Axis Bank Personal Loan: ₹40 ಲಕ್ಷವರೆಗೆ ಸಾಲ ಪಡೆಯುವ ಅವಕಾಶ!

Axis Bank Personal Loan

ಇಂದಿನ ದಿನದಲ್ಲಿ ತುರ್ತು ಹಣಕಾಸು ಅವಶ್ಯಕತೆಗಳು ಯಾವಾಗ ಬೇಕಾದರೂ ಎದುರಾಗಬಹುದು. ಮದುವೆ, ಶಿಕ್ಷಣ, ವೈದ್ಯಕೀಯ ವೆಚ್ಚ, ಮನೆ ನವೀಕರಣ ಅಥವಾ ಪ್ರವಾಸಕ್ಕೆ ತಕ್ಷಣ ಹಣ ಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಆಕ್ಸಿಸ್ ಬ್ಯಾಂಕ್ ಪರ್ಸನಲ್ ಲೋನ್ ಅತ್ಯುತ್ತಮ ಪರಿಹಾರ. ಕಡಿಮೆ ದಾಖಲೆ, ವೇಗವಾದ ಅನುಮೋದನೆ ಮತ್ತು ಸುಲಭ EMI ವ್ಯವಸ್ಥೆ ಇದರ ಪ್ರಮುಖ ವಿಶೇಷತೆ. ಆಕ್ಸಿಸ್ ಬ್ಯಾಂಕ್ ಪರ್ಸನಲ್ ಲೋನ್ (Axis Bank Personal Loan) ಆಕ್ಸಿಸ್ ಬ್ಯಾಂಕ್ ಪರ್ಸನಲ್ ಲೋನ್ ಒಂದು ಭದ್ರತೆ ಇಲ್ಲದ ಸಾಲ. ಅಂದರೆ, … Read more

Canara Bank Home Loan: ಮಹಿಳೆಯರಿಗೆ 40 ಲಕ್ಷವರೆಗೆ ಮನೆ ಸಾಲ! ನಿಮ್ಮ ಕನಸಿನ ಮನೆಗೆ ನೆರವು

Canara Bank Home Loan

Canara Bank Home Loan: ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಜೀವನದ ದೊಡ್ಡ ಕನಸು. ಆದರೆ ಮನೆ ಖರೀದಿಸುವುದು ಅಥವಾ ಕಟ್ಟುವುದು ಹೆಚ್ಚಿನ ವೆಚ್ಚದ ಕೆಲಸವಾಗಿರುವುದರಿಂದ ಎಲ್ಲರಿಗೂ ತಕ್ಷಣ ಸಾಧ್ಯವಿಲ್ಲ. ಈ ಕನಸನ್ನು ನನಸಾಗಿಸಲು ಕೆನರಾ ಬ್ಯಾಂಕ್ ಹೋಮ್ ಲೋನ್ 2025 ಕಡಿಮೆ ಬಡ್ಡಿದರ, ಸುಲಭ EMI ಮತ್ತು ದೀರ್ಘಾವಧಿ ಪಾವತಿ ಆಯ್ಕೆಯೊಂದಿಗೆ ನೆರವಾಗುತ್ತಿದೆ. ಬಂಗಾರ ಖರೀದಿ ಮಾಡುವವರಿಗೆ ಶುಭ ಸುದ್ದಿ! ಚಿನ್ನ ಖರೀದರತಿಗೆ EMI ಆಯ್ಕೆ! ಕೆನರಾ ಬ್ಯಾಂಕ್ ಹೋಮ್ ಲೋನ್ (Canara Bank Home … Read more