Education Loan For Students: ವಿದ್ಯಾರ್ಥಿಗಳು ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ? ಈ ದಾಖಲೆಗಳು ಇದ್ದರೆ ಮಾತ್ರ ಎಜುಕೇಶನ್ ಲೋನ್!
ಈಗ ಈ ಒಂದು ಉನ್ನತ ವ್ಯಾಸಂಗವನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅವರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಮೊದಲು ಅಲ್ಲಿ ಅವರಿಗೆ ಈ ಒಂದು ಉನ್ನತ ವ್ಯಾಸಂಗವನ್ನು ಮಾಡುವ ಸಮಯದಲ್ಲಿ ಹಣಕಾಸಿನ ಅಡನೆಗಳು ಎದುರಾಗುತ್ತವೆ. ಅಂತ ಅಭ್ಯರ್ಥಿಗಳು ಅಂದರೆ ವಿದ್ಯಾರ್ಥಿಗಳು ಇನ್ನೂ ಮುಂದೆ ಅದರ ಅವಶ್ಯಕತೆ ಇಲ್ಲ. ಈಗ ನೀವು ಎಜುಕೇಶನ್ ಲೋನ್ ಎಂಬ ಹಣಕಾಸಿನ ಸಹಾಯದ ಮೂಲಕ ಈಗ ನೀವು ನಿಮ್ಮ ಕನಸುಗಳನ್ನು ಈಗ ಪೂರ್ಣಗೊಳಿಸಬಹುದಾಗಿದೆ.
ಈಗಿನ ದಿನಮಾನಗಳಲ್ಲಿ ಈಗ ಉತ್ತಮ ಶಿಕ್ಷಣವೆ ಮುಂದಿನ ಭವಿಷ್ಯಕ್ಕೆ ಬಲವಾದ ಹೂಡಿಕೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದೇ ರೀತಿಯಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕೆಂದರೆ ಈಗ ನೀವು ಅದರಲ್ಲಿ ಸಾಕಷ್ಟು ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಆದಕಾರಣ ಈ ಒಂದು ಹಿನ್ನೆಲೆಯಲ್ಲಿ ಈಗ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವನ್ನು ನೀಡುವ ಉದ್ದೇಶದಿಂದಾಗಿ ಶಿಕ್ಷಣ ಸಾಲದ ಎಜುಕೇಶನ್ ಲೋನ್ ಎಂಬ ಪ್ರಮುಖ ಲೋನ್ ಅನ್ನು ಬಿಡುಗಡೆ ಮಾಡಲಾಗಿದೆ.
ಶಿಕ್ಷಣ ಸಾಲವನ್ನು ಪಡೆದುಕೊಳ್ಳುವ ಉದ್ದೇಶ ಏನು?
ಈಗ ನೀವೇನಾದರೂ ಉನ್ನತ ಶಿಕ್ಷಣವೆಂದರೆ ವೈದ್ಯಕೀಯ, ಇಂಜಿನಿಯರಿಂಗ್, ಅಂತರಾಷ್ಟ್ರೀಯ ಶಿಕ್ಷಣವನ್ನು ಪಡೆದುಕೊಳ್ಳಬೇಕಾದರೆ ನೀವು ಇತರ ವೆಚ್ಚಗಳನ್ನು ಬರಿಸಬೇಕಾಗುತ್ತದೆ. ಆದರೆ ಇದರಲ್ಲಿ ಕೆಲವೊಂದು ಜನರು ಈ ಒಂದು ವೆಚ್ಚವನ್ನು ಬರೆಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇನ್ನೂ ಕೆಲವೊಂದಷ್ಟು ವಿದ್ಯಾರ್ಥಿಗಳು ಈ ಒಂದು ಹಣವನ್ನು ಭರ್ತಿ ಮಾಡಲು ಸಾಧ್ಯವಿರುವುದಿಲ್ಲ. ಅಂತವರಿಗೆ ಈ ಒಂದು ಶಿಕ್ಷಣ ಸಾಲ ಮುಖ್ಯ ಅಂಶವಾಗಬಹುದಾಗಿರುತ್ತದೆ.
ಅರ್ಹತೆಗಳು ಏನು?
- ಸಾಲಪಡುವ ಅಭ್ಯರ್ಥಿಯು ಭಾರತೀಯ ನಾಗರಿಕನು ಆಗಿರಬೇಕಾಗುತ್ತದೆ.
- ಆನಂತರ ಮಾನ್ಯತೆ ಪಡೆದಿರುವಂಥ ಶಿಕ್ಷಣ ಸಂಸ್ಥೆಯಲ್ಲಿ ಅವರು ಪ್ರವೇಶವನ್ನು ಪಡೆದಿರಬೇಕು.
- ತದನಂತರ ಅವರು ಪದವಿ ಅಥವಾ ಸ್ನಾತಕೋತ್ತರ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ಸಾಲಗಳನ್ನು ಅವರು ಪಡೆದುಕೊಳ್ಳಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ವಾಸ ಸ್ಥಳದ ಪುರಾವೆಗಳು
- ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರವೇಶ ಪತ್ರಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಯ ವಿವರ
- ಲೋನ್ ಅರ್ಜಿ ನಮೂನೆ
ಬಡ್ಡಿ ದರ ಏನು?
ಈಗ ಸ್ನೇಹಿತರೆ ಈ ಒಂದು ಎಜುಕೇಶ ಲೋನ ನ ಮೂಲಕ ಈಗ ನೀವು ದೇಶಿಯ ವಿದ್ಯಾರ್ಥಿಗಳಿಗೆ ಈಗ 50 ಲಕ್ಷದವರೆಗೆ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ ಒಂದು ಕೋಟಿ ವರೆಗೆ ಈ ಒಂದು ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಈ ಒಂದು ಸಾಲಕ್ಕೆ ಸಾಮಾನ್ಯವಾಗಿ 9% ರಿಂದ 13% ವರೆಗೆ ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ.
ಮರುಪಾವತಿ ನಿಯಮ ಏನು?
ಈಗ ನೀವು ನಿಮ್ಮ ಕೋರ್ಸ್ ಪೂರ್ಣಗೊಂಡ ನಂತರ ಆರು ತಿಂಗಳ ಅಥವಾ ಒಂದು ವರ್ಷದವರೆಗೆ ಈ ಒಂದು ಅವಧಿಯನ್ನು ನಿಮಗೆ ನೀಡಲಾಗಿರುತ್ತದೆ. ಅಷ್ಟೇ ಅಲ್ಲದೆ ಆ ಒಂದು ಅವಧಿಯಲ್ಲಿ ನೀವು ಮರುಪಾವತಿ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ನೀವು ಉದ್ಯೋಗ ನೋಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ನೀವು ಉದ್ಯೋಗವನ್ನು ಹುಡುಕಿಕೊಂಡು ನಂತರ ಬಡ್ಡಿ ಸಹಿತ ಸಾಲವನ್ನು ಹಂತ ಹಂತವಾಗಿ ನೀವು ಮರುಪಾವತಿಯನ್ನು ಮಾಡಬಹುದು.