LPG ಇ-ಕೆವೈಸಿ ಅಪ್ಡೇಟ್ 2026: ಗ್ಯಾಸ್ ಸಿಲಿಂಡರ್ ಪಡೆಯಲು ಹೊಸ ನಿಯಮಗಳು ಮತ್ತು ಮಾಹಿತಿ.!
LPG ಇ-ಕೆವೈಸಿ ಅಪ್ಡೇಟ್ 2026: ಗ್ಯಾಸ್ ಸಿಲಿಂಡರ್ ಪಡೆಯಲು ಹೊಸ ನಿಯಮಗಳು ಮತ್ತು ಸಂಪೂರ್ಣ ಮಾಹಿತಿ ಇಂದಿನ ದಿನಗಳಲ್ಲಿ ಅಡುಗೆ ಗ್ಯಾಸ್ ಪ್ರತಿಯೊಂದು ಮನೆಯಲ್ಲಿಯೂ ಅವಿಭಾಜ್ಯ ಭಾಗವಾಗಿದೆ. ಗ್ರಾಮೀಣ ಪ್ರದೇಶದಿಂದ ಹಿಡಿದು ನಗರಗಳವರೆಗೆ ಲಕ್ಷಾಂತರ ಕುಟುಂಬಗಳು LPG ಸಿಲಿಂಡರ್ಗಳ ಮೇಲೆ ಅವಲಂಬಿತರಾಗಿವೆ. ಈ ಹಿನ್ನೆಲೆ ಕೇಂದ್ರ ಸರ್ಕಾರವು ಗ್ಯಾಸ್ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ಸುರಕ್ಷತೆ ಹೆಚ್ಚಿಸಲು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈಗ LPG ಸಬ್ಸಿಡಿ ಪಡೆಯಲು ಹಾಗೂ ಗ್ಯಾಸ್ ಪೂರೈಕೆಯನ್ನು ನಿರಂತರವಾಗಿ ಪಡೆಯಲು ಇ-ಕೆವೈಸಿ (e-KYC) ಪ್ರಕ್ರಿಯೆ … Read more