2nd Prize Money Scholarship: ದ್ವಿತೀಯ ಪಿಯುಸಿ ಪಾಸಾದಂತ ವಿದ್ಯಾರ್ಥಿಗಳಿಗೆ 20,000ಗಳ ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಸುವ ವಿಧಾನ ಮತ್ತು ಈ ಸ್ಕಾಲರ್ಷಿಪ್ನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!

2nd Prize Money Scholarship: ನಮಸ್ಕಾರ ಸ್ನೇಹಿತರೆ ಎರಡನೇ ಹಂತದ ಪ್ರೈಸ್ ಮ್ಯಾನೇಜ್ ಸ್ಕಾಲರ್ಶಿಪ್ ನ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ವಿಶೇಷವಾದ ಮಾಹಿತಿ ಏನೆಂದರೆ, ಇದೀಗ 2ನೇ ಹಂತದ ಸ್ಕಾಲರ್ಶಿಪ್ ಅನ್ನು ದ್ವಿತೀಯ ಪಿಯುಸಿ ಪಾಸಾದಂತ ವಿದ್ಯಾರ್ಥಿಗಳಿಗೆ ನೀಡಲು ಸರಕಾರವು ಮುಂದಾಗಿದೆ ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಿ ನೀವು 20 ಸಾವಿರ ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನವನ್ನು ಪಡೆಯಬಹುದು. 

ಆದ್ದರಿಂದ ನೀವು 20,000ಗಳ ಪ್ರೈಸ್ ಮನಿ ಸ್ಕಾಲರ್ಶಿಪ್ ಅನ್ನು ಪಡೆಯಲು ಮಾಡಬೇಕಾದ ಕೆಲಸಗಳೇನು, ಹರತಗಳೇನು ಅಥವಾ ನೀವು ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳನ್ನು ಹಾಗೂ ಈ ಒಂದು ಸ್ಕಾಲರ್ಶಿಪ್ ಯಾವ ರೀತಿಯಲ್ಲಿ ನಿಮಗೆ ಲಭಿಸುತ್ತದೆ ಅರ್ಜಿ ಸಲ್ಲಿಸಲು ನೀವು ಏನು ಮಾಡಬೇಕು? ಒಂದು ವೇಳೆ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಆಯ್ಕೆ ಯಾವ ರೀತಿಯಲ್ಲಿ ಆಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ಈ ಒಂದು ಲೇಖನದಲ್ಲಿ ದೊರಕುತ್ತದೆ ಎಂದು ಹೇಳಲು ನಾವು ಭಾವಿಸುತ್ತೇವೆ. 

ಗೆಳೆಯರೇ ನಮ್ಮ ಒಂದು ರಾಜ್ಯ ಸರ್ಕಾರ ಆಗಲಿ ಅಥವಾ ಕೇಂದ್ರ ಸರ್ಕಾರ ಆಗಲಿ ಆರ್ಥಿಕವಾಗಿ ಹಿಂದುಳಿದಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ನರವನ್ನು ನೀಡಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಲು ಎಂದು ಉದ್ದೇಶವನ್ನು ಇಟ್ಟುಕೊಂಡು ಪ್ರೈಜ್ ಮೆನಿ ಸ್ಕಾಲರ್ಷಿಪ್ಪನ್ನು ಆರಂಭ ಮಾಡಿರುವುದು ನಿಮಗೆ ಮತ್ತು ನಮಗೆ ಈಗಾಗಲೇ ತಿಳಿದಿರುವಂತಹ ವಿಷಯ ಈಗ ಎರಡನೇ ಹಂತದ ಸೆಕೆಂಡ್ ಪ್ರೈಜ್ ಮಿನಿ ಸ್ಕಾಲರ್ಶಿಪ್ ಅನ್ನು ನೀಡಲು ಸರ್ಕಾರ ಮುಂದಾಗಿದೆ ಅದನ್ನು ಪಡೆದುಕೊಳ್ಳುವುದೇಗೆ ಮಾಹಿತಿ ಇಲ್ಲಿದೆ ನೋಡಿ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು? 

  • ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಯು ಪರಿಶಿಷ್ಟ ಜಾತಿ ಇಲ್ಲವೇ ಪರಿಶಿಷ್ಟ ಪಂಗಡದ ವರ್ಗದವರಿಗೆ ಸೇರಿರಬೇಕು 
  • ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಯು ತನ್ನ ಒಂದು ದ್ವಿತೀಯ ಪಿಯುಸಿಯಲ್ಲಿ ಕರ್ನಾಟಕದ ಯಾವುದೇ ಸರಕಾರಿ ಸಂಸ್ಥೆ ಇಲ್ಲವೇ ಖಾಸಗಿ ಸಂಸ್ಥೆಯಿಂದ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿರಬೇಕು 
  • ವಿದ್ಯಾರ್ಥಿಯು ಈ ಸ್ಕಾಲರ್ಶಿಪ್ ಪಡೆಯಲು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು 
  • ವಿದ್ಯಾರ್ಥಿಯು ದ್ವಿತೀಯ ಪಿಯುಸಿಯಲ್ಲಿ ಮೊದಲ ಹಂತದಲ್ಲೇ ಎಲ್ಲಾ ವಿಷಯಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು 
  • ಈ ಸ್ಕಾಲರ್ಶಿಪ್ ಪಡೆಯಲು ವಿದ್ಯಾರ್ಥಿಯು ಶೇಕಡವಾರು 60ರಷ್ಟು ಅಥವಾ ಅದಕ್ಕಿಂತ ಮೇಲೆ ಅಂಕಗಳನ್ನು ಪಡೆದು ಪಾಸ್ ಆಗಿರಬೇಕು 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ವಿದ್ಯಾರ್ಥಿಯ ಆಧಾರ್ ಕಾರ್ಡ್ 
  • ಜಾತಿ ಪ್ರಮಾಣ ಪತ್ರ 
  • ಆದಾಯ ಪ್ರಮಾಣ ಪತ್ರ 
  • ವಿದ್ಯಾರ್ಥಿಯ ಹತ್ತನೇ ತರಗತಿ ಅಂಕಪಟ್ಟಿ 
  • ವಿದ್ಯಾರ್ಥಿಯ ದ್ವಿತೀಯ ಪಿಯುಸಿ ಅಂಕಪಟ್ಟಿ 
  • ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ವಿವರ 
  • ವಿದ್ಯಾರ್ಥಿಯ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋಸ್ 

2nd Prize Money Scholarship ನ ಮೊತ್ತ

  • 20,000 ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಮಾತ್ರ 

ಪ್ರಮುಖ ದಿನಾಂಕಗಳು 

ಗೆಳೆಯರೇ ಗಮನಿಸಿ ಈ ಒಂದು ಸ್ಕಾಲರ್ ಶಿಪ್ ಗೆ ಅರ್ಜಿಯನ್ನು ಸಲ್ಲಿಸಲು ಇನ್ನೂ ದಿನಾಂಕಗಳನ್ನು ಇಲಾಖೆಯ ಪ್ರಕಟಿಸಿರುವುದಿಲ್ಲ ಪ್ರಕಟಿಸಿದ ತಕ್ಷಣವೇ ನಿಮಗೆ ಅದರ ಬಗ್ಗೆ ಮಾಹಿತಿ ಈ ಒಂದು ಮಾಧ್ಯಮದ ಲೇಖನಗಳಲ್ಲಿ ದೊರಕುತ್ತದೆ.

ಇದನ್ನು ಓದಿ 

ಸ್ನೇಹಿತರೆ ಈ ಒಂದು ಲೇಖನವು ನಿಮಗೆ ಪ್ರೈಸ್ ಮ್ಯಾನೇಜ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಮತ್ತು ಇರಬೇಕಾದ ಅರ್ಹತೆಗಳ ಬಗ್ಗೆ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳು ಪ್ರತಿನಿತ್ಯ ಈ ಒಂದು ಮಾಧ್ಯಮದಲ್ಲಿ ಎಂದು ಹೇಳಲು ನಾವು ಇಚ್ಚಿಸುತ್ತೇವೆ.