ಹೊಸ ಪಡಿತರ ಚೀಟಿಗೆ ಅರ್ಜಿಗಳು ಆರಂಭ? ನಾಳೆ ಹೊಸ ರೇಷನ್ ಕಾರ್ಡ್ ಮಾಡಿಸಲು ಅವಕಾಶ!
New Ration card application: ಹೊಸ ರೇಷನ್ ಕಾರ್ಡ್ ಗೆ ಅರ್ಜಿಗಳು ಆರಂಭ ನಮಸ್ಕಾರ ಸ್ನೇಹಿತರೆ, ಹೊಸ ನೋಡಿ ಮಾಧ್ಯಮದ ಪಡತರ ಚೀಟಿಯ ಬಗ್ಗೆ ಮತ್ತು ಪಡತರ ಚೀಟಿಯನ್ನು ಮಾಡಿಸುವುದು ಹೇಗೆ ಅನ್ನುವುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಹೊಚ್ಚ ಹೊಸ ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ನೀವು ಹೊಸ ರೇಷನ್ ಕಾರ್ಡ್ ಮಾಡಿಸಲು ಯಾವ ದಿನದಂದು ಕಾಲಾವಕಾಶ ನೀಡುತ್ತಾರೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ, … Read more