SSLC Result Date 2026: ಇದೇ ದಿನ ಎಸ್ಎಸ್ಎಲ್ಸಿ ರಿಸಲ್ಟ್ ಬರುತ್ತೆ.! ಚಕ್ ಮಾಡಿಕೊಳ್ಳುವುದು ಹೇಗೆ.?
SSLC Result Date 2026: ಇದೇ ದಿನ ಎಸ್ಎಸ್ಎಲ್ಸಿ ರಿಸಲ್ಟ್ ಬರುತ್ತೆ.! ಚಕ್ ಮಾಡಿಕೊಳ್ಳುವುದು ಹೇಗೆ.? ಕರ್ನಾಟಕದ ಲಕ್ಷಾಂತರ 10ನೇ ತರಗತಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಈಗ ಎದುರು ನೋಡುತ್ತಿರುವ ಪ್ರಮುಖ ಕ್ಷಣ ಎಂದರೆ SSLC ಫಲಿತಾಂಶ. ಪ್ರತಿಯೊಬ್ಬ ವಿದ್ಯಾರ್ಥಿಗೂ ಈ ಹಂತವು ಜೀವನದ ಮಹತ್ವದ ತಿರುವು. ಹಲವು ತಿಂಗಳುಗಳ ಪರಿಶ್ರಮ, ತ್ಯಾಗ ಮತ್ತು ಕನಸುಗಳ ಸಂಕಲನವಾದ ಈ ಪರೀಕ್ಷೆಯ ಫಲಿತಾಂಶ ಇನ್ನೇನು ಕೆಲವು ದಿನಗಳಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. Also Read: 2nd PUC … Read more