Google Pay: ಗೂಗಲ್ ಪೇ ಬಳಸುವಂತಹ ಬಳಗದಾರರಿಗೆ ಮತ್ತೊಂದು ಹೊಸ ಗುಡ್ ನ್ಯೂಸ್..!

Google Pay: ನಮಸ್ಕಾರ ಸ್ನೇಹಿತರೆ, ಹೊಸನುಡಿ ಮಾಧ್ಯಮದ ಗೂಗಲ್ ಪೇ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ಎಂಬ ಮತ್ತೊಂದು ಹೊಸ ಲೇಖನಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಆಚರಣೆಯ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ಅಥವಾ ಹೊರಟಿರುವ ವಿಷಯವೇನೆಂದರೆ, ಗೂಗಲ್ ಪೇ ಈಗಾಗಲೇ ಯಾರ್ಯಾರು ಬಳಸುತ್ತಿರುವವರು ಅಂತಹ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ಅನ್ನು ಗೂಗಲ್ ಪೇ ನೀಡಿದೆ ಅದು ಏನೆಂದು ನೀವು ತಿಳಿಯಬೇಕಾದರೆ ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಕೊನೆತನಕ ಎಚ್ಚರಿಕೆಯಿಂದ ಸೂಕ್ಷ್ಮ ರೀತಿಯಲ್ಲಿ ಓದಬೇಕು. 

ಅಂದಾಗ ಮಾತ್ರ ನಿಮಗೆ ಗೂಗಲ್ ಪೇ ನೀಡಿರುವಂತಹ ಹೊಸ ಹೊಸ ಗುಡ್ ನ್ಯೂಸ್ ನ ಬಗ್ಗೆ ಒಂದು ಸಂಪೂರ್ಣವಾದ ಮತ್ತು ನಿಖರವಾದ ಮಾಹಿತಿ ಏನಿದೆ ಅದು ದೊರಕುತ್ತದೆ ಆದ ಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆತನಕ ಎಚ್ಚರಿಕೆಯಿಂದ ಗಮನವಿಟ್ಟು ಪೂರ್ತಿಯಾಗಿ ಸೂಕ್ಷ್ಮ ರೀತಿಯಲ್ಲಿ ಓದಬೇಕು. 

ಸ್ನೇಹಿತರೆ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿರುವಂತಹ ಹೊಸ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಾವು ಹೀಗೆ ಮಾಡುವುದರಿಂದ ನಿಮಗೆ ಒಂದು ಮಾಹಿತಿಯನ್ನು ತಿಳಿಸುವಂತಹ ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇನೆ ಆದ ಕಾರಣ ತಾವುಗಳು ಈ ಒಂದು ನಮ್ಮ ಪ್ರಯತ್ನದಲ್ಲಿ ಸಾತ್ ನೀಡಬೇಕು ಈ ಪ್ರಯತ್ನದಲ್ಲಿ ನಮಗೆ ಸಾತ್ ನೀಡಲು ನೀವು ಈ ಒಂದು ಮಾಧ್ಯಮದ ಚಂದಾದಾರರಾಗಿ ಹಾಗು ನಮ್ಮ ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. 

ಗೆಳೆಯರೆ ಈ ಒಂದು ಮಾಧ್ಯಮದಲ್ಲಿ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ವಿವರ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ನೀಡುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿ ಮತ್ತು ಸರಕಾರದ ಕೆಲಸಗಳು ಮತ್ತು ಖಾಸಗಿ ಕಂಪನಿಗಳಲ್ಲಿನ ಕೆಲಸ ವಿವರಗಳನ್ನು ಹೊಂದಿರುವಂತಹ ಲೇಖನಗಳನ್ನು ನೀವು ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ನೋಡಬಹುದಾಗಿದೆ ನೀವು ನಿಮ್ಮ ಮೊಬೈಲ್ ಮೂಲಕವೇ ಎಲ್ಲ ಮಾಹಿತಿಯನ್ನು ತಿಳಿಯಲು ಇಷ್ಟಪಡುತ್ತಿದ್ದಾರೆ ತಕ್ಷಣವೇ ನಮ್ಮ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಲ್ಲಿ ಜಾಯಿನ್ ಆಗಿ.

ಗೂಗಲ್ ಪೇ ಬಳಸುವವರಿಗೆ ಗುಡ್ ನ್ಯೂಸ್ (Google Pay)

ಮೊಬೈಲ್ ಬ್ಯಾಂಕಿಂಗ್ ಅಥವಾ ನೆಟ್ ಬ್ಯಾಂಕಿಂಗ್ ನಂತಹ ಸೇವೆಗಳು ಜಾರಿಗೆ ಬಂದ ನಂತರ ಜನರಿಗೆ ನಾನಾ ರೀತಿಯ ಅನುಕೂಲ ಗಳಾಗಿವೆ ಎಂದು ನಾವು ಹೇಳಬಹುದು. ಇಂದಲ್ಲ ಯಾರಿಗಾದರೂ ಹಣವನ್ನು ಡೆಪಾಸಿಟ್ ಮಾಡಬೇಕಿದ್ದರೆ ಬ್ಯಾಂಕಿಗೆ ಹೋಗಿ ಉದ್ದನೆಯ ಕ್ಯೂನಲ್ಲಿ ನಿಲ್ಲಬೇಕಾಗಿತ್ತು ಆದರೆ ಗೂಗಲ್ ಪೇ ಫೋನ್ ಪೇ ಹಾಗೂ ಪೇಟಿಎಂ ನಂತಹ ಅಪ್ಲಿಕೇಶನ್ಗಳು ಬಂದ ನಂತರ ಕ್ಷಣಾರ್ಧದಲ್ಲಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಸುಲಭವಾಗಿ ಹಣವನ್ನು ವರ್ಗಾವಣೆ ಮಾಡಬಹುದು ಜೊತೆಗೆ ಆನ್ಲೈನ್ ಶಾಪಿಂಗ್ ಟ್ರೈನ್ ಸಿನಿಮಾ ಹಾಗೂ ಇನ್ನಿತರ ಕಾರ್ಯಕ್ರಮಗಳ ಟಿಕೆಟ್ ಬುಕಿಂಗ್ ಎಲ್ಲವನ್ನು ಮೊಬೈಲ್ನಲ್ಲಿ ಮಾಡಬಹುದಾಗಿದೆ ಈಗಿನ ಒಂದು ಸಮಯದಲ್ಲಿ. 

ಹೀಗೆ ತಂತ್ರಜ್ಞಾನವು ಆಧುನಿಕ ಗೊಳ್ಳುತ್ತಿದ್ದಂತೆ ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಸೌಲಭ್ಯಗಳನ್ನು ಜಾರಿಗೆ ತರುತ್ತಿದ್ದು ಇದೀಗ ಕೇವಲ ಬೆಳೆಸಿ ಹಣವನ್ನು ವಿತ್ ಡ್ರಾ ಮಾಡಬಹುದು ಎಂದರೆ ನೀವು ನಂಬುತ್ತೀರಾ ಹೌದು ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಎಲ್ಲರ ಮೊಬೈಲ್ ನಲ್ಲಿ ಇರುವಂತಹ ಗೂಗಲ್ ಪೇ ಅಪ್ಲಿಕೇಶನ್ ಇಂದ ನಾವು ಎಟಿಎಂನಲ್ಲಿ ಹಣವನ್ನು ವಿತರ್ ಮಾಡಬಹುದಾದ ಸೌಲಭ್ಯವಿದೆ ಹಾಗಾದರೆ ಗೂಗಲ್ ಪೇ ಇಂದ ಎಟಿಎಂನಲ್ಲಿ ಹಣವನ್ನು ತೆಗೆಯುವುದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ನಿಮಗೆ ದೊರಕುತ್ತದೆ. 

ಗೂಗಲ್ ಪೇ ಬಳಸಿ ಎಟಿಎಂನಿಂದ ಹಣ ತೆಗೆಯಿರಿ (Google Pay)

  • ಹಂತ ಒಂದು: ಇತ್ತೀಚಿನ ದಿನಗಳಲ್ಲಿ ನಮ್ಮೆಲ್ಲರಿಗೂ ಕಾಣಸಿಗುವಂತಹ ಎಟಿಎಂ ಗಳು ಡಿಜಿಟಲ್ಲಿ ಕಾರಣಗೊಂಡಿರುತ್ತದೆ ಅಂತಹ ಏಟಿಎಂ ಗಳಿಗೆ ಹಣತೆರಿಯಲು ಹೋದರೆ ಎಟಿಎಂ ಸ್ಕ್ರೀನ ಮೇಲೆ ಕಾಣಿಸುವ ಯುಪಿಐ ಕ್ಯಾಸ್ ವಿತ್ ಟ್ರಾವೆಲ್ ಎಂಬ ಆಯ್ಕೆಯನ್ನು ನಾವು ನೋಡಬಹುದು ನೀವು ಫೋನ್ ಮೂಲಕ ಯುಪಿಐ ಕ್ಯಾಶ್ ವಿತ್ ಟ್ರಾವೆಲ್ ಮೇಲೆ ಕ್ಲಿಕ್ ಮಾಡಿ 
  • ಹಂತ ಎರಡು: ಕ್ಲಿಕ್ ಮಾಡಿದ ನಂತರ ನೀವು(Google Pay) ತೆಗೆಯಬೇಕಾದ ಹಣದ ಮೊತ್ತವನ್ನು ಕೆಳಗೆ ನೀಡಲಾಗಿರುವ ಬಟನ್ ಮೂಲಕ ಭರ್ತಿ ಮಾಡಿ 
  • ಹಂತ ಮೂರೂ: ಹಣದ ಮೊತ್ತವನ್ನು ಹಾಕಿದ ನಂತರ ಏಟಂ ಸ್ಕ್ರೀನ್ ಮೇಲೆ 30 ನಿಮಿಷಗಳ ವರೆಗೆ ಕ್ಯೂಆರ್ ಕೋಡ್ ಒಂದು ಬರಲಿದೆ ತಕ್ಷಣ ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಪೇ ಅಪ್ಲಿಕೇಶನ್ ತೆಗೆದು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವುದರ ಮೂಲಕ ನೀವು ನಿಮ್ಮ ಮೊಬೈಲ್(Google Pay) ಮೂಲಕವೇ ಹಣವನ್ನು ತೆಗೆಯಬಹುದಾಗಿದೆ. 

ಇದನ್ನು ಓದಿ 

ಗೆಳೆಯರೇ ನಿಮಗೇನಾದರೂ ಈ ಒಂದು ಲೇಖನವೂ ಗೂಗಲ್ ಪೇ ಹೊಸ ಗುಡ್ ನ್ಯೂಸ್ ಬಗ್ಗೆ ಒಂದು ಮಾಹಿತಿಯನ್ನು ತಿಳಿಸಿದ್ದರೆ ಇದನ್ನು ತಕ್ಷಣವೇ ನಿಮ್ಮ ಒಂದು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವು ಪ್ರತಿನಿತ್ಯ ಓದಲು ಬಯಸಿದರೆ ತಕ್ಷಣವೇ ನಮ್ಮ ಒಂದು ಮಾಧ್ಯಮದ ಚಂದಾದಾರರಾಗಿ ಹಾಗೂ ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಗಳಲ್ಲಿ ಕೂಡ ಜಾಯಿನ್ ಆಗಿರಿ.

ಇತರೆ ವಿಷಯಗಳು

ಹೋಂ ಲೋನನ್ನು ಕಟ್ಟುತ್ತಿರುವವರಿಗೆ ಹಾಗೂ ಹೋಂ ಲೋನ್ ಕಟ್ಟಿ ಮುಗಿಸಿದವರಿಗೆ ಹೊಸ ಸೂಚನೆ…!

 ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್! ಈ 12 ಜಿಲ್ಲೆಗಳಿಗೆ ಸದ್ಯಕ್ಕೆ ಹಣ ಇಲ್ಲ! ಇಲ್ಲಿದೆ ಪೂರ್ತಿ ವಿವರ!