ಫೋನ್ ಪೇ, ಗೂಗಲ್ ಪೇ ಬಳಸುವವರಿಗೆ ಬಿಗ್ ಶಾಕ್.! ₹2,000 ಕ್ಕಿಂತ ಹೆಚ್ಚು ಹಣ ಕಳ್ಸಿದ್ರೆ ಬೀಳುತ್ತೆ ಟ್ಯಾಕ್ಸ್.!
₹2,000ಕ್ಕಿಂತ ಹೆಚ್ಚಿನ UPI ಪಾವತಿಗೆ ಹೊಸ MDR ಶುಲ್ಕ? ಅಕ್ಟೋಬರ್ 15ರಿಂದ ಹೊಸ ನಿಯಮ UPI ಮೂಲಕ ಹಣ ಪಾವತಿ ಮಾಡುತ್ತಿರುವವರಿಗೆ ಹಾಗೂ UPI ಸ್ವೀಕರಿಸುವ ವ್ಯಾಪಾರಿಗಳಿಗೆ ಸಂಬಂಧಿಸಿದಂತೆ ಹೊಸ Merchant Discount Rate (MDR) ನಿಯಮದ ಕುರಿತು ಮಾಹಿತಿ ಹೊರಬಿದ್ದಿದೆ. 2026ರ ಅಕ್ಟೋಬರ್ 15ರಿಂದ ಕೆಲವು ನಿರ್ದಿಷ್ಟ UPI ವ್ಯಾಪಾರಿ ಪಾವತಿಗಳಿಗೆ 0.4% MDR ಅನ್ವಯವಾಗಲಿದೆ ಎಂಬ ಮಾಹಿತಿ ನೀಡಲಾಗಿದೆ. ಆದರೆ ಈ ನಿಯಮವನ್ನು ಅರ್ಥಮಾಡಿಕೊಳ್ಳುವಾಗ ಒಂದು ಪ್ರಮುಖ ವಿಷಯ ಗಮನದಲ್ಲಿರಬೇಕು. MDR ಎನ್ನುವುದು ಸರ್ಕಾರ … Read more