Colgate Scholarship: ವಿದ್ಯಾರ್ಥಿಗಳ ಅಕೌಂಟಿಗೆ 75,000 ಹಣ ಸ್ಕಾಲರ್ಶಿಪ್ ಜಮಾ ಆಗುತ್ತದೆ! ಈಗಲೇ ಅರ್ಜಿ ಸಲ್ಲಿಸಿ!
Colgate Scholarship: ಭಾರತದ ಅತ್ಯುತ್ತಮ ಕಂಪನಿಗಳಲ್ಲಿ ಒಂದಾಗಿರುವಂತಹ ಕೋಲ್ಗೇಟ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ಇದೀಗ ಒಂದು ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಿದೆ. ಕೀಪ್ ಇಂಡಿಯಾ ಸ್ಮಲಿಂಗ್ ಎಂಬ ವಿದ್ಯಾರ್ಥಿ ವೇತನದ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ 75,000 ವಿದ್ಯಾರ್ಥಿ ವೇತನವನ್ನು ನೀಡುವ ಗುರಿಯನ್ನು ಹೊಂದಿದೆ. ಈ ಒಂದು ವಿದ್ಯಾರ್ಥಿ ವೇತನವನ್ನು ಡೆಂಟಲ್ ಸರ್ಜರಿ ಓದುತ್ತಿರುವ ಅಥವಾ ಸಂಘ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲ್ಪಟ್ಟಿದ್ದು, ಉನ್ನತವಾದ ಮಟ್ಟದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಲು ಈ ವಿದ್ಯಾರ್ಥಿ ವೇತನವು ನೆರವಾಗುವಂತಹ ಉದ್ದೇಶವನ್ನು ಹೊಂದು ನೀಡಲಾಗುತ್ತಿದೆ. … Read more