U-Go Scholarship: ವಿದ್ಯಾರ್ಥಿಗಳಿಗೆ ಸಿಗುತ್ತೆ 60,000 ಸ್ಕಾಲರ್ಶಿಪ್! ಈ ಕೂಡಲೇ ಅರ್ಜಿ ಸಲ್ಲಿಸಿ!

U-Go Scholarship

U-Go Scholarship – ಮಹಿಳೆಯರ ಉನ್ನತ ಶಿಕ್ಷಣಕ್ಕೆ ಬೆಂಬಲ “ಶಿಕ್ಷಿತ ಮಹಿಳೆ = ಬದಲಾಗುವ ಸಮಾಜ” ಎಂಬ ಧ್ಯೇಯದೊಂದಿಗೆ U-Go ಸಂಸ್ಥೆಯು ಮಹಿಳೆಯರಿಗೆ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ನೆರವು ನೀಡುತ್ತಿದೆ. ಇದರ ಉದ್ದೇಶ ಕೇವಲ ವಿದ್ಯಾರ್ಥಿನಿಯರಿಗೆ ಪದವಿ ಮುಗಿಸಲು ಸಹಾಯ ಮಾಡುವುದಲ್ಲ, ಅವರನ್ನು ಭವಿಷ್ಯದ ಆರ್ಥಿಕ ನಾಯಕತ್ವದತ್ತ ಮುನ್ನಡೆಸುವುದು. ಅರ್ಹತಾ ಮಾನದಂಡಗಳು ಈ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಹಾಕುವವರು ಭಾರತದಲ್ಲಿನ ಯಾವುದೇ ರಾಜ್ಯದ ವೃತ್ತಿಪರ ಪದವಿ (UG)ಯ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿರಬೇಕು. ಶಿಕ್ಷಣ, ನರ್ಸಿಂಗ್, ಫಾರ್ಮಸಿ, ಮೆಡಿಕಲ್, … Read more