PM-KISAN 24ನೇ ಕಂತು ₹2,000 ಜಮಾ? ರೈತರು ತಿಳಿಯಬೇಕಾದ ಸಂಪೂರ್ಣ ಮಾಹಿತಿ.!
PM-KISAN 24ನೇ ಕಂತು ₹2,000 ಯಾವಾಗ ಜಮಾ? ರೈತರು ತಿಳಿಯಬೇಕಾದ ಸಂಪೂರ್ಣ ಮಾಹಿತಿ ಸೆಪ್ಟೆಂಬರ್ 26, 2026: ದೇಶದ ಕೋಟ್ಯಂತರ ರೈತರಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ ಪ್ರಮುಖ ಆರ್ಥಿಕ ನೆರವಿನ ಮೂಲವಾಗಿದೆ. ಈ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ಒಟ್ಟು ₹6,000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. Also Read: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ; 10 ಗ್ರಾಂ ಚಿನ್ನಕ್ಕೆ ಈಗ ಎಷ್ಟಿದೆ? ಈ ಮೊತ್ತವನ್ನು … Read more