Indira Kit Yojane: ಅನ್ನಭಾಗ್ಯದಲ್ಲಿ ಮಹತ್ವದ ಬದಲಾವಣೆ – ಅಕ್ಕಿಯ ಬದಲು ಪೌಷ್ಟಿಕ ಆಹಾರ ಕಿಟ್ ವಿತರಣೆ.!
Indira Kit Yojane: ಅನ್ನಭಾಗ್ಯದಲ್ಲಿ ಮಹತ್ವದ ಬದಲಾವಣೆ – ಅಕ್ಕಿಯ ಬದಲು ಪೌಷ್ಟಿಕ ಆಹಾರ ಕಿಟ್ ವಿತರಣೆ.! ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲೊಂದು ಆಗಿರುವ ಅನ್ನಭಾಗ್ಯ ಯೋಜನೆ ಇದೀಗ ಹೊಸ ರೂಪದಲ್ಲಿ ಜನರ ಮುಂದೆ ಬರಲು ಸಿದ್ಧವಾಗಿದೆ. ಹಲವು ವರ್ಷಗಳಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತ ಅಕ್ಕಿ ವಿತರಣೆ ಮಾಡುತ್ತಿದ್ದ ಸರ್ಕಾರ, ಇದೀಗ ಪೌಷ್ಟಿಕ ಆಹಾರವನ್ನು ಒದಗಿಸುವತ್ತ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ. ರಾಜ್ಯ ಸರ್ಕಾರವು ಹೆಚ್ಚುವರಿ ಅಕ್ಕಿಯ ಬದಲಾಗಿ “ಇಂದಿರಾ ಕಿಟ್” … Read more