್ಕಾಲರ್ ಶಿಪ್ ನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಹೊರಟಿರುವ ಒಂದು ವಿಶೇಷ ಮಾಹಿತಿ ಏನೆಂದರೆ, ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಕಡೆಯಿಂದ ರಾಜ್ಯದ ಬಡ ಮಕ್ಕಳಿಗೆ ಸಿಗಲಿದೆ 11 ವರೆಗೆ ಉಚಿತ ಸ್ಕಾಲರ್ಶಿಪ್ ಈ ಸ್ಕಾಲರ್ಶಿಪ್.
ಒಂದು ಸ್ಕಾಲರ್ಶಿಪ್ ಅನ್ನು ನೀವು ಪಡೆಯಬೇಕಾದರೆ ಮಾಡಬೇಕಾದ ಕಾರ್ಯ ಏನು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ಅದು ನಿಮಗೆ ಎಲ್ಲಿ ದೊರಕುತ್ತದೆ ಆದ ಕಾರಣ ತಾವುಗಳು ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಕೊನೆತನಕ ಪೂರ್ತಿಯಾಗಿ ಓದಿ ಅಂದಾಗ ಮಾತ್ರ ನಿಮಗೆ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸುವಂತಹ ಪ್ರತಿಯೊಬ್ಬ ವಿದ್ಯಾರ್ಥಿಗೆ ಸಿಗುವ ಸಂಬಳ ಎಷ್ಟು ಈ ಒಂದು ಯೋಜನೆಗೆ ಅಥವಾ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಅರ್ಹತೆಗಳು ಏನು? ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ನಿಮಗೆ ಈ ಒಂದು ಲೇಖನದಲ್ಲಿ ತಿಳಿಯುತ್ತದೆ.
ಒಂದು ವೇಳೆ ನೀವು ಈ ಲೇಖನವನ್ನು ಕೊನೆಯ ತನಕ ಪೂರ್ತಿಯಾಗಿ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಮತ್ತು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಆಯ್ಕೆಯಾಗುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಿಗುವ ಸಂಬಳ ಎಷ್ಟು ಇದೆಲ್ಲದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ನಿಮಗೆ ದೊರಕುವುದಿಲ್ಲ ಆದಕಾರಣ ಈ ಒಂದು ಲೇಖನವನ್ನು ಕೊನೆತನಕ ಓದಿ.
ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯವು ಇದೇ ತರದ ಹೊಸ ಹೊಸ ಸ್ಕಾಲರ್ಶಿಪ್ ಗಳು ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳು ಮತ್ತು ಸರಕಾರವು ನೀಡುವಂತಹ ಮಾಹಿತಿಗಳು ಮತ್ತು ಸುದ್ದಿಗಳನ್ನು ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಬರೆದು ಹಾಕುತ್ತಲೇ ಇರುತ್ತೇವೆ. ನಿಮಗೆ ಇಲ್ಲಿ ತುಂಬಾ ಉಪಯುಕ್ತವಾದ ಮತ್ತು ಅವಶ್ಯಕತೆ ಇರುವ ಮಾಹಿತಿಗಳು ದೊರಕುತ್ತವೆ ಎಂದು ಹೇಳಲು ಇಚ್ಛೆ ಪಡುತ್ತೇವೆ.
ನೀವು ಈ ಒಂದು ಮಾಧ್ಯಮದ ಎಲ್ಲಾ ಲೇಖನಗಳನ್ನು ಓದಲು ಬಯಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದ-ದಾರರಾಗಿ ಹಾಗು ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಹಾಕುವ ಯಾವುದೇ ಪೋಸ್ಟ್ ನೇರ ನಿಮ್ಮ ಮೊಬೈಲ್ ಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ.
Table of Contents
ಲೇಬರ್ ಕಾರ್ಡ್ ಸ್ಕಾಲರ್ಶಿಪ್ (Labour card scholarship2024)
ಹೌದು ಸ್ನೇಹಿತರೆ, ಕಾರ್ಮಿಕರ ಮಕ್ಕಳಿಗೆ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ನ ಕಡೆಯಿಂದ ಸಿಗಲಿದೆ ಹನ್ನೊಂದು ಸಾವಿರ ವಿದ್ಯಾರ್ಥಿ ವೇತನ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಎಂಬುದರ ಬಗ್ಗೆ ನಾವಿಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯೋಣ ಬನ್ನಿ.
ಗೆಳೆಯರೇ ಇದೊಂದು ಸರಕಾರದ ಯೋಜನೆಯಾಗಿದ್ದು ಕೂಲಿ ಕಾರ್ಮಿಕರ ಮಕ್ಕಳಿಗೆ ಮತ್ತು ಲೇಬರ್ ಕಾರ್ಡನ್ನು ಹೊಂದಿರುವಂತಹ ಕುಟುಂಬದ ಮಕ್ಕಳಿಗೆ ಈ ಒಂದು ಯೋಜನೆ ಅಡಿಯಲ್ಲಿ 11 ವರೆಗೆ ಒಂದು ಉಚಿತ ಸ್ಕಾಲರ್ಶಿಪ್ ಅನ್ನು ಕೇಂದ್ರ ಸರ್ಕಾರವೇ ನೀಡುತ್ತಿದ್ದು ಈ ಒಂದು ಯೋಜನೆಯಿಂದಾಗಿ ಹಲವಾರು ಜನರು ತಮ್ಮ ಒಂದು ಸ್ಕಾಲರ್ಷಿಪ್ಪನ್ನು ಈಗಾಗಲೇ ಪಡೆದುಕೊಂಡಿದ್ದಾರೆ ಅರ್ಜಿ ಸಲ್ಲಿಸುವುದು ಹೇಗೆ ಕೆಳಗೆ ತಿಳಿಯೋಣ.
- ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಪಡೆಯಲು ಇರಬೇಕಾದ ಅರ್ಹತೆ?
- ಭಾರತ ಕಾಯಂ ನಿವಾಸಿ ಆಗಿರಬೇಕು
- ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಯ ತಂದೆ ಅಥವಾ ತಾಯಿಯ ಲೇಬರ್ ಕಾರ್ಡ್ ಇರಬೇಕು
- ಕುಟುಂಬದ ವಾರ್ಷಿಕ ಆದಾಯವು 2ವರೆ ಲಕ್ಷ ಮೀರಿ ಇರಬಾರದು
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅಗತ್ಯ ದಾಖಲೆಗಳನ್ನು ಹೊಂದಿರಬೇಕು
- ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಯ ತಂದೆ ತಾಯಿ ಕಟ್ಟಡ ಕಾರ್ಮಿಕರಾಗಿದ್ದರೆ ಮಾತ್ರ ಈ ಒಂದು ಸ್ಕಾಲರ್ಶಿಪ್ ಗೆ ಅರ್ಹತೆಯನ್ನು ಹೊಂದಿರುತ್ತಾರೆ
- ಈ ಮೇಲಿನ ಎಲ್ಲ ಅರೆತೆಗಳನ್ನು ನೀವು ಹೊಂದಿದ್ದರೆ ಸುಲಭವಾಗಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು
ಯಾವ ವಿದ್ಯಾರ್ಥಿಗೆ ಎಷ್ಟು ಹಣ? (Labour card scholarship 2024)
- 1 ರಿಂದ 4ನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ:- ₹1,100/-
- 5 ರಿಂದ 8 ನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ :- ₹1,250/-
- 9 & 10 ನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ:- ₹3,000/-
- 1st & 2nd PUC ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ :- ₹4,600/-
- ಪದವಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ :- ₹6,000/-
- B.E & B.Tech ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ :- ₹10,000/-
- Master’s degree ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ :- ₹10,000/-
- Polytechnic , Diploma , ITIವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ :- ₹4,600/-
- B.Ed :- ₹6,000/-
- Medical ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ :- ₹11,000/-
- LLB , LLM ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ :- ₹10,000/-
- Ph.D , M.Phil ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ :- ₹11,000/-
ಬೇಕಾಗುವಂತಹ ದಾಖಲೆಗಳು?
- ವಿದ್ಯಾರ್ಥಿಯ ಪೋಷಕರ ಆಧಾರ್ ಕಾರ್ಡ್
- ವಿದ್ಯಾರ್ಥಿಯ ಪೋಷಕರ ಲೇಬರ್ ಕಾರ್ಡ್
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ವಿದ್ಯಾರ್ಥಿಯ ವ್ಯಾಸಂಗ ಪ್ರಾಣಪಾತ್ರ
- ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಬ್ಯಾಂಕ್ ಖಾತೆ ವಿವರ
- ಈ ಮೇಲಿನ ಎಲ್ಲ ದಾಖಲೆಗಳು ನೀವು ಹೊಂದಿದ್ದರೆ ನೀವು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಅರ್ಜಿ ಸಲ್ಲಿಸುವ ವಿಧಾನ?
ಗೆಳೆಯರೇ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ನಾವು ಕೆಳಗೆ ನೀಡಿರುವಂತಹ ಹಂತಗಳನ್ನು ಅನುಸರಿಸಿ
- ಹಂತ 1: ಗೆಳೆಯರೇ ನೀವು ಈ ಒಂದು ಸ್ಕಾಲರ್ಶಿಪ್‌ಗೆ ನಿಮ್ಮ ಮೊಬೈಲ್ ಮುಖಾಂತರವೇ ನಾವು ಕೆಳಗೆ ನೀಡಿರುವಂತಹ ಒಂದು ಲಿಂಕನ್ನು ಬಳಸಿಕೊಂಡು ಅಗತ್ಯ ಇರುವ ದಾಖಲೆಗಳನ್ನು ನೀಡಿ ಮತ್ತು ಅಲ್ಲಿ ಕೇಳುವಂತಹ ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ನೀವು ನಿಮ್ಮ ಮೊಬೈಲ್ ಮೂಲಕವೇ ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದು ಒಂದು ವೇಳೆ ನಿಮಗೆ ಈ ಈ ಒಂದು ಸ್ಕಾಲರ್ ಶಿಪ್ ಗೆ ಅರ್ಜಿಯನ್ನು ಸಲ್ಲಿಸಲು ನಿಮ್ಮ ಮೊಬೈಲ್ ಮುಖಾಂತರ ತೊಂದರೆ ಉಂಟಾದರೆ ನೀವು ಕೆಳಗೆ ನೀಡಿರುವ ಅಂಥವನ್ನು ಅನುಸರಿಸಬಹುದು.
- ಹಂತ 2: ಗೆಳೆಯರೇ ನೀವು ಈ ಒಂದು ಸ್ಕಾಲರ್ಶಿಪ್ ಗೆ ಮೊಬೈಲ್ ಮುಖಾಂತರ ಅರ್ಜಿ ಸಲ್ಲಿಸಲು ತೊಂದರೆ ಆದರೆ ನೀವು ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡುವುದರ ಮೂಲಕ ಅಗತ್ಯ ಇರುವ ದಾಖಲೆಗಳನ್ನು ನೀಡಿ ನೀವು ಈ ಒಂದು ಯೋಜನೆಗೆ ಸೈಬರ್ ಸೆಂಟರ್ನ ಮೂಲಕ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ.
ಇದನ್ನು ಓದಿ
ಗೆಳೆಯರೇ ನಿಮಗೇನಾದರೂ ಈ ಒಂದು ಲೇಖನದ ಮಾಹಿತಿ ಇಷ್ಟವಾಗಿದ್ದರೆ ಮತ್ತು ಉಪಯುಕ್ತವೆನಿಸಿದರೆ ತಕ್ಷಣವೇ ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತರು ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಹಂಚಿಕೊಳ್ಳಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಪೋಸ್ಟ್ ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ ಧನ್ಯವಾದಗಳು.
ಇತರೆ ಮುಖ್ಯ ಅಂಶಗಳು
ಉಚಿತ ಹೊಲಿಗೆ ಯಂತ್ರ ವಿತರಣೆ 2024…! ಬೇಗ ಅರ್ಜಿ ಸಲ್ಲಿಸಿ. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!
ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆ! ಹಣ ಪರಿಶೀಲಿಸಿಕೊಳ್ಳಲು ಇಲ್ಲಿದೆ ನೋಡಿ ವಿವರ!