Jio Recharge Plan: ಜಿಯೋ ಬೆಸ್ಟ್ ರೀಚಾರ್ಜ್ ಪ್ಲಾನ್! ಕೇವಲ ₹100ಗೆ 90 ದಿನ ವ್ಯಾಲಿಡಿಟಿ!

Jio Recharge Plan: ಜಿಯೋ ಬೆಸ್ಟ್ ರೀಚಾರ್ಜ್ ಪ್ಲಾನ್! ಕೇವಲ ₹100ಗೆ 90 ದಿನ ವ್ಯಾಲಿಡಿಟಿ!

Jio Recharge Plan: ಜಿಯೋ, ಏರ್ಟೆಲ್ ಮತ್ತು ವಿ (Vi) ಮುಂತಾದ ಪ್ರಮುಖ ಟೆಲಿಕಾಂ ಕಂಪನಿಗಳು ಇದೀಗ ಅತಿ ಕಡಿಮೆ ಬಜೆಟ್‌ನಲ್ಲಿ ಹೆಚ್ಚು ದಿನಗಳ ವ್ಯಾಲಿಡಿಟಿ ಹೊಂದಿರುವ ಡೇಟಾ ಪ್ಯಾಕ್‌ಗಳನ್ನು ಪರಿಚಯಿಸಿವೆ. ಈ ಪ್ಲಾನ್‌ಗಳು ವಿಶೇಷವಾಗಿ ವಿದ್ಯಾರ್ಥಿಗಳು, ಸಾಮಾನ್ಯ ಬಳಕೆದಾರರು ಹಾಗೂ ಮನರಂಜನೆ ಪ್ರಿಯರಿಗೆ ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಜಿಯೋ ಬೆಸ್ಟ್ ರೀಚಾರ್ಜ್ ಪ್ಲಾನ್! (Jio Recharge Plan)

ಜಿಯೋ ಬಳಕೆದಾರರಿಗೆ ಈಗ ₹100 ಕ್ಕೆ ಮಾತ್ರ ಲಭ್ಯವಿರುವ ಪ್ಯಾಕ್‌ನಲ್ಲಿ 5GB ಡೇಟಾ, 90 ದಿನಗಳ ವ್ಯಾಲಿಡಿಟಿ ಮತ್ತು ಉಚಿತ ಹಾಟ್‌ಸ್ಟಾರ್ ಸಬ್ಸ್ಕ್ರಿಪ್ಶನ್ ಸಿಗುತ್ತಿದೆ. ಜೊತೆಗೆ ಜಿಯೋTV, Extreme App ಮತ್ತು ಫ್ರೀ SMS ಪ್ಯಾಕ್‌ಗಳೂ ಸೇರಿವೆ. ಜಿಯೋ ಮತ್ತೊಂದು ಆಕರ್ಷಕ ಪ್ಯಾಕ್ ₹899 ರೂ.ಗೆ ಲಭ್ಯವಿದ್ದು, ದಿನಕ್ಕೆ 2GB ಡೇಟಾ, ಹೆಚ್ಚುವರಿ 20GB ಡೇಟಾ, ಅನ್‌ಲಿಮಿಟೆಡ್ ಕರೆಗಳು, ಫ್ರೀ SMS, ಜಿಯೋ ಕ್ಲೌಡ್, ಜಿಯೋ ಟಿವಿ ಮುಂತಾದ ಸೌಲಭ್ಯಗಳನ್ನು 90 ದಿನಗಳ ಕಾಲ ಒದಗಿಸುತ್ತದೆ. ₹195 ಡೇಟಾ ಪ್ಯಾಕ್‌ನಲ್ಲಿ 15GB ಡೇಟಾ ಮತ್ತು 90 ದಿನಗಳ ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ ಸೇರಿದೆ.

ವೋಡಾಫೋನ್ ಐಡಿಯಾ (Vi) ಕಂಪನಿಯ ₹151 ಮತ್ತು ₹169 ಪ್ಯಾಕ್‌ಗಳಲ್ಲಿ ಕ್ರಮವಾಗಿ 4GB ಮತ್ತು 8GB ಡೇಟಾ ಸಿಗುತ್ತದೆ. ಈ ಎರಡು ಪ್ಯಾಕ್‌ಗಳಲ್ಲಿಯೂ 3 ತಿಂಗಳ ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ ಉಚಿತವಾಗಿ ಲಭ್ಯವಿದೆ. ಈ ಪ್ಯಾಕ್‌ಗಳು ಸ್ಟ್ರೀಮಿಂಗ್, ವಿಡಿಯೋ ಡೌನ್‌ಲೋಡ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗಂತೂ ಹೆಚ್ಚು ಲಾಭದಾಯಕ.

ಅದರಲ್ಲಿಯೇ ಏರ್ಟೆಲ್ ಬಳಕೆದಾರರಿಗೆ ₹195 ಪ್ಯಾಕ್‌ನಲ್ಲಿ 15GB ಡೇಟಾ ಮತ್ತು ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ ಲಭ್ಯವಿದೆ. ₹929 ಪ್ರಿಪೇಯ್ಡ್ ಪ್ಯಾಕ್‌ ಕೂಡ ಬಹುಬೇಲೆಯದು; ಇದರಲ್ಲಿ ದಿನಕ್ಕೆ 1.5GB ಡೇಟಾ, 100 ಫ್ರೀ SMS, ಅನ್‌ಲಿಮಿಟೆಡ್ ಕಾಲ್, Spam Call Alerts, Airtel Extreme App Access ಮತ್ತು Hello Tunes ಮುಂತಾದ ಹೆಚ್ಚುವರಿ ಲಾಭಗಳು ಸಿಗುತ್ತವೆ.

ಈ ಎಲ್ಲಾ ಪ್ಯಾಕ್‌ಗಳನ್ನು ಜಿಯೋ, ಏರ್ಟೆಲ್ ಹಾಗೂ Vi ಸಂಸ್ಥೆಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿಯೂ ಅಥವಾ ಯಾವುದೇ ರೀಚಾರ್ಜ್ ಆಪ್‌ಗಳ ಮೂಲಕ ನೀವು ಸುಲಭವಾಗಿ ರೀಚಾರ್ಜ್ ಮಾಡಬಹುದು. ನಿಮ್ಮ ದಿನನಿತ್ಯದ ಬಳಕೆಗೆ ತಕ್ಕಂತೆ ಉತ್ತಮ ಪ್ಯಾಕ್ ಆಯ್ಕೆ ಮಾಡಿ, ಕಡಿಮೆ ಬೆಲೆಗೆ ಹೆಚ್ಚು ಸೌಲಭ್ಯ ಪಡೆಯಿರಿ. ಮನರಂಜನೆಯೊಂದಿಗೆ ಡೇಟಾ, ಕಾಲ್, SMS ಸೇರಿರುವ ಈ ಪ್ಯಾಕ್‌ಗಳು ನಿಮ್ಮ ಕುಟುಂಬಕ್ಕೂ ಪರ್ಫೆಕ್ಟ್ ಎಂಟರ್ಟೈನ್ಮೆಂಟ್ ಪ್ಯಾಕ್ ಆಗಬಹುದು.

error: Content is protected !!