Scholarship: ವಿದ್ಯಾರ್ಥಿಗಳಿಗೆ 15 ಸಾವಿರದಿಂದ 18 ಸಾವಿರದವರೆಗೆ ಸ್ಕಾಲರ್ಶಿಪ್ ಹಣ ಸಿಗುತ್ತೆ.! ಪರಿವರ್ತನ್ ವಿದ್ಯಾರ್ಥಿ ವೇತನ.!
ಈ ವಿದ್ಯಾರ್ಥಿ ವೇತನದ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವಂತಹ ಅರ್ಹ ವಿದ್ಯಾರ್ಥಿಗಳು 18 ಸಾವಿರದವರೆಗೆ ಸ್ಕಾಲರ್ಶಿಪ್ ಮತವನ್ನು ಪಡೆದುಕೊಳ್ಳುತ್ತಾರೆ ಎಂಬ ಮಾಹಿತಿಯನ್ನು ನೀವು ಈ ಲೇಖನದ ಮೂಲಕ ಪಡೆಯುತ್ತೀರಾ ಪೂರ್ತಿ ಮಾಹಿತಿ ತಿಳಿಯಬೇಕಾದಲ್ಲಿ ಲೇಖನವನ್ನು ಪೂರ್ತಿಯಾಗಿ ಕೊನೆಯವರೆಗೂ ಓದಿರಿ.
Also Read: ರೂ.5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸಿಗುತ್ತೆ.! ಆಯುಷ್ಮಾನ್ ಭಾರತ್ ಯೋಜನೆ.!
ನಮಸ್ಕಾರ ಸ್ನೇಹಿತರೆ ನಿಮ್ಮ ಕುಟುಂಬದಲ್ಲಿ ಉಂಟಾಗುವಂತಹ ಅನಿರೀಕ್ಷಿತ ಘಟನೆಗಳಿಗೆ ಒಳಗಾಗಿ ಸಂಕಷ್ಟದಲ್ಲಿದ್ದರೆ ನಿಮ್ಮ ವಿದ್ಯಾಭ್ಯಾಸಕ್ಕೆ ಅದು ತೊಂದರೆಯಾಗುತ್ತಿದ್ದರೆ, ಈ ಸ್ಕಾಲರ್ಶಿಪ್ ನಿಮಗಾಗಿ ನಿಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಈ ಸ್ಕಾಲರ್ಶಿಪ್ ನಿಮಗೆ ಉತ್ತಮವಾದ ಪ್ರಶಂಸೆಯನ್ನು ನೀಡುತ್ತದೆ.
ಪರಿವರ್ತನ್ ಸ್ಕಾಲರ್ಶಿಪ್:
ಪರಿವರ್ತನ್ ಕಾಲರ್ಶಿಪ್ ಅರ್ಜಿಗಳು ಪ್ರಾರಂಭವಾಗಿದ್ದು ಒಂದರಿಂದ 12ನೇ ತರಗತಿ ಹಾಗೂ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ಎಲ್ಲಾ ವಿದ್ಯಾರ್ಥಿಗಳು ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ವಿದ್ಯಾರ್ಥಿ ವೇತನದ ಪ್ರಮಾಣ?
ಒಂದರಿಂದ 6ನೇ ತರಗತಿ ವಿದ್ಯಾರ್ಥಿಗಳಿಗೆ 15000 ವಿದ್ಯಾರ್ಥಿ ವೇತನ ಸಿಗಬಹುದು. ಹಾಗೂ ಏಳರಿಂದ 12ನೇ ತರಗತಿ ಹಾಗೂ ಇನ್ನುಳಿದ ಕೋರ್ಸುಗಳಲ್ಲಿ ಅಧ್ಯಯನ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ 18 ಸಾವಿರ ರೂಪಾಯಿಯ ಸ್ಕಾಲರ್ಶಿಪ್ ಲಭಿಸುತ್ತದೆ.
ಈ ಮೇಲೆಯೇ ಹೇಳಿದ ಹಾಗೆ ಒಂದರಿಂದ 12ನೇ ತರಗತಿ ಹಾಗೂ ಎಲ್ಲಾ ಕೋರ್ಸುಗಳಲ್ಲಿ ಅಧ್ಯಯನ ಮಾಡುತ್ತಿರುವಂತಹ ಪ್ರತಿಯೊಬ್ಬ ವಿದ್ಯಾರ್ಥಿಯ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಬಡ್ಡಿ ಫಾರ್ ಸ್ಟಡಿ ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವಂತಹ ಎಂಪ್ಲಾಯಿಗಳ ಮಕ್ಕಳಿಗೆ ಅರ್ಹತೆ ಇರುವುದಿಲ್ಲ.
ಅಗತ್ಯವಿರುವ ದಾಖಲೆಗಳು.!
- ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಅಂಕಪಟ್ಟಿ ವಿವರಗಳು
- ಸಂಕಟಕ್ಕೆ ಸಂಬಂಧಿಸಿದ ಪುರಾವೆ
- ಆದಾಯ ಪ್ರಮಾಣ ಪತ್ರ
- ಅರ್ಜಿ ವೇಳೆಯಲ್ಲಿ ಕೇಳಲಾಗುವ ಇನ್ನಿತರ ದಾಖಲೆಗಳು
ಅರ್ಜಿ ಹಾಕುವುದು ಹೇಗೆ.?
ಈ ಕೆಳಗೆ ನೀಡಿರುವಂತಹ ಬಡ್ಡಿ ಫಾರ್ ಸ್ಟಡಿ ಎಂಬ ಜಾಲತಾಣವನ್ನು ಭೇಟಿ ನೀಡುವ ಮೂಲಕ ಅಲ್ಲಿ ನೀವು ನೇರವಾಗಿ ದಾಖಲೆಗಳನ್ನು ನೀಡುವ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ನಿಮ್ಮ ಮೊಬೈಲ್ ನಲ್ಲಿಯೇ ಈ ವಿದ್ಯಾರ್ಥಿ ವೇತನಕ್ಕೆ ಈ ಕೆಳಗಿನ ಲಿಂಕ್ ಬಳಸಿ ಅರ್ಜಿ ಸುಲಭವಾಗಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್: ಅಪ್ಲೈ ಮಾಡಿ.!
ಮೇಲೆ ನೀಡಿರುವಂತಹ ಜಾಲತಾಣ ಬಳಸಿ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಇದೇ ತಿಂಗಳು ಅಂದರೆ 31ನೇ ಆಗಸ್ಟ್ ದಿನದ ಒಳಗಾಗಿ ಅರ್ಜಿ ಸಲ್ಲಿಸಿದರೆ ಮಾತ್ರ ಮಾನ್ಯವಾಗಿರುತ್ತದೆ. ಅಥವಾ ಆಗಸ್ಟ್ 31 ನೇ ತಾರೀಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.