Jio Free Gold: ದೀಪಾವಳಿಗೆ ಮುಕೇಶ್ ಅಂಬಾನಿಯಿಂದ ಅಚ್ಚರಿಯ ಉಡುಗೊರೆ – ಜಿಯೋ ಆಪ್ ಮೂಲಕ ಉಚಿತ ಚಿನ್ನದ ಸುವರ್ಣಾವಕಾಶ!
ದೀಪಾವಳಿ ಎಂದರೆ ಬೆಳಕು, ಸಂಭ್ರಮ ಮತ್ತು ಸಮೃದ್ಧಿಯ ಹಬ್ಬ. ಈ ಸಂದರ್ಭದಲ್ಲಿ ಚಿನ್ನದ ಖರೀದಿ ಕೇವಲ ಆರ್ಥಿಕ ಹೂಡಿಕೆ ಮಾತ್ರವಲ್ಲ, ಅದು ಶುಭತೆಯ ಪ್ರತೀಕವೂ ಹೌದು. ಧನತೆರಸ್ ದಿನದಂದು ಚಿನ್ನ ಖರೀದಿಸುವುದು ಹೊಸ ವರ್ಷದ ಶುಭಾರಂಭಕ್ಕೆ ಸಂಕೇತವೆಂದು ನಂಬಲಾಗುತ್ತದೆ. ಈ ಪರಂಪರೆಯನ್ನು ಡಿಜಿಟಲ್ ಯುಗಕ್ಕೆ ತಂದುಬಿಟ್ಟಿದೆ ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಜಿಯೋ ಫೈನಾನ್ಸ್. ಈ ಬಾರಿ, ಜಿಯೋ ತನ್ನ ಗ್ರಾಹಕರಿಗೆ “Jio Gold 24K Days” ಎಂಬ ವಿಶೇಷ ಆಫರ್ನ್ನು ತಂದಿದೆ — … Read more