JIO Recharge Plans: ಜಿಯೋ ಗ್ರಾಹಕರಿಗೆ ಈಗ ಮತ್ತೊಂದು ಸಿಹಿ ಸುದ್ದಿ? JIO ನ ಹೊಸ ರಿಚಾರ್ಜ್ ಬಿಡುಗಡೆ!

JIO Recharge Plans: ಜಿಯೋ ಗ್ರಾಹಕರಿಗೆ ಈಗ ಮತ್ತೊಂದು ಸಿಹಿ ಸುದ್ದಿ? JIO ನ ಹೊಸ ರಿಚಾರ್ಜ್ ಬಿಡುಗಡೆ!

ಈಗ ಸ್ನೇಹಿತರೆ ನಮ್ಮ ದೇಶದಲ್ಲಿರುವಂತಹ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಟೆಲಿಕಾಂ ಕಂಪನಿ ಎಂದರೆ ಅದು ಜಿಯೋ ಕಂಪನಿ ಆಗಿದೆ. ಅದೇ ರೀತಿಯಾಗಿ ಈಗ ತನ್ನ ಗ್ರಾಹಕರಿಗೆ ಈಗ ಅತ್ಯಂತ ಕಡಿಮೆ ಬೆಲೆಯ ದರದಲ್ಲಿ ಈಗ ಈ ಒಂದು ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಈಗ ಹೊಸ ರಿಚಾರ್ಜ್ ಬಿಡುಗಡೆ ಮಾಡಿದೆ. ಹಾಗಿದ್ದರೆ ಒಂದು ರಿಚಾರ್ಜ್ ಪ್ಲಾನ್ ಗಳು ಏನು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ.

JIO Recharge Plans

ಆದರೆ ಈಗ ಸ್ನೇಹಿತರೆ ಯಾರೆಲ್ಲಾ ಐಪಿಎಲ್ ಅನ್ನು ವೀಕ್ಷಣೆ ಮಾಡುತ್ತಾರೆ. ಅಂತ ಅವರಿಗೆ ಒಂದು ಈ ಒಂದು ರಿಚಾರ್ಜ್ ಪ್ಲಾನ್ ಗಳು  ಸರಿಯಾದ ರೀತಿಯಲ್ಲಿ ಅವರು ಈ ಒಂದು ರಿಚಾರ್ಜ್ಗಳ ಪ್ಲಾನ್ ಗಳ ಮಾಹಿತಿಯನ್ನು ಪಡೆದುಕೊಂಡು ಅವರು ಕೂಡ ಈ ಒಂದು ರಿಚಾರ್ಜ್ ಗಳನ್ನು ಈಗ ಬಳಕೆ ಮಾಡಿಕೊಳ್ಳಬಹುದು. ಈಗ ಈ ಒಂದು ರಿಚಾರ್ಜ್ಗಳ ಮೂಲಕ ನೀವು 90 ದಿನಗಳ ವರೆಗೆ ಹಾಗೂ 50 ದಿನಗಳವರೆಗೆ ಉಚಿತವಾಗಿ ಕ್ರಿಕೆಟ್ ಅನ್ನು ನೀವು ಆನಂದಿಸಬಹುದಾಗಿರುತ್ತದೆ.

ಜಿಯೋ ರಿಚಾರ್ಜ್ ನ ಮಾಹಿತಿ

ಈಗ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ನಮ್ಮ ದೇಶದಲ್ಲಿರುವಂತ ಪ್ರತಿಯೊಂದು ಕಂಪನಿಗಳು ಕೂಡ ಅವುಗಳ ಬೆಲೆಗಳನ್ನು ಈಗಾಗಲೇ ಏರಿಕೆ ಮಾಡಿದ್ದವು. ಹಾಗೆ ಜಿಯೋ ಕಂಪನಿ ತನ್ನ ರಿಚಾರ್ಜ್ ಬೆಲೆಗಳನ್ನು ಏರಿಕೆ ಮಾಡಿ.  ಈಗ ಈ ಒಂದು ಜಿಯೋ ಕಂಪನಿಯು ತನ್ನ ಗ್ರಾಹಕರನ್ನು ಮತ್ತೆ ತನ್ನ ಬಳಿ ಸೆಳೆದುಕೊಳ್ಳುವ ಉದ್ದೇಶದಿಂದಾಗಿ ಈಗ ಮತ್ತಷ್ಟು ಹೊಸ ರಿಚಾರ್ಜ್ ಪ್ಲಾನಗಳನ್ನು ಈಗ ಬಿಡುಗಡೆ ಮಾಡಿದೆ.

ಇದನ್ನು ಓದಿ : Cooperative Society Recruitment: ಈಗ ಸಹಕಾರಿ ಸಂಘಗಳಲ್ಲಿ ಭರ್ಜರಿ ನೇಮಕಾತಿ! ಅರ್ಹರು ಈಗಲೇ ಅರ್ಜಿಯನ್ನು ಸಲ್ಲಿಸಿ.

895 ರಿಚಾರ್ಜ್ ನ ಮಾಹಿತಿ

ಈಗ ನೀವೇನಾದರೂ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ ಆದರೆ 336 ದಿನಗಳ ವರೆಗೆ ಈ ಒಂದು ರಿಚಾರ್ಜ್ ನ ಮಾನ್ಯತೆಯನ್ನು ನೀವು ಪಡೆದುಕೊಳ್ಳುತ್ತೀರಿ. ನೀವು ಈಗ ಒಂದು ವರ್ಷಕ್ಕೆ ಸೇರಿ ಒಟ್ಟಾರೆಯಾಗಿ 24 ಜಿಬಿ ಡೇಟಾವನ್ನು ಮಾತ್ರ ಈ ಒಂದು ರಿಚಾರ್ಜ್ ನ ಮೂಲಕ ಪಡೆದುಕೊಳ್ಳುತ್ತೀರಿ.

ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ನ ಮೂಲಕ ಪ್ರತಿ ವರ್ಷಕ್ಕೆ 600 ಎಸ್ಎಂಎಸ್ ಗಳು ಉಚಿತ ಹಾಗೂ ಆ ನಿಯಮಿತ ಕರೆಗಳನ್ನು ನೀವು ಈ ಒಂದು ರಿಚಾರ್ಜ್ ನ ಮೂಲಕ ನೀವು ಪಡೆದುಕೊಳ್ಳಬಹುದು.

299 ರಿಚಾರ್ಜ್ ಪ್ಲಾನ್ ನ ಮಾಹಿತಿ

ಈಗ ಸ್ನೇಹಿತರೆ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ ಆದರೆ ನೀವು 90 ದಿನಗಳ ವರೆಗೆ ಈ ಒಂದು ರಿಚಾರ್ಜ್ ನ ಮಾನ್ಯತೆಯನ್ನು ಪಡೆದುಕೊಳ್ಳುತ್ತೀರಿ. ಹಾಗೆ ನೀವು ಈಗ ಪ್ರತಿದಿನ ಈ ಒಂದು ರಿಚಾರ್ಜ್ನ ಮೂಲಕ 1.5 ಜಿಬಿ ಡೇಟಾವನ್ನು ಈಗ ಪಡೆದುಕೊಳ್ಳಬಹುದು. ಹಾಗೆ ಈ ಒಂದು ರಿಚಾರ್ಜ್ ನ ಮೂಲಕ ಅನಿಯಮಿತ ಕರೆಗಳನ್ನು ಕೂಡ ನೀವು ಪಡೆದುಕೊಳ್ಳಬಹುದು.

ಈಗ ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ರಿಚಾರ್ಜ್ ಮೇಲೆ ನೀವು ಅನಿಯಮಿತ ಕರೆಗಳು ಮತ್ತು ಪ್ರತಿದಿನ ಡಾಟಾ ಹಾಗೂ ಈ ಒಂದು ಜಿಯೋ ಕಂಪನಿ ಅಪ್ಲಿಕೇಶನ್ ಗಳಾದಂತಹ ಜಿಯೋ  ಟಿವಿ, ಜಿಯೋ ಕ್ಲೌಡ್ ನಂತಹ  ಚಂದಾದಾರಿಕೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

error: Content is protected !!