Railway Jobs: 10ನೇ ತರಗತಿ, ITI ಪಾಸಾದವರಿಗೆ ಉದ್ಯೋಗ ಅವಕಾಶ.! ರೈಲ್ವೆಯಲ್ಲಿ 2,008 ಅಪ್ರೆಂಟಿಸ್ ಹುದ್ದೆಗಳು.!
Railway Jobs: 10ನೇ ತರಗತಿ, ITI ಪಾಸಾದವರಿಗೆ ಉದ್ಯೋಗ ಅವಕಾಶ.! ರೈಲ್ವೆಯಲ್ಲಿ 2,008 ಅಪ್ರೆಂಟಿಸ್ ಹುದ್ದೆಗಳು.! ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕು ಎಂದು ಕಾಯುತ್ತಿರುವ ಯುವಕರಿಗೆ ಉತ್ತಮ ಅವಕಾಶವೊಂದು ಬಂದಿದೆ. North Western Railway (NWR) ವ್ಯಾಪ್ತಿಯಲ್ಲಿ ಬರೋಬ್ಬರಿ 2,008 Act Apprentice ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. Shrama Samarthya Yojana: ಕಟ್ಟಡ ಕಾರ್ಮಿಕರಿಗೆ ₹20,000 ಟೂಲ್‌ಕಿಟ್, ಈಗಲೇ ಅರ್ಜಿ ಹಾಕಿ.! 10ನೇ ತರಗತಿಯ ಜೊತೆಗೆ ಸಂಬಂಧಿತ ಟ್ರೇಡ್‌ನಲ್ಲಿ ITI ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ … Read more